ಸ್ವಲ್ಪವೂ ನಖರಾ ಮಾಡುವುದಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಅವರು ಮೈದಾನದಲ್ಲೂ ತಮ್ಮ ತಮ್ಮ ಕನ್ನಡದಲ್ಲಿ ಮಾತಾಡಿದ್ದುಂಟು
ಜ್ಞಾನಪೀಠ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕನ್ನಡಕ್ಕೆ ಮೊದಲು ತಂದುಕೊಟ್ಟ ಕವಿ ಯಾರು ಎಂಬ ಪ್ರಶ್ನೆಗಿರುವ ಉತ್ತರವೇ...
ಡೊನಾಲ್ಡ್ ಟ್ರಂಪ್ ಅವರ ಗೆಲುವಿನ ಹಿಂದೆ ಅನಿವಾಸಿ ಭಾರತೀಯರ ಕೊಡುಗೆ ಬಹಳಷ್ಟಿದೆ. ಹಲವು ದಶಕಗಳ ಹಿಂದೆ ಅಮೆರಿಕಕ್ಕೆ ವಲಸೆ ಹೋಗಿ ನೆಲೆ...
ನಲವತ್ತು ದಾಟಿದ ಇಬ್ಬರು ಗಂಡಸರು ಆ ಮಗುವನ್ನು ರೇಪ್‌ಮಾಡಿ ಸುಟ್ಟುಹಾಕು ತ್ತಾರೆ ಎಂದರೆ? ದಿನ ಬೆಳಗಾದರೆ ಭಾರತ, ಹಿಂದೂ...
ಸಂಸ್ಥೆಯ ವತಿಯಿಂದ ನ್ಯಾನೋ ತಂತ್ರಜ್ಞಾನಾಧಾರಿತ ಸಸ್ಯಜನ್ಯ ಅತಿಥಿಗಳ, ಸುಧಾರಿತ ಕ್ರಿಯಾತ್ಮಕ ಆಹಾರೋ ತ್ಪನ್ನಗಳು ಮತ್ತು ಪಾನೀಯಗಳನ್ನಲ್ಲದೆ ಹಲವು...
ಅಂಕಿ-ಅಂಶಗಳನ್ನು ಗಮನಿಸಿದರೆ, ದೇಶದಲ್ಲಿ ಮೊದಲ ಚುನಾವಣೆಯಿಂದ ಹಿಡಿದು 2023ರವರೆಗೆ ಪ್ರತಿ ವರ್ಷ ಸರಾಸರಿ ಆರು ಸಾರ್ವತ್ರಿಕ ಚುನಾವಣೆ...
ಜಪಾನಿನಲ್ಲಿ ಟ್ರೇನು ಮೂರು ನಿಮಿಷ ತಡವಾಗಿ ಬಂದರೆ ರೈಲ್ವೆ ಇಲಾಖೆ ಕ್ಷಮೆಯಾಚಿಸುತ್ತದೆ ಮತ್ತು ಐದು ನಿಮಿಷಕ್ಕಿಂತ ತಡವಾದರೆ ಮರುದಿನ ಅದು ಮುಖಪುಟದ ಸುದ್ದಿಯಾಗುತ್ತದೆ...
ಕರುನಾಡಿನ ಜನರ ಮನಸಿನಿಂದ ಈ ಘಟನೆ ಮಾಸುವ ಮುನ್ನವೇ ಕರ್ನಾಟಕದ ಮೇಲ್ಮನೆ ಇನ್ನೊಮ್ಮೆ ಸುದ್ದಿ ಯಾಗಿದೆ. ಬುದ್ಧಿವಂತರ ಚಾವಡಿ ಎಂದೇ ಬಿಂಬಿತವಾದ ವಿಧಾನ...
ರಾಮನು ಸೀತೆಯ ಪತಿ ವ್ರತ್ಯವನ್ನು ಅನುಮಾನಿಸಿದಾಗ, ಸೀತೆಯು ಅಗ್ನಿಪರೀಕ್ಷೆಗೆ ಒಳಗಾಗಬೇಕಾಯಿತು. ಅಗ್ನಿಯು ಪ್ರತ್ಯಕ್ಷನಾಗಿ ಸೀತೆಯು ಪರಮಪವಿತ್ರೆ ಎಂದು ಸಾಕ್ಷಿಯನ್ನು ನುಡಿದ...
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ಯಾವುದೇ ಒಂದು ದೇಶ ಅಥವಾ ಪ್ರದೇಶದ ಭವಿಷ್ಯ ಆಯಾ ದೇಶದ ಪ್ರಾಥಮಿಕ ಶಿಕ್ಷಣದ ಮೇಲೆ ಅವಲಂಬಿತ ವಾಗಿರುತ್ತದೆ. ಸುಶಿಕ್ಷತರ ನಾಡು ಕಟ್ಟುವುದಕ್ಕೆ ಭದ್ರ...