ಸಂಗತ ಡಾ.ವಿಜಯ್ ದರಡಾ ತಣ್ಣಗಿನ ಬ್ರಿಟನ್‌ನಲ್ಲಿ ಕಾಶ್ಮೀರವು ಯಾವಾಗಲೂ ಬಿಸಿ ಚರ್ಚೆಯ ವಿಷಯವಾಗುವುದೇಕೆ? ಅವರಿಗೆ ಅವರದೇ ಸಮಸ್ಯೆಗಳನ್ನು ಇನ್ನೂ ಬಗೆಹರಿಸಿಕೊಳ್ಳಲು ಆಗಿಲ್ಲ. ಹಾಗಿರುವಾಗ ನಮ್ಮ ವ್ಯವಹಾರಗಳಲ್ಲಿ ಮೂಗು ತೂರಿಸುವ ದರ್ದು ಏಕೆ? ಸ್ವತಂತ್ರ ಚಿಂತನೆಯ ಸೋಗಿನಲ್ಲಿ ಭಾರತದ ವಿರುದ್ಧ ಹುನ್ನಾರ ನಡೆಸಲು ಯಾರಿಗೂ ನಾವು ಅವಕಾಶ ನೀಡುವುದಿಲ್ಲ. ಖ್ಯಾತ ಚಿತ್ರನಿರ್ದೇಶಕ ಹಾಗೂ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಕಳೆದ ವಾರ ಆಕ್ಸ್ ಫರ್ಡ್ ಯೂನಿಯನ್‌ನಸಂವಾದದಲ್ಲಿ ಪಾಲ್ಗೊಳ್ಳಲು ನಿರಾಕರಿಸಿರುವುದು ದೊಡ್ಡ ಸುದ್ದಿಯಾಗಿದೆ. ವಿವೇಕ್ ಅಗ್ನಿಹೋತ್ರಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಹೆಸರು […]
ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ಕೆಲ ವರ್ಷಗಳ ಹಿಂದೆ ನಮ್ಮ ಪತ್ರಿಕೆಯ ಮುಖಪುಟದಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ‘ಬಯಲಲ್ಲಿ ಮೂತ್ರ ವಿಸರ್ಜನೆ ಮಾಡೀರಿ ಜೋಕೆ, ದಂಡ...
ಅವಲೋಕನ ಜನಮೇಜಯ ಉಮರ್ಜಿ ಭಾರತದಲ್ಲಿ ಎಲ್ಲವೂ ರಾಜಕೀಯವೇ’ ಎಂಬ ಲಘುಧಾಟಿಯ ಅಭಿಪ್ರಾಯವಿದೆ. ‘ಮತಗಳಿಗಾಗಿ ರಾಜಕಾರಣಿಗಳು ಏನು ಬೇಕಾದರೂ ಮಾಡುತ್ತಾರೆ, ರಾಜಕಾರಣ ಹೊಲಸು’ ಎಂದು ಜನರು ಗೊಣಗಿಕೊಳ್ಳುವುದಿದೆ. ಆದರೆ...
ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ನಮ್ಮ ದೇಶದಲ್ಲಿ ‘ಮಾನವ ಬಾಂಬ್’ ಮೊದಲ ಬಾರಿಗೆ ಯಶಸ್ವಿಯಾಗಿ ಸಿಡಿದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಆಹುತಿ ತೆಗೆದುಕೊಂಡಿತು. ರಾಜೀವ್ ಗಾಂಧಿ ಹತ್ಯಾ...
ಕೃಷಿರಂಗ ಬಸವರಾಜ ಶಿವಪ್ಪ ಗಿರಗಾಂವಿ ಭಾರತದ ಹಲವೆಡೆ ಅವೈಜ್ಞಾನಿಕ ಕೃಷಿ ಪದ್ಧತಿಗಳ ಪರಿಣಾಮದಿಂದಾಗಿ ಮಣ್ಣು ಪ್ರಸ್ತುತ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಮಣ್ಣು ಮತ್ತು ಫಸಲಿನ ಆರೋಗ್ಯಕರ...
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ಯಾವುದೇ ಒಂದು ವ್ಯವಸ್ಥೆ ಒಬ್ಬರಿಂದ ನಡೆಯಲು ಸಾಧ್ಯವಿಲ್ಲ. ಭಾರತದಲ್ಲಿರುವ ರಾಜಕೀಯ ವ್ಯವಸ್ಥೆ ಯಲ್ಲಂತೂ ಇದು ಸಾಧ್ಯವೇ ಇಲ್ಲ ಎನ್ನುವುದು ಪದೇಪದೆ ರುಜುವಾತಾಗುತ್ತದೆ. ಅದರಲ್ಲಿಯೂ...
ಸಹಕಾರಹಸ್ತ ಶಾಜಿ ಕೆ.ವಿ. ಅಂತಾರಾಷ್ಟ್ರೀಯ ಸಹಕಾರ ವರ್ಷ’ವಾಗಿ 2025ರ ವರ್ಷವನ್ನು ಸ್ವಾಗತಿಸಲು ಇಡೀ ವಿಶ್ವ ಸಜ್ಜಾಗುತ್ತಿರುವ ಹೊತ್ತಿನ ಲ್ಲಿಯೇ, ಭಾರತದ ಸಹಕಾರಿ ಕ್ಷೇತ್ರವು ರಾಷ್ಟ್ರದಾದ್ಯಂತ ಹರಡಿರುವ ಪ್ರಾಥಮಿಕ...
ಮೂರ್ತಿಪೂಜೆ ಆರ್.ಟಿ.ವಿಠ್ಠಲಮೂರ್ತಿ ರಾಜ್ಯ ಬಿಜೆಪಿಯ ಹಿರಿಯ ನಾಯಕರೊಬ್ಬರು ಕಳೆದ ವಾರ ದಿಲ್ಲಿಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿ...
ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅಕ್ಕ’ ವಿಶ್ವಕನ್ನಡ ಸಮ್ಮೇಳನದ ೧೨ನೆಯ ಆವೃತ್ತಿ ಮೊನ್ನೆ ರಿಚ್ಮಂಡ್‌ನಲ್ಲಿ ಸಂಪನ್ನವಾಯಿತು. ಸಮ್ಮೇಳನದ ಯಶಸ್ಸು-ವೈಫಲ್ಯಗಳು, ವ್ಯವಸ್ಥೆ-ಅವ್ಯವಸ್ಥೆಗಳು ‘ಉಳಿದವರು ಕಂಡಂತೆ’, ಅವರವರ ಭಾವಭಕ್ತಿಗಳಿಗೆ...
ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ಅದೊಂದು ಮಹತ್ವದ ಬಿಜಿನೆಸ್ ಮೀಟಿಂಗ್. ನಿಮ್ಮ ಸಹೋದ್ಯೋಗಿ ಜತೆ ಸೇರಿ ನೀವೊಂದು ಪ್ರೆಸೆಂಟೇ ಶನ್ ಮಂಡಿಸ ಬೇಕಾಗಿದೆ ಎಂದಿಟ್ಟುಕೊಳ್ಳಿ....