ದಾಸ್ ಕ್ಯಾಪಿಟಲ್ ಟಿ.ದೇವಿದಾಸ್, ಬರಹಗಾರ, ಶಿಕ್ಷಕ ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಲೇಸು – ಹೀಗೆಂದವರೂ ಅವರೇ. ಮತ್ತು ಹಾಗೆ ನುಡಿದಂತೆ ನಡೆದವರು ಅವರೇ. ಅವರೇ ನಮ್ಮ ವಿಶ್ವೇಶ್ವರಯ್ಯ. ಒಬ್ಬ ಮನುಷ್ಯ ತನ್ನ ಒಟ್ಟೂ ಜೀವಿತಾವಧಿಯಲ್ಲಿ ಸಾಧಿಸಬಹುದಾದ ಸಾಧನೆಗೆ ಜ್ವಲಂತ ನಿದರ್ಶನವಾಗೇ ಕೊನೆಯವರೆಗೂ ಇರುವವರು ವಿಶ್ವೇಶ್ವರಯ್ಯನಂಥವರು ಮಾತ್ರ! ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು, ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು […]
ತಿಳಿರುತೋರಣ ಶ್ರೀವತ್ಸಜೋಶಿ ಅಡುಗೆಗೂ ಭಾಷೆ? ಹಾಗೆಂದರೇನು ಅಂತ ಅರ್ಥವಾಗಲಿಲ್ಲವೇ? ಈ ಹುಡುಗಿಯ ಮಾತುಗಳನ್ನೊಮ್ಮೆ ಕೇಳಿ: ‘ನಮಸ್ಕಾರ. ನನ್ನ ಹೆಸರು ಮನಸ್ವಿ. ನಮ್ಮ ಊರು ಧಾರ್ವಾಡ್. ಧಾರ್ವಾಡಿನ್ ಫೇಮಸ್...
ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ನಾನು ಬೆಂಗಳೂರಿನಿಂದ ಫ್ರಾಂಕ್ ಫರ್ಟ್‌ಗೆ ಹೋಗುತ್ತಿದ್ದಾಗ ವಿಮಾನದಲ್ಲಿ ಪಕ್ಕದಲ್ಲಿ ಕುಳಿತ, ಹೆಚ್ಚು – ಕಮ್ಮಿ ನನ್ನ ವಯಸ್ಸಿ ನವರೊಬ್ಬರ ಪರಿಚಯವಾಯಿತು....
ವೀಕೆಂಟ್ ವಿಥ್ ಮೋಹನ್ ಮೋಹನ್ ವಿಶ್ವ ಸಾಮಾಜಿಕ ಜೀವನದಲ್ಲಿ ಹೆಸರು ಮಾಡುವುದು ಸುಲಭ, ಯಾವುದಾದರೊಂದು ಏಣಿಯನ್ನು ಹತ್ತಿ ಮೇಲಕ್ಕೆ ಹೋಗಿಬಿಡ ಬಹುದು. ಆದರೆ ಮಾಡಿದ ಹೆಸರನ್ನು ಕಾಪಾಡಿಕೊಂಡು...
ಅಭಿವ್ಯಕ್ತಿ ಅಭಯ್ ಮಿಶ್ರಾ, ಪರಿಸರ ಗಂಗಾ ನದಿಯನ್ನು ಸ್ವಚ್ಛಗೊಳಿಸುವ ವಿಚಾರ ರಾಜಕೀಯ ಘೋಷಣೆ, ಭರವಸೆ ಹಾಗೂ ಸಾಧನೆಯ ಜಂಭ ಕೊಚ್ಚಿಕೊಳ್ಳುವು ದರಲ್ಲಿ ಕಳೆದುಹೋದಂತೆ ಕಾಣಿಸುತ್ತಿದೆ. ಗಂಗಾ ನದಿಯ...
ಶಿಶಿರಕಾಲ ಶಿಶಿರ್ ಹೆಗಡೆ ನ್ಯೂಜೆರ್ಸಿ ಯಾರು ಹಿತವರು ನಿನಗೆ ಈ ಮೂವರೊಳಗೆ? ನಾರಿಯೋ, ಧಾರುಣಿಯೋ, ಬಲುಘನದ ಸಿರಿಯೋ..? ಎಂದು ಕೇಳುತ್ತ ಪುರಂದರ ದಾಸರು ಕೊನೆಯಲ್ಲಿ ಇಡೀ ವಿಚಾರಕ್ಕೆ...
ಪ್ರಾಣೇಶ್ ಪ್ರಪಂಚ ಗಂಗಾವತಿ ಫೆಬ್ರವರಿ ಅಂತ್ಯದಿಂದ ಶುರುವಾದ ಈ ಕೋವಿಡ್, ಕರೋನಾ, ಎಂಬ ಕಣ್ಣಿಗೆ ಕಾಣದ ವ್ಯಾಧಿ ವಿಜ್ಞಾನಿ, ಪಂಡಿತ, ಪಾಮರ ರನ್ನೆಲ್ಲ ದಿಕ್ಕುಗೆಡಿಸಿ ಬಿಟ್ಟಿತು. ದಷ್ಟಪುಷ್ಟ,...
ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಟಾಟಾ ಸಂಸ್ಥೆಯಲ್ಲಿ ಸುಮಾರು ಕಾಲು ಶತಮಾನ ಉನ್ನತ ಜವಾಬ್ದಾರಿಗಳಲ್ಲಿ ಕೆಲಸ ಮಾಡಿದ ಅರುಣ್ ಮೈರಾ ಎಂಬುವವರು ಬರೆದ The Learning Factory:...
ಅಭಿವ್ಯಕ್ತಿ ಡಾ.ದಯಾನಂದ ಲಿಂಗೇಗೌಡ ಯಾವುದೇ ಒಂದು ಸಂಸ್ಕೃತಿ ದೀರ್ಘಕಾಲ ಉಳಿದುಕೊಳ್ಳಬೇಕಾದರೆ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಜನರ ಸಂಖ್ಯೆ ಶೇಕಡಾ 2.1 ದರದಲ್ಲಿ ಬೆಳೆಯಬೇಕು. ಸುಲಭದ ಉದಾಹರಣೆ ಕೊಟ್ಟು ಹೇಳಬೇಕಾದರೆ,...
ಪ್ರಸ್ತುತ ವಿಕ್ರಮ ಜೋಶಿ ಒಂದು ವರ್ಷದ ಹಿಂದಕ್ಕೆ ಹೋಗೋಣ. ಜಗತ್ತು ಶಾಂತವಾಗಿಲ್ಲವೆಂದರೂ ಆಶಾಂತಿಯೇನೂ ಇರಲಿಲ್ಲ. ಅಲೆಗಳು ಸಾಗರವನ್ನು ಶಾಂತವಾಗಿಡುತ್ತವೆಯೇ? ಇಲ್ಲ. ಹಾಗೆಯೇ ಅಲ್ಲೊಂದು ಇಲ್ಲೊಂದು ಯುದ್ಧ, ಗಲಭೆ,...