Thursday, 15th May 2025

Prakash Shesharaghavachar Column: ಮಹಿಳಾ ಸುರಕ್ಷತೆ ಮೊದಲ ಆದ್ಯತೆಯಾಗಲಿ

ಅಭಿಮತ ಪ್ರಕಾಶ್‌ ಶೇಷರಾಘವಾಚಾರ್‌ 2012 ರಲ್ಲಿ ನಿರ್ಭಯಾ ಪ್ರಕರಣ(Nirbhaya Case)ವು ದೇಶಾದ್ಯಂತ ತಲ್ಲಣ ಸೃಷ್ಟಿಸಿ ಅತ್ಯಾಚಾರದ ವಿರುದ್ದ ಕಠಿಣ ಕಾನೂನು ಜಾರಿಗೆ ಕಾರಣವಾಯಿತು. 2024 ಆಗಸ್ಟ್‌ ನಲ್ಲಿ ಕೋಲ್ಕತ್ತಾ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ನಡೆದು ಹತ್ಯೆಯಾಗಿದೆ. ಇದರ ವಿರುದ್ದ ಮತ್ತೊಮ್ಮೆ ದೇಶಾದ್ಯಂತ ಪ್ರತಿಭಟನೆ ಆಕ್ರೋಶ ನಿರಂತರವಾಗಿ ನಡೆಯುತ್ತಿದೆ. ಹಾಗಾದರೆ ಹನ್ನೆರೆಡು ವರ್ಷದಲ್ಲಿ ಬದಲಾವಣೆಯಾದರು ಏನಾಯಿತು? ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇದೆ. ಜಾರಿಗೆ ತಂದಿರುವ ಕಠಿಣ ಕಾನೂನು ಪುಸ್ತಕಕ್ಕೆ ಮತ್ತು […]

ಮುಂದೆ ಓದಿ

ಬಾಲಕ ಬುದ್ಧಿಯ ವಿದೇಶಿ ಷಡ್ಯಂತ್ರ

ವೀಕೆಂಡ್‌ ವಿತ್‌ ಮೋಹನ್‌ ಮೋಹನ್‌ ವಿಶ್ವ camohanbn@gmail.com ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷದ ನಾಯಕನ ಸ್ಥಾನ ಶಾಡೋ ಪ್ರಧಾನಮಂತ್ರಿಯ ರೀತಿಯಲ್ಲಿರುತ್ತದೆ, ಆಡಳಿತ ಪಕ್ಷದ ವಿರುದ್ಧ ಧ್ವನಿ ಎತ್ತುವ ಕೆಲಸವನ್ನು ವಿರೋಧ...

ಮುಂದೆ ಓದಿ

Chirag Paswan Column: ಆಹಾರ ಸುರಕ್ಷತೆ, ಭದ್ರತೆಗೆ ತಂತ್ರಜ್ಞಾನದ ಒತ್ತಾಸೆ

ಅನ್ನಸೂಕ್ತ ಚಿರಾಗ್‌ ಪಾಸ್ವಾನ್ ಆಹಾರದ ಪ್ರಾಮುಖ್ಯವು ಮೂಲಭೂತ ಪೋಷಣೆಯ ವ್ಯಾಪ್ತಿಯನ್ನು ಮೀರಿ ವಿಸ್ತರಿಸಿದೆ. ಇದು ನಮ್ಮ ಹಬ್ಬಗಳು, ಸಾಮಾಜಿಕ ಕೂಟಗಳು ಮತ್ತು ಆಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ....

ಮುಂದೆ ಓದಿ

Shishir Hegde Column: ಮಕ್ಕಳಿಗೆ ಮೊಬೈಲ್‌ ಸಂಸ್ಕಾರ- ಹೇಗೆ, ಯಾವಾಗ ಮತ್ತು ಎಷ್ಟು ?

ಶಿಶಿರ ಕಾಲ ಶಿಶಿರ್‌ ಹೆಗಡೆ ಸ್ಟೀವ್ ಜಾಬ್ಸ್. ಹೆಸರು ಕೇಳಿಯೇ ಇರುತ್ತೀರಿ! ಆಪಲ್ (ಫೋನ್) ಕಂಪನಿಯ ಸ್ಥಾಪಕರಲ್ಲೊಬ್ಬ, ದಾರ್ಶನಿಕ, ಬಿಸಿನೆಸ್ಮ್ಯಾನ್, ಇತ್ಯಾದಿ. ೨೦೧೦ರ ಆಸುಪಾಸು. ಅದಾಗಲೇ ಐಫೋನ್...

ಮುಂದೆ ಓದಿ

Sandeep Sharma Muteri Column: ಸ್ವಾತಂತ್ರ್ಯ ಸ್ವೇಚ್ಛಾಚಾರವಾಗುತ್ತಿದೆಯೇ ?

ಅಭಿಮತ ಸಂದೀಪ್‌ ಶರ್ಮಾ ಮೂಟೇರಿ ಅಭಿವ್ಯಕ್ತಿಯು ಮನುಷ್ಯನ ಮೂಲಭೂತ ಗುಣ. ಈ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನವು 19(1) (ಎ) ವಿಧಿ ಅಡಿಯಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ನೀಡಿದೆ ಹಾಗೂ...

ಮುಂದೆ ಓದಿ

Vishweshwar Bhat Column: ಮತ್ತೊಬ್ಬರ ಜೀವನ ಬೆಳೆಸುತ್ತಾ ನಾವು ಸಾರ್ಥಕ್ಯ ಕಾಣುವ ಪರಿ !

ನೂರೆಂಟು ವಿಶ್ವ ‌ವಿಶ್ವೇಶ್ವರ ಭಟ್ vbhat@me.com ಅವರು ಒಡಹುಟ್ಟಿದವರಲ್ಲ, ನೆರೆ-ಹೊರೆಯವರೂ ಅಲ್ಲ, ಪ್ರೇಮಿಗಳೂ ಅಲ್ಲ. ಬಾಯ್ ಫ್ರೆಂಡ್ -ಗರ್ಲ್ ಫ್ರೆಂಡ್ ಸಹ ಅಲ್ಲ. ಗಂಡ-ಹೆಂಡತಿಯೂ ಅಲ್ಲ. ಬಾಸ್-ಸೆಕ್ರೆಟರಿಯೂ...

ಮುಂದೆ ಓದಿ

Ravi Hanj Column: ಶರಣರನ್ನು ಜಾತಿಗೆ ಅಂಟಿಸುವುದು ವಿಪರ್ಯಾಸವೇ ಸರಿ !

ಬಸವ ಮಂಟಪ ರವಿ ಹಂಜ್ ಬಿ.ಎಲ್.ರೈಸ್ ಅವರ ಮೈಸೂರು ಗೆಜೆಟಿಯರಿನ‌ ’ದಂಡನಾಯಕ ಆರಾಧ್ಯ ಬಸವ’, ಅರ್ಜುನವಾಡ ಶಾಸನದ ‘ಜಂಗಮ ಪರುಸ ಮಹಾಮಾಹೇಶ್ವರ ಬಸವಣ ದಂಣಾಯಕ’ ಮತ್ತು ಮುನವಳ್ಳಿ...

ಮುಂದೆ ಓದಿ

Dr N Someswara Column: ಚೀನಿ ಆಸ್ಪತ್ರೆಗಳ ಬೌದ್ಧ ಮೂಲ

ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ಸಾಂಪ್ರದಾಯಿಕ ಚೀನಿ ವೈದ್ಯಕೀಯವು ಪ್ರಪಂಚದ ಅತ್ಯಂತ ಪ್ರಾಚೀನ ವೈದ್ಯಕೀಯ ಪದ್ಧತಿಗಳಲ್ಲಿ ಒಂದು. ಇದು ಸುಮಾರು ೪೦೦೦ ವರ್ಷಗಳ ಹಿಂದೆ ಹುಟ್ಟಿತು ಎನ್ನಬಹುದು. ಸಾಂಪ್ರದಾಯಿಕ...

ಮುಂದೆ ಓದಿ

Ravi Hanj column: ಬಸವ ಮೂಲ, ಸನಾತನ ಶೈವಮೂಲ !

ಬಸವ ಮಂಟಪ ರವಿ ಹಂಜ್ “ಷಣ್ಮುಖನಿಗೆ ಪ್ರಸಾದ ಕೊಡುವುದನ್ನು ಮರೆತ ವೃಷಭನೆನ್ನುವ ಗಣನನ್ನು ಶಿವನು ‘ಬಸವನಾಗಿ ಭೂಮಿಯಲ್ಲಿ ಜನಿಸಿ ಶಿವಭಕ್ತ ಜಂಗಮರಿಗೆ ಪ್ರಸಾದ ವಿನಿಯೋಗಿಸಿ ಪ್ರಾಯಶ್ಚಿತ್ತ ಮಾಡಿಕೊಂಡು...

ಮುಂದೆ ಓದಿ

Ranjith H Ashwath Column: ನೀರಾವರಿ ಯೋಜನೆಗಳ ಸುತ್ತಮುತ್ತ

ರಂಜಿತ್ ಎಚ್.ಅಶ್ವತ್ಥ ಅಶ್ವತ್ಥಕಟ್ಟೆ ಯಾವುದೇ ರಾಜ್ಯದ ಅಭಿವೃದ್ಧಿಯಲ್ಲಿ ನೀರಾವರಿ ಇಲಾಖೆಯ ಪಾತ್ರ ಮಹತ್ವದ್ದಾಗಿರುತ್ತದೆ. ಅದರಲ್ಲಿಯೂ ಬಯಲುಸೀಮೆಯ ಭಾಗದಲ್ಲಿ ಹನಿ ನೀರಿಗೂ ಹಪಹಪಿಸುವ ಜನರಿಗೆ ಈ ಯೋಜನೆಗಳು ‘ಅಮೃತ’ದ...

ಮುಂದೆ ಓದಿ