ಶಿಶಿರಕಾಲ ಶಿಶಿರ ಹೆಗಡೆ shishirh@gmail.com ಸಾಮಾನ್ಯವಾಗಿ ವೃತ್ತಿ ಸಂಬಂಧಿತ ಪ್ರವಾಸಗಳಿಗೆ ಹೋದಾಗ, ಹೋದ ಕೆಲಸ ಮುಗಿಸಿ ಬಂದರೆ ಸಾಕು ಎಂದಾಗಿರುತ್ತದೆ. ಬಿಸಿನೆಸ್ ಟ್ರಿಪ್‌ನಲ್ಲಿ ಊರಿನ ಯಾವುದೋ ಒಂದೆರಡು ರಸ್ತೆ, ಹೋಟೆಲ್ಲು, ಆಫೀಸು, ಏರ್‌ಪೋರ್ಟ್ ಇವಷ್ಟನ್ನೇ ಕಂಡುಬರುವುದಾಗುತ್ತದೆ. ಕೆಲವರು ಅಷ್ಟನ್ನೇ ನೋಡಿ ಇಡೀ ಊರನ್ನು ನೋಡಿದ್ದೇನೆ ಎಂದು ಲಿಸ್ಟಿಗೆ ಸೇರಿಸಿಕೊಳ್ಳುತ್ತಾರೆ. ಊರಿನ ಬಸ್ ಸ್ಟ್ಯಾಂಡಿನಲ್ಲಿ ಇಳಿದು ಚಹಾ ಕುಡಿದವರು ‘ನಾನುನಿಮ್ಮೂರನ್ನು ನೋಡಿದ್ದೇನೆ’ ಎನ್ನುವಾಗ ಇವರೇ ಅಡ್ಡಿಯಿಲ್ಲ ಬಿಡಿ. ನಾವು ಅದೆಷ್ಟೋ ಬಾರಿ ಕಂಡ, ಓಡಾಡಿದ ಜಾಗದಿಂದ ಕೂಗಳತೆಯಲ್ಲಿ ಒಂದು […]
ಸಂಗತ ಡಾ.ವಿಜಯ್ ದರಡಾ !ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಆಯ್ಕೆಯಾಗುತ್ತಿದ್ದಂತೆ ಎಲ್ಲರೂ ಈ ಆಯ್ಕೆಯ ಪರಿಣಾಮಗಳನ್ನು ಲೆಕ್ಕಹಾಕಲು ಆರಂಭಿಸಿದ್ದಾರೆ. ಹೇಳಿಕೇಳಿ ಜಗತ್ತಿಗೆ ತಾನೇ ದೊಡ್ಡಣ್ಣ ಎಂದು...
ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ಕೇಂದ್ರ ಸರಕಾರದಲ್ಲಿ ಸಚಿವರೂ ಆಗಿದ್ದ, ಬಿಜೆಪಿ ನಾಯಕ ಅನಂತಕುಮಾರ ನಿಧನರಾಗಿ ಮೊನ್ನೆಗೆ (ನವೆಂಬರ್ 12) ಆರು ವರ್ಷಗಳಾದವು. ಅವರ ಪುಣ್ಯಸ್ಮರಣೆಯ...
ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ಗ್ರೀಕ್ ಸಂಸ್ಕೃತಿಯಲ್ಲಿ ಚಿಕಿತ್ಸಾ ಅದಿದೈವ ಆಸ್ಕ್ಲೆಪಿಯಸ್. ತಂದೆ ಅಪೋಲೊ, ತಾಯಿ ಕೊರೋನಿಸ್. ‘ಸತ್ತವರನ್ನು ಬದುಕಿಸಬಲ್ಲಸಾಮರ್ಥ್ಯ’ ಆಸ್ಕ್ಲೆಪಿಯಸ್‌ಗೆ ಇತ್ತು. ಮನುಷ್ಯನಾಗಿದ್ದ ಆಸ್ಕ್ಲೆಪಿಯಸ್ ಕ್ರಿ.ಪೂ.5ನೆಯ ಶತಮಾನದ...
ಬಸವ ಮಂಟಪ ರವಿ ಹಂಜ್ ಇದೇ ರೀತಿ ಕಲಬುರ್ಗಿಯವರು ಚೆನ್ನಬಸವಣ್ಣನ ಹುಟ್ಟಿನ ಕುರಿತಾದ ತಮ್ಮ ಸಂಕಥನಕ್ಕೆ ಡೋಹರ ಕಕ್ಕಯ್ಯನಿಗೆ ಮಲ್ಲಿದೇವಿ ಎಂಬ ಮಡದಿಯಿದ್ದಳು ಎಂಬುದು ತಾಳೆಯಾಗದ ಕಾರಣ...
ವಿಶ್ವರಂಗ ರಂಗಸ್ವಾಮಿ ಮೂಕನಹಳ್ಳಿ ಜಗತ್ತಿನ ಮುಕ್ಕಾಲುಪಾಲು ಜನ ಮಾತಾಡಲು ಶುರು ಮಾಡಿದರೆ ಹೇಳುವುದು, “ನನಗೆ ಹಣದ ಕೊರತೆಯಿದೆ” ಎಂಬ ಮಾತನ್ನು. “ನನ್ನ ಬಳಿ ಸಮಯವಿಲ್ಲ” ಎನ್ನುವುದು ಇಂಥ...
ಬಸವ ಮಂಟಪ ರವಿ ಹಂಜ್ ಕಲಬುರ್ಗಿಯವರ ಸಂಶೋಧನೆಯು ದ್ವಂದ್ವ, ಗೊಂದಲಗಳ ಕಲಸುಮೇಲೋಗರ! ತಟಸ್ಥ ನಿಲುವಿರದ ಸಂಶೋಧಕನಲ್ಲಿ ಅಹಂ ತುಂಬಿಕೊಂಡಾಗ ಸಂಶೋಧನೆಗಳು ಹೇಗೆ ತಾಳ ತಪ್ಪಿ ಅವರ ಹಿಂದಿನ...
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ಕಳೆದ ಎರಡು ದಶಕದ ರಾಜ್ಯ ರಾಜಕೀಯದಲ್ಲಿ ಹತ್ತು ಹಲವು ಉಪಚುನಾವಣೆಗಳನ್ನು ರಾಜ್ಯದ ಜನ ನೋಡಿದ್ದಾರೆ. ಇವುಗಳಲ್ಲಿ ಕೆಲವು ಹಾಲಿಶಾಸಕ, ಸಂಸದರು ಕೊನೆಯುಸಿರು ಎಳೆದ...
ಅಕ್ಟೋಬರ್ 12ರಂದು ಮೈಸೂರು ರಾಜ್ಯ ಕಾಂಗ್ರೆಸ್ ಮತ್ತು ದಿವಾನರ ನಡುವೆ ಆದ ಒಪ್ಪಂದದಂತೆ, ಮೈಸೂರು ರಾಜ್ಯದಲ್ಲಿ ಅಕ್ಟೋಬರ್ 24ರಂದು...
ಮುಸಲ್ಮಾನರು ತನಗೆ ನಿಷ್ಠರೆಂಬ ಸಾಮಾನ್ಯ eನ ಕಾಂಗ್ರೆಸ್ಸಿಗಿತ್ತು. ಈ ಮತಬ್ಯಾಂಕಿನ ಮೂಲಕ ಅಧಿಕಾರಕ್ಕೆ ಬರುವುದು...