ಶಿಶಿರ ಕಾಲ ಶಿಶಿರ್ ಹೆಗಡೆ ನ್ಯೂಜೆರ್ಸಿ ಸುಮಾರು ಏಳು ವರ್ಷ ಹಿಂದೆ. ಆಗ ನಾನು ವಾಸಿಸುತ್ತಿದ್ದುದು ನ್ಯೂಜೆರ್ಸಿಯ ಎಡಿಸನ್ ಎಂಬ ಉಪನಗರದಲ್ಲಿ. ನನ್ನ ಆಫೀಸ್ ಇದ್ದದ್ದು ನ್ಯೂಯಾರ್ಕ್‌ನ ಮ್ಯಾನ್ಹಟನ್‌ನಲ್ಲಿ. ಪ್ರತೀ ದಿನ ಬಸ್ಸು, ಎರಡು ರೈಲು ಬದಲಿಸಿ ಆಫೀಸ್‌ಗೆ ಹೋಗುವುದು, ಕೆಲಸ ಮುಗಿಸಿ – ಒಂದು ನಿಮಿಷ ಆಚೀಚೆ ಆಗದಂತೆ – ಸರಿಯಾದ ಸಮಯಕ್ಕೆ ವಾಪಾಸ್ ಮತ್ತೆ ರೈಲು ಮತ್ತು ಬಸ್ಸಿನ ಮೂಲಕ ಮನೆಗೆ. ಒಂದು ನಿಗದಿತ ಸಮಯದಲ್ಲಿ ಪ್ರಯಾಣ. ಅದೇ ಬಸ್ಸು, ಅದೇ ರೈಲು, ಅದೇ […]
ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಪ್ರಧಾನಿ ನರೇಂದ್ರ ಮೋದಿ ಎಪ್ಪತ್ತು ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಅವರು ಇಲ್ಲಿಯ ತನಕ ತುಳಿದ ಹಾದಿ, ಮಾಡಿದ ಸಾಧನೆ ಮತ್ತು...
ತನ್ನಿಮಿತ್ತ ಗುರುರಾಜ್ ಎಸ್ ದಾವಣಗೆರೆ ಮು0ಬೈ ಮೂಲದ ಎಸ್ಸೆೆಲ್ ಗ್ರೂಪ್ ಒಡೆತನದ ಅಂತಾರಾಷ್ಟ್ರೀಯ ಆಂಗ್ಲ ಸುದ್ದಿ ಮಾಧ್ಯಮ ಸಂಸ್ಥೆೆ ವರ್ಲ್ಡ್ ಈಸ್ ಒನ್ ನ್ಯೂಸ್ (MLK) ಕಳೆದ...
ಬೇಟೆ ಜಯವೀರ ವಿಕ್ರಮ್ ಸಂಪತ್ ಗೌಡ ಮೊನ್ನೆ ‘ವಿಶ್ವವಾಣಿ’ ಕಚೇರಿಗೆ ಹೋದಾಗ, ಸಂಪಾದಕರ ಟೇಬಲ್ಲಿನ ಮೇಲೆ ಸುಧಾಮೂರ್ತಿಯವರು ಬರೆದ ಸುಮಾರು ಹತ್ತಾರು ಪುಸ್ತಕಗಳಿದ್ದವು. ಆಗ ತಾನೇ ಅವರು...
ಅವಲೋಕನ ಉಷಾ ಜೆ.ಎಂ ಪಿ.ವಿ. ನರಸಿಂಹರಾವ್‌ರವರು 1991ರಲ್ಲಿ ಪ್ರಧಾನಿಯಾದಾಗ ದೇಶ ಆರ್ಥಿಕ ದಿವಾಳಿಯ ಅಂಚಿನಲ್ಲಿತ್ತು. ಆಗ ಡಾ. ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ನೇಮಿಸಿ, ಮಹತ್ವದ...
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ಕ ರ್ನಾಟಕ ಮತ್ತೊಂದು ವಿಧಾನಮಂಡಲ ಅಧಿವೇಶನಕ್ಕೆ ಸಜ್ಜಾಗಿದೆ. ಕರೋನಾ ಆತಂಕದಿಂದ ಅರ್ಧಕ್ಕೆ ನಿಂತಿದ್ದ ಅಧಿವೇಶನ ನಡೆದು ಆರು ತಿಂಗಳು ಕಳೆದರೂ ರಾಜ್ಯದಲ್ಲಿ ಕರೋನಾ...
ಅವಲೋಕನ ಅರುಣ್ ಕೋಟೆ 1992 ಪಾಕಿಸ್ತಾನ ವಿಶ್ವ ಕಪ್ ತನ್ನದಾಗಿಸಿಕೊಂಡ ವರುಷ. ಇಮ್ರಾನ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ ತನ್ನ ವಿಶೇಷ ಬೌಲಿಂಗ್ ಆಕ್ರಮಣದಿಂದ ವಿಶ್ವ ಕ್ರಿಕೆಟ್‌ನಲ್ಲಿ ತನ್ನ...
ದಾಸ್ ಕ್ಯಾಪಿಟಲ್ ಟಿ.ದೇವದಾಸ್ ಬರಹಗಾರ ಶಿಕ್ಷಕ ಒಂದು ವರ್ಗದವರಿಗೆ, ಅಯೋಧ್ಯೆೆಯನ್ನು ಬಿಟ್ಟು ರಾಮನನ್ನು ಎಲ್ಲೆಲ್ಲೋ ಹುಡುಕುವ ಅತ್ಯಾತುರ. ಹುಂಬು ಹುಚ್ಚುಹಠ. ತೀರಲಾರದ ದುರ್ವಾಂಛೆ. ಇನ್ನೊೊಂದು ವರ್ಗದವರಿಗೆ, ರಾಮ...
ತಿಳಿರು ತೋರಣ ಶ್ರೀವತ್ಸ ಜೋಶಿ ಅನಂತ ಚತುರ್ದಶಿ ಮೊನ್ನೆೆ ಸಪ್ಟೆೆಂಬರ್ 1ರಂದು ಬಂದಿತ್ತಷ್ಟೆ? ಆವೊತ್ತು ಊರಲ್ಲಿ ನನ್ನ ಅಣ್ಣನ ಹುಟ್ಟುಹಬ್ಬ. ಅಣ್ಣ ಅಂದ್ರೆ ಬೇರೆ ಕೆಲವರೆಲ್ಲ ತಂದೆಯನ್ನು...
ಇಣಕು ನೋಟ ಯಾರಿಗೂ ಯಾವಾಗಲೂ ಪ್ರಿಯ. ಮುಚ್ಚಿದ ಬಾಗಿಲು, ಕದ ನಮಗೆ ಕುತೂಹಲಕ್ಕೆ ಒಂದು ಮೂಕ ಕರೆ, ಅದು ತುಸು ಬಿರುಕು ಬಿಟ್ಟರಂತೂ ಸರಿಯೇ. ಅಲ್ಲಿ ಅಧಿಕ...