Monday, 12th May 2025

ನಾಳೆಯ ಸೂರ್ಯೋದಯ ನನಗಾಗೇ ಕಾದಿದೆ ಎಂಬ ಆತ್ಮಸ್ಥೈರ್ಯ

ಅಭಿವ್ಯಕ್ತಿ ಪರಿಣಿತಾ ರವಿ, ಕೊಚ್ಚಿ ಬದುಕೆಂಬುದು ನಿಂತ ನೀರಲ್ಲ. ನಿರಂತರ ಚಲನಶೀಲವಾದ ಪ್ರವಾಹ. ಈ ಜೀವನಪ್ರವಾಹದಲ್ಲಿ ತಂಗಾಳಿಯೋ, ಬಿರುಗಾಳಿ ಯೋ, ಚಂಡಮಾರುತವೋ ಏನೇ ಎದುರಾದರೂ ನಮ್ಮೊಳಗಿನ ಜೀವನೋತ್ಸಾಹದ ಒರತೆ ಬತ್ತದಂತೆ ಕಾಪಾಡಬೇಕು. ನಮ್ಮೊಳಗಿನ ಅಂತಃಶಕ್ತಿಯನ್ನು ಜೀವಂತವಿರಿಸ ಬೇಕಾದವರು ನಾವೇ ಹೊರತು ಬೇರಾರೂ ಅಲ್ಲ. ಸುತ್ತಲೂ ಕಾಲೆಳೆಯುವ ಜನರಿರುವಾಗ, ಚುಚ್ಚುಮಾತುಗಳಿಂದ ಹೃದಯವನ್ನು ತಿವಿಯುವಾಗ, ಬೆನ್ನಹಿಂದೆ ಕುಹಕವಾಡುವ ಮಂದಿಯ ಮಧ್ಯೆ ಸದಾ ಧನಾತ್ಮಕವಾಗಿ ಚಿಂತಿಸುತ್ತಾ ಕ್ರಿಯಾಶೀಲರಾಗಿರುವುದು ದೊಡ್ಡ ಸವಾಲೇ ಸರಿ. ಹಾಗಾದರೆ ಟೀಕೆಗಳನ್ನು, ನಿಂದನೆಗಳನ್ನು ಮೀರಿ ನಿಂತು ಮನಸನ್ನು ಸದಾ […]

ಮುಂದೆ ಓದಿ

ಕರೋನಾ ಮತ್ತು ಹೆದರಿಕೆಯ ಭಯಾಗ್ರಫಿ

ಶಿಶಿರಕಾಲ ಶಿಶಿರ್‌ ಹೆಗಡೆ, ನ್ಯೂಜೆರ್ಸಿ ಮೊನ್ನೆ ಶಾಪಿಂಗ್ ಮಾಡುತ್ತಿರುವಾಗ ಸಿಕ್ಕ ಆಕೆಯ ಹೆಸರು ಮೇಗನ್. ಹಣ್ಣು ಹಣ್ಣು ಮುದುಕಿ. ವಯಸ್ಸು ೯೭. ಇನ್ನು ಮೂರೂ ವರ್ಷವಾದರೆ ಶತಕ...

ಮುಂದೆ ಓದಿ

ಎಲ್ಲಾ ಗೊತ್ತಿರುವ ‘ಭಲೇ ಹುಚ್ಚ’ ಮಾಸ್ತರ್

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್‌ ‘ನನಗೆ ಎಲ್ಲವೂ ಗೊತ್ತು, ನನಗೆ ಎಲ್ಲರೂ ಗೊತ್ತು, ಅವ ನನ್ನ ಸ್ಟೂಡೆಂಟು’ ಈ ವಾಕ್ಯವನ್ನು  ನಮ್ಮೂರಿನ ಒಬ್ಬ ನಿವೃತ್ತ ಶಿಕ್ಷಕರು, ಕರ್ನಾಟಕದ...

ಮುಂದೆ ಓದಿ

ಕೊನೆಗೂ ತನುಜಾ ಪರೀಕ್ಷೆ ಬರೆದಳು, ನಾನು ಧನ್ಯ !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಮೊನ್ನೆ ರಾತ್ರಿ ಹತ್ತು ಗಂಟೆಗೆ ಅರ್ನಾಬ್ ಗೋಸ್ವಾಮಿ ಅವರ ‘ರಿಪಬ್ಲಿಕ್ ಟಿವಿ’ಯಲ್ಲಿ ಪ್ಯಾನಲ್ ಡಿಸ್ಕಷನ್‌ನಲ್ಲಿ ಕುಳಿತಿದ್ದಾಗ, ನನ್ನ ಮೊಬೈಲ್‌ಗೆ ಒಂದೇ ಸಮನೆ...

ಮುಂದೆ ಓದಿ

ಮುನಿರತ್ನಗೆ ಟಿಕೆಟ್ ನೀಡಿದ್ದು ಬಿಜೆಪಿಯಲ್ಲ, ಸುಪ್ರೀಂ ಕೋರ್ಟು !

ಬೇಟೆ ಜಯವೀರ ವಿಕ್ರಮ್‌ ಸಂಪತ್‌ ಗೌಡ ರಾಜರಾಜೇಶ್ವರಿನಗರ ವಿಧಾನ ಸಭಾ ಮರುಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಬಂದ ಮುನಿರತ್ನಗೆ ಬಿಜೆಪಿ ಟಿಕೆಟ್ ಘೋಷಿಸಿದ ಹೈಕಮಾಂಡ್ ನಾಯಕರನ್ನು ನೋಡಿದಾಗ, ಕಣ್ಣೀರು ಮತ್ತು...

ಮುಂದೆ ಓದಿ

ಮಂಗಳ ಬರುವನು ಸನಿಹಕ್ಕೆ, ಬಿಡದೆ ಕಣ್ತುಂಬಿಕೊಳ್ಳಿ

ಸಾಂದರ್ಭಿಕ ಗುರುರಾಜ್ ಎಸ್‌.ದಾವಣಗೆರೆ ನಿಮಗೆ ರಾತ್ರಿಯ ಆಕಾಶ ವೀಕ್ಷಣೆಯ ಹವ್ಯಾಸವಿದೆಯೆ? ಹಾಗಿದ್ದರೆ ಈ ಅಕ್ಟೋಬರ್ ತಿಂಗಳಿನ ಪ್ರತಿ ರಾತ್ರಿಯೂ ನಿಮ್ಮ ಪಾಲಿಗೆ ವರ್ಣಮಯ ಇರುಳಾಗಲಿದೆ. ಎರಡು ಹುಣ್ಣಿಮೆಗಳು,...

ಮುಂದೆ ಓದಿ

ಕೊಟ್ಟ ಅವಕಾಶ ಬಳಸಿಕೊಳ್ಳುವರೇ ಈ ಇಬ್ಬರು!?

ಅಶ್ವತ್ಥಕಟ್ಟೆ ರಂಜಿತ್ ಎಚ್. ಅಶ್ವತ್ಥ ರಾಜಕೀಯದಲ್ಲಿ ಗಾಡ್ ಫಾದರ್‌ಗಳಿಲ್ಲದೇ ಅವಕಾಶ ಸಿಗುವುದಿಲ್ಲ ಎನ್ನುವ ಮಾತಿದೆ. ಕೆಲವೊಮ್ಮೆ ಅವಕಾಶ ಸಿಕ್ಕರೂ ಅದನ್ನು ಬಳಸಿಕೊಳ್ಳುವುದು ಹೇಗೆ ಎನ್ನುವುದು ತಿಳಿಯದೇ ಹಿಂದೆ...

ಮುಂದೆ ಓದಿ

ಹತ್ಯಾಚಾರಕ್ಕೆ ಜಾತಿ-ಮತ-ಧರ್ಮಗಳ ಹಂಗಿರುವುದಿಲ್ಲ, ಆದರೆ…

ದಾಸ್ ಕ್ಯಾಪಿಟಲ್ ಟಿ.ದೇವದಾಸ್, ಬರಹಗಾರ, ಶಿಕ್ಷಕ ಲಂಚ ಸಂಬಂಧಿತವಾದ ಯಾವುದೇ ಭ್ರಷ್ಟ ಆಚಾರಗಳು ಮಾತ್ರ ಭ್ರಷ್ಟಾಚಾರವಲ್ಲ. ಅತ್ಯಾಚಾರವೂ ಭ್ರಷ್ಟಾಚಾರವೇ. ಹತ್ಯಾಚಾರ (ಅತ್ಯಾಚಾರ ಸಂತ್ರಸ್ತೆ ಸಾವು)ದ ಹಿಂದೆ ಲಂಚದ...

ಮುಂದೆ ಓದಿ

ಮೋದಿಯವರ ಯಶಸ್ವಿ ಸಂವಹನದ ರಹಸ್ಯವೇನು?

ವಿಶ್ಲೇಷಣೆ ರಜತ್ ಶರ್ಮಾ, ಇಂಡಿಯಾ ಟಿವಿ ಪ್ರಧಾನ ಸಂಪಾದಕ ಹಲವು ದಶಕಗಳ ಕಾಲ ಪತ್ರಕರ್ತನಾಗಿ ಹಾಗೂ ಟೀವಿ ಆ್ಯಂಕರ್ ಆಗಿ ಕೆಲಸ ಮಾಡಿದ ನನ್ನನ್ನು ಜನರು ಆಗಾಗ...

ಮುಂದೆ ಓದಿ

ಕೈಗೆ ಸಿಗದವರ ಜತೆ ಆಪ್ತವಾಗಿ ಹರಟೆಗೆ ಕುಳಿತ ಅನುಭವ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ಇತ್ತೀಚೆಗೆ ನಮ್ಮ ಪತ್ರಿಕೆಯ ಆಯ್ದ ನಲವತ್ತು ಜನ ಓದುಗರ ಜತೆ ವೆಬಿನಾರ್‌ಗೆ ಕುಳಿತುಕೊಂಡಿದ್ದೆ. ಕಳೆದ ಮೂರು ತಿಂಗಳಿನಿಂದ ಇದನ್ನು ಬಹಳ...

ಮುಂದೆ ಓದಿ