ಕುಡಿದು ಖಾಲಿ ಮಾಡಿದ ನೀರಿನ ಬಾಟಲಿಯನ್ನು ಎಸೆಯುವಾಗಲೂ ಇದೇ ಸಮಸ್ಯೆ. ಕಸದ ತೊಟ್ಟಿಗೆ ಎಸೆಯೋಣ ಅಂದುಕೊಂಡರೆ ಅದು ಸುತ್ತಮುತ್ತ ಎಲ್ಲೂ ಕಾಣಿಸುವುದಿಲ್ಲ
ಪುತ್ತೂರಿನಿಂದ ಪಾಣಾಜೆ ಮಾರ್ಗದಲ್ಲಿ ‘ಸ್ವರ್ಗ’ ದಾಟಿಯೂ ಪೆರ್ಲ ತಲುಪಬಹುದು. ಕೃಷ್ಣಭಟ್ಟರ ಹುಟ್ಟೂರು ಇದೇ ಪೆರ್ಲ ಸಮೀಪದ ‘ಪಡ್ರೆ’ ಗ್ರಾಮ. ಶ್ರೀಯುತರ ಸವಿನೆನಪಿಗಾಗಿ...
ಸಸ್ಯಗಳಲ್ಲಿರುವ ಪ್ರಧಾನ ಅಂಶ ನಾರು. ನಾರಿನಲ್ಲಿ ಪ್ರಧಾನವಾಗಿ ‘ಸೆಲ್ಯುಲೋಸ್’ ಇರುತ್ತದೆ. ಇದು ಬಿರುಸಾದ...
ಅವು ಹೀಗೆ ರಚನೆಯಾದ 3.-4 ದಶಕ ಕಳೆಯುವಷ್ಟರಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ರಾಜಕೀಯ ಪಕ್ಷಗಳೇ ನಿರಾಸಕ್ತಿ ತೋರುತ್ತಿವೆಯೇ ಎಂಬ ಅನುಮಾನ...
ಅಂಥ ವ್ಯಕ್ತಿಗಳು ತಮ್ಮ ವೈಯಕ್ತಿಕ ವಿವರಗಳನ್ನು ಒದಗಿಸುವುದು ಕಡ್ಡಾಯವಲ್ಲ. ಗಾಯಾಳುಗಳಿಗೆ ವೈದ್ಯಕೀಯ ನೆರವಿನ ನಿರಾಕರಣೆಯನ್ನು ತಡೆಯುವುದು, ನೆರವಿಗೆ ಧಾವಿಸುವ...
ಕರ್ನಾಟಕದಲ್ಲಿ ಪಕ್ಷದ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಸರಿ ಇಲ್ಲ. ಇದಕ್ಕೆ ಭವಿಷ್ಯದ ನಾಯಕತ್ವಕ್ಕಾಗಿ ನಡೆಯುತ್ತಿರುವ ಪೈಪೋಟಿ...
ಧೂಮವಿಲಾಸವನ್ನು ರಾಘವೇಂದ್ರ ಭಟ್ಟರು ನೆನಪಿಸಿಕೊಂಡದ್ದು ‘ತಂಬಾಕಿನ ಸ್ಮೋಕ ಒಳ್ಳೆಯದಲ್ಲ, ಶ್ಲೋಕ ಒಳ್ಳೆಯದೇ!’ ಲೇಖನಕ್ಕೆ ಪ್ರತಿಕ್ರಿಯೆಯಾಗಿ: “ಅಡಿಗರ ಧೂಮಲೀಲೆ ಕವಿತೆ...
ರಾತ್ರಿ ಮಲಗುವಾಗ ಇರಲಿಲ್ಲ, ಬೆಳಗ್ಗೆ ಏಳುವಾಗ ಅಂಗಳದಲ್ಲಿ ಇಮಾರತು ಎದ್ದು ನಿಂತಂತಾಗಿತ್ತು. ದೋಹಾ ಬಿಟ್ಟರೆ...
ವಿಶ್ವ ಪರ್ಯಟನೆ ಶಶಿಕುಮಾರ್ ಕೆ. ಹಲ್ಲಿದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲಿಲ್ಲ ಎಂಬ ಗಾದೆ ಮಾತಿದೆ. ಈ ಮಾತಿನಂತೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನವೀಕರಿಸಲಾಗದ ಶಕ್ತಿ...
ಮುಸಲ್ಮಾನ್ ಆಚರಣೆಗಳ ಮೂಲಕ ತನ್ನದೇ ಆದ ಕಾನೂನಿನೊಂದಿಗೆ ಆಡಳಿತ ನಡೆಸುತ್ತಿದಂತಹ ದೇಶ ಅಫ್ಘಾನಿಸ್ತಾನ. ಈ ದೇಶದ ಮೇಲೆ ಮೊಟ್ಟ...