Monday, 12th May 2025

ಕರ್ನಾಟಕಕ್ಕೆ ಬಿಹಾರ್ ಸವಾಲು

ವಿಶಾಖಪಟ್ಟಣಂ: ಸೈಯದ್ ಮುಷ್ತಾಾಕ್ ಅಲಿ ಟಿ-20 ಕ್ರಿಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತನ್ನ ಐದನೇ ಪಂದ್ಯದಲ್ಲಿ ಬಿಹಾರ್ ತಂಡವನ್ನು ಎದುರಿಸಲಿದ್ದು, ಅಗ್ರ ಸ್ಥಾಾನ ಭದ್ರ ಪಡಿಸಿಕೊಳ್ಳುವತ್ತ ನೆಟ್ಟಿಿದೆ. ಕರ್ನಾಟಕ ಆಡಿರುವ 4 ಪಂದ್ಯಗಳಲ್ಲಿ 3 ಜಯದೊಂದಿಗೆ 12 ಅಂಕ ಕಲೆ ಹಾಕಿದ್ದು ಮೊದಲ ಸ್ಥಾಾನದಲ್ಲಿದೆ. ಬಿಹಾರ್ ಆಡಿರುವ ಮೂರು ಪಂದ್ಯಗಳನ್ನು ಸೋತು ಕೊನೆಯ ಸ್ಥಾಾನದಲ್ಲಿದೆ. ಕರ್ನಾಟಕದ ತಂಡದ ಪರ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಾಟಿಂಗ್ ಪ್ರದರ್ಶಿಸಿದ್ದಾರೆ. ಆಡಿರುವ 4 ಪಂದ್ಯಗಳಲ್ಲಿ 255 ರನ್ ಕಲೆ ಹಾಕಿದ್ದಾಾರೆ. ಇದರಲ್ಲಿ ಎರಡು […]

ಮುಂದೆ ಓದಿ

ದ್ರಾವಿಡ್‌ಗೆ ಕ್ಲೀನ್ ಚಿಟ್

ದೆಹಲಿ: ಹಿತಾಸಕ್ತಿಿ ಸಂಘರ್ಷ ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿಿದ್ದ ಭಾರತ ತಂಡದ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾಾವಿಡ್ ಅವರಿಗೆ ಬಿಸಿಸಿಐ ನೀತಿ...

ಮುಂದೆ ಓದಿ

ಹಾಂಕಾಂಗ್ ಓಪನ್: ಪಿ.ವಿ ಸಿಂಧುಗೆ ಸೋಲು

ಕ್ವಾಾರ್ಟರ್ ಫೈನಲ್‌ಸ್‌‌ಗೆ ಕಿಡಂಬಿ ಶ್ರೀಕಾಂತ್ ಕಶ್ಯಪ್, ಎಚ್.ಎಸ್ ಪ್ರಣಯ್ ನಿರ್ಗಮನ ಅಶ್ವಿನಿ-ರಂಕಿರೆಡ್ಡಿ ಜೋಡಿಗೂ ಸೋಲು ಹಾಂಕಾಂಗ್: ಇಲ್ಲಿ ನಡೆಯುತ್ತಿಿರುವ ಹಾಂಕಾಂಗ್ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯ ಪುರುಷರ ಸಿಂಗಲ್‌ಸ್‌...

ಮುಂದೆ ಓದಿ

ಮೊದಲನೇ ದಿನ ಭಾರತಕ್ಕೆ ಮೇಲುಗೈ

ಮೊದಲನೇ ಟೆಸ್‌ಟ್‌ ಪಂದ್ಯ: ಬಾಂಗ್ಲಾಾದೇಶ 150 ಕ್ಕೆೆ ಆಲೌಟ್ ಶಮಿಗೆ ಮೂರು ವಿಕೆಟ್ ಕೊಹ್ಲಿಿ ಪಡೆ ಉತ್ತಮ ಆರಂಭ ಬೌಲಿಂಗ್ ಹಾಗೂ ಬ್ಯಾಾಟಿಂಗ್ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ...

ಮುಂದೆ ಓದಿ

ಪೂರನ್‌ಗೆ 4 ಪಂದ್ಯಗಳ ನಿಷೇಧ

ದೆಹಲಿ: ಚೆಂಡು ವಿರೂಪ ಪ್ರಕರಣ ಸಂಬಂಧ ವೆಸ್‌ಟ್‌ ಇಂಡೀಸ್ ಕ್ರಿಿಕೆಟ್ ತಂಡದ ನಿಕೋಲಸ್ ಪೂರನ್ ಅವರಿಗೆ ನಾಲ್ಕು ಪಂದ್ಯಗಳಿಗೆ ಅಂತಾರಾಷ್ಟ್ರೀಯ ಕ್ರಿಿಕೆಟ್ ಸಮಿತಿ ಅಮಾನತು ಶಿಕ್ಷೆೆ ವಿಧಿಸಿದೆ....

ಮುಂದೆ ಓದಿ

ಸಿಂಧು ಶುಭಾರಂಭ-ಸೈನಾಗೆ ಆಘಾತ

ಹಾಂಕಾಂಗ್: ಇಲ್ಲಿ ನಡೆಯುತ್ತಿಿರುವ ಹಾಂಕಾಂಗ್ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಹಾಗೂ ಎಚ್.ಎಸ್ ಪ್ರಣಯ್ ಅವರು ಮೊದಲನೇ ಸುತ್ತಿಿನಲ್ಲಿ ಗೆದ್ದು ಶುಭಾರಂಭ ಮಾಡಿದ್ದಾರೆ....

ಮುಂದೆ ಓದಿ

ಭಾರತ-ಬಾಂಗ್ಲಾ ಮೊದಲ ಟೆಸ್‌ಟ್‌

ಗೆಲುವಿನ ವಿಶ್ವಾಾಸದಲ್ಲಿ ಟೀಮ್ ಇಂಡಿಯಾ ಪ್ರವಾಸಿಗರಿಗೆ ಅನುಭವಿಗಳ ಕೊರತೆ ತಂಡಕ್ಕೆೆ ಮರಳಿದ ನಿಯಮಿತ ನಾಯಕ ಕೊಹ್ಲಿಿ ದಕ್ಷಿಣ ಆಫ್ರಿಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್‌ಟ್‌ ಸರಣಿ ಕ್ಲೀನ್...

ಮುಂದೆ ಓದಿ

ಅಗ್ರಸ್ಥಾನದಲ್ಲಿ ಉಳಿದ ಕೊಹ್ಲಿ ಬುಮ್ರಾ

ಮಂಗಳವಾರ ಬಿಡುಗಡೆಯಾದ ಐಸಿಸಿ ಏಕದಿನ ರ್ಯಾಾಂಕಿಂಗ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಿ ಹಾಗೂ ವೇಗಿ ಜಸ್ಪ್ರಿತ್ ಬುಮ್ರಾಾ ಅವರು ಬ್ಯಾಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅಗ್ರ...

ಮುಂದೆ ಓದಿ

ಮನೀಶ್ ಪಾಂಡೆ ಸ್ಫೋಟಕ್ಕೆ ಸರ್ವೀಸಸ್ ಠುಸ್

ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ಕರ್ನಾಟಕಕ್ಕೆೆ 80 ರನ್ ಜಯ ಮಿಂಚಿದ ಶ್ರೇಯಸ್ ಗೋಪಾಲ್ ಕನ್ನಡಿಗರಿಗೆ ಅಗ್ರ ಸ್ಥಾನ ನಾಯಕ ಮನೀಶ್ ಪಾಂಡೆ (ಔಟಾಗದೆ 129 ರನ್)...

ಮುಂದೆ ಓದಿ

ಇಂದಿನಿಂದ ಹಾಂಕಾಂಗ್ ಓಪನ್

ಹಾಂಕಾಂಗ್: ಸಾತ್ವಿಿಕ್‌ಸಾಯಿರಾಜ್ ರಂಕಿರೆಡ್ಡಿಿ ಹಾಗೂ ಚಿರಾಗ್ ಶೆಟ್ಟಿಿ ಜೋಡಿಯು ಇಂದಿನಿಂದ ಆರಂಭವಾಗುವ ಹಾಂಕಾಂಗ್ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸುವ ತುಡಿತ ಹೊಂದಿದೆ. ಆದರೆ, ಕಳೆದ...

ಮುಂದೆ ಓದಿ