Wednesday, 14th May 2025

Dr Vijay Darda Column: ಹಬ್ಬದ ಗದ್ದಲಕ್ಕೆ ಮೂಕಪ್ರೇಕ್ಷಕರಾಗಿ ಇರುವುದೇಕೆ ?

ಸಂಗತ ಡಾ.ವಿಜಯ್‌ ದರಡಾ ನಿಮಗೂ ಗೊತ್ತು, ನಾವು ಭಾರತೀಯರು ಪ್ರತಿ ವರ್ಷ ಕಡಿಮೆಯೆಂದರೂ 30 ದೊಡ್ಡ ಹಬ್ಬಗಳನ್ನು ಆಚರಿಸು ತ್ತೇವೆ. ನಾನಿಲ್ಲಿ ಸಣ್ಣಪುಟ್ಟ ಹಬ್ಬಗಳನ್ನು ಲೆಕ್ಕ ಹಾಕಲು ಹೋಗಿಲ್ಲ. ಅವುಗಳನ್ನೂ ಸೇರಿಸಿದರೆ ನೂರಾರು ಹಬ್ಬ ಗಳಾಗುತ್ತವೆ. ವರ್ಷಪೂರ್ತಿ ನಮ್ಮ ದೇಶದ ಒಂದಲ್ಲಾ ಒಂದು ರಾಜ್ಯದಲ್ಲಿ ಒಂದಲ್ಲಾ ಒಂದು ಹಬ್ಬದ ಆಚರಣೆ ನಡೆಯುತ್ತಲೇ ಇರುತ್ತದೆ. ಇವುಗಳಲ್ಲಿ ಕೆಲ ಹಬ್ಬಗಳ ಆಚರಣೆ ಬಹಳ ಜೋರಾಗಿರುತ್ತದೆ. ಜಗತ್ತಿನ ಯಾವುದೇ ದೇಶವೂ ಭಾರತದಲ್ಲಿ ಆಚರಿಸಿದಷ್ಟು ಹಬ್ಬಗಳನ್ನು ಆಚರಿಸುವುದಿಲ್ಲ. ನಾವು ಆಚರಿಸುವ ಹಬ್ಬಗಳು ಭಾರತೀಯರನ್ನು […]

ಮುಂದೆ ಓದಿ

Vishweshwar Bhat Column: ಪರಿಚಯಕ್ಕೂ ಮುನ್ನ ಬೇರೆಯವರು, ಮಾತಿಗಿಳಿದ ಮೇಲೆ ನಮ್ಮವರು !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್‌ vbhat@me.com ನನ್ನ ಜೀವನದಲ್ಲಿ ಹಾಸುಹೊಕ್ಕಾದ ಇಬ್ಬರು ಹೊಟೇಲ್ ಉದ್ಯಮಿಗಳ ಬಗ್ಗೆ ನಾನು ಹೇಳಬೇಕು. ಲೀಲಾ ಪ್ಯಾಲೇಸ್, ಲೀಲಾ ಕೆಂಪೆನ್‌ಸ್ಕಿ ಹೊಟೇಲ್ ಪಂಚತಾರಾ,...

ಮುಂದೆ ಓದಿ

Sagar Mudhol Column: ಉನ್ನತ ಶಿಕ್ಷಣ: ಬಗೆಹರಿಯದ ಗೊಂದಲಗಳು

ಕಳಕಳಿ ಸಾಗರ್‌ ಮುಧೋಳ ನಮ್ಮ ಸರಕಾರಗಳು ಅತಿ ಕಡಿಮೆ ಗಮನ ಕೊಟ್ಟು, ಅತಿ ಕಡಿಮೆ ಬಜೆಟ್ ವಿತರಿಸಿ, ಆಯಕಟ್ಟಿನ ಜಾಗಗಳಿಗೆ ಅಪಾತ್ರರನ್ನು ನೇಮಿಸಿ, ಅತಿ ದೊಡ್ಡ ಮಟ್ಟದಲ್ಲಿ...

ಮುಂದೆ ಓದಿ

Dr N Someswara Column: ಇದು ಸಯನೇಡಿಗಿಂತ ತೀವ್ರ ವಿಷ !

ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ನಮಗೆ ಪೊಟಾಷಿಯಂ ಸಯನೇಡ್ ಗೊತ್ತು. ಇದು ಉಗ್ರವಿಷ. ಸಾಮಾನ್ಯವಾಗಿ ಭಯೋತ್ಪಾದಕರು ಸಯನೇಡ್ ಗುಳಿಗೆಗಳನ್ನು ತಮ್ಮಲ್ಲಿ ಇಟ್ಟುಕೊಂಡಿದ್ದು, ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳುವ ಸಮಯದಲ್ಲಿ ಆ ಗುಳಿಗೆಯನ್ನು...

ಮುಂದೆ ಓದಿ

D K Shivakumar Column: ಬೆಂಗಳೂರಿನ ಹಳ್ಳಿಗಳಿಗೆ ಬರಲಿದ್ದಾಳೆ ಕಾವೇರಿ ಮಾತೆ

ಗಂಗಾವತರಣ ಡಿ.ಕೆ.ಶಿವಕುಮಾರ್‌ ಬೆಂಗಳೂರು ನಗರ ದಿನೇದಿನೆ ವೇಗವಾಗಿ ಬೆಳೆಯುತ್ತಿದೆ. ಈ ವೇಗಕ್ಕೆ ತಕ್ಕಂತೆ ಮೂಲಭೂತ ಅಗತ್ಯತೆಗಳನ್ನು ಪೂರೈಸು ವುದು ಸವಾಲಿನ ಕೆಲಸವಾಗಿದೆ. ಬೆಂಗಳೂರಿನ ಜನರು ದಿನವೊಂದಕ್ಕೆ 2600...

ಮುಂದೆ ಓದಿ

Ranjith H Ashwath Column: ಅತಿಯಾದ ಆತ್ಮವಿಶ್ವಾಸ ಕಂಟಕವಾದೀತು !

ಅಶ್ವತ್ಥಕಟ್ಟೆ ರಂಜಿತ್‌ ಎಚ್.ಅಶ್ವತ್ಥ ranjith.hoskere@gmail.com ಅತಿಯಾದ ಆತ್ಮವಿಶ್ವಾಸದಿಂದಾಗಿ ಕಾಂಗ್ರೆಸ್‌ನ ಕೈತಪ್ಪಿದ ರಾಜ್ಯಗಳಲ್ಲಿ ಹರಿಯಾಣವೇ ಮೊದಲನೆ ಯದಲ್ಲ. ಕಳೆದ ವರ್ಷದ ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಪಂಜಾಬ್ ಮತ್ತು ಗುಜರಾತ್‌ನಲ್ಲಿ...

ಮುಂದೆ ಓದಿ

Ravi Hunz Column: ಇದು ವೀರಶೈವದ ವಿಪ್ಲವಕ್ಕೆ ಬರೆದ ಮುನ್ನುಡಿಯೇ ?

ಬಸವ ಮಂಟಪ ರವಿ ಹಂಜ್ (ಭಾಗ -೧) ಲಿಂಗಾಯತ ಪ್ರತ್ಯೇಕ ಧರ್ಮ’ದ ಕೂಗಿನವರ ಹಿಂದಿನ ಧಿಃಶಕ್ತಿ ಎಂಥ ಬಾಲಿಶ ಎಂದು ಈ ಹಿಂದೆ ತೋರಿದ್ದೇನಷ್ಟೇ. ಅವರ ಬಾಲಿಶ...

ಮುಂದೆ ಓದಿ

R T Vittalmurthy Column: ಬೈ-ಎಲೆಕ್ಷನ್‌ ಸುತ್ತ ಪೈಪೋಟಿಯ ಸುತ್ತ

ಮೂರ್ತಿ ಪೂಜೆ ಆರ್‌.ಟಿ.ವಿಠ್ಠಲಮೂರ್ತಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಮೊನ್ನೆ ಒಂದು ಮಹತ್ವದ ವರದಿ ರವಾನೆಯಾಗಿದೆ. ಈ ವರದಿಯನ್ನು ರವಾನಿಸಿದವರು ಕರ್ನಾಟಕದ ಬಿಜೆಪಿ...

ಮುಂದೆ ಓದಿ

Srivathsa joshi Column: ಆಕಳಿಕೆಯೆಂದರೆ ಬಾಯ್ತೆರೆದು ತಿಳಿಸಿದ ಪ್ರಾಮಾಣಿಕ ಅಭಿಪ್ರಾಯ

ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅಳುಕು-ಅನುಮಾನಗಳಿಲ್ಲದೆ, ಯಾವುದೇ ಥರದ ಅಂಜಿಕೆ-ಅವಮಾನಗಳೂ ಇಲ್ಲದೆ, ಮೊದಲೇ ಹೇಳಿಬಿಡುತ್ತೇನೆ- ಇಂದಿನ ಈ ಅಂಕಣ ಬರಹವನ್ನು ಓದುತ್ತಿರುವಾಗಲೇ ಅಥವಾ ಓದಿ ಮುಗಿಸುವ...

ಮುಂದೆ ಓದಿ

‌Vishweshwar Bhat Column: ಮೂತ್ರ ವಿಸರ್ಜಿಸಿ ರಾಣಿ ಸೇತುವೆಯನ್ನು ಉದ್ಘಾಟಿಸಬಹುದೇ ?

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ಎಲ್ಲಿಯ ತನಕ ಮನುಷ್ಯ ಬರೆಯುವುದನ್ನು ಮುಂದುವರಿಸುತ್ತಾನೋ, ಅಲ್ಲಿಯ ತನಕ ಮುದ್ರಣದೋಷ(Misprint) ಗಳು ಮುಂದುವರಿಯುತ್ತವೆ. ಈ ಮಾತನ್ನು ಪತ್ರಿಕೆಗಳಿಗೆ ಅನ್ವಯಿಸುವುದಾದರೆ,...

ಮುಂದೆ ಓದಿ