ಸಂಗತ ಡಾ.ವಿಜಯ್ ದರಡಾ ಇಂದು, ನನ್ನ ತಂದೆ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ್‌ಜಿ ದರಡಾ ಅಲಿಯಾಸ್ ‘ಬಾಬುಜೀ’ ಅವರ ಪುಣ್ಯತಿಥಿ.ಕಾಕತಾಳೀಯ ಎಂಬಂತೆ ಮಹಾರಾಷ್ಟ್ರದ ರಾಜಕಾರಣವೂ ಇದೇ ಸಂದರ್ಭದಲ್ಲಿ ಉಚ್ಛ್ರಾಯದಲ್ಲಿದೆ. ವಿಧಾನಸಭೆ ಚುನಾವಣೆ ಈಗಷ್ಟೇ ಮುಗಿದಿದೆ. ಸರಕಾರ ರಚನೆಯಾಗುವ ಸನ್ನಾಹದಲ್ಲಿದೆ. ಮುಂದಿನ ಐದು ವರ್ಷಗಳ ಕಾಲ ತಮ್ಮನ್ನು ಆಳಲು ಯಾರು ಯೋಗ್ಯರು ಎಂದು ಜನರಿಗೆ ಅನ್ನಿಸಿದೆಯೋ ಅವರನ್ನು ಜನರು ಚುನಾಯಿಸಿದ್ದಾರೆ. ಈ ಸಂದರ್ಭದಲ್ಲಿ ನನ್ನ ತಂದೆಯವರ ಕಾಲದ ರಾಜಕಾರಣ ನೆನಪಾಗುತ್ತದೆ.ಅಂದಿನದು ಸ್ವಚ್ಛ ರಾಜಕಾರಣ. ಇಂದಿನ ರಾಜಕಾರಣದ ಬಗ್ಗೆಯಂತೂ […]
ಅಲ್ಲಿ ಕಂಡಿದ್ದನ್ನು, ಕೇಳಿದ್ದನ್ನು, ಆ ದೇಶದ ಬಗ್ಗೆ ಓದಿದ್ದನ್ನು ನಿಮಗೆ ಒಪ್ಪಿಸುವುದಷ್ಟೇ ನನ್ನ ಚೋದುಗ. ಅದಕ್ಕಿಂತ ಮಿಗಿಲಾದ ಹಿತಾಸಕ್ತಿ...
ಬಿರುದುಗಳು, ಸಾಧನೆಯ ಅಂಕಿ-ಅಂಶಗಳು, ಮುತ್ತಿಕ್ಕಿದ ಟ್ರೋಫಿಗಳು ನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟಿವೆ. ಕಂಡಿದ್ದ ಕನಸನ್ನು ಸಾಕಾರಗೊಳಿಸಿಕೊಂಡ ಸಂತಸ ನನ್ನಲ್ಲಿ...
ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ಆಧುನಿಕ ಶಸ್ತ್ರವೈದ್ಯಕೀಯವು ಇದು ಯಶಸ್ವಿಯಾಗುತ್ತಿರಲು ಮುಖ್ಯ ಕಾರಣಗಳೆಂದರೆ ಅರಿವಳಿಕೆಯ ತಂತ್ರಜ್ಞಾನದಲ್ಲಿ ನಡೆದ ಸುಧಾರಣೆಗಳು, ನಂಜುರೋಧಕ ವಿಜ್ಞಾನದಲ್ಲಿ ಆಗಿರುವ ಪ್ರಗತಿ ಹಾಗೂ ಅತ್ಯುತ್ತಮ ಪ್ರತಿಜೈವಿಕ...
ಕಳಕಳಿ ಮರಿಲಿಂಗಗೌಡ ಮಾಲಿಪಾಟೀಲ್ ಮಗುವೊಂದು ಆಕ್ಷೇಪಾರ್ಹ ಮಾತನ್ನು ಆಡಿದರೆ ತಪ್ಪು ಮಗುವಿನದಲ್ಲ. ಯಾಕೆಂದರೆ ಮಗುಗಿಳಿಯಿದ್ದಂತೆ; ತಾನು ಕೇಳಿಸಿಕೊಂಡಿದ್ದನ್ನು ಪುನರುಚ್ಚರಿಸುತ್ತದೆಯೇ ಹೊರತು, ಅದು ಮಗುವಿನ ಸ್ವಂತ ಮಾತಲ್ಲ. ಕರ್ನಾಟಕದ...
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ದೇಶದ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳೊಂದಿಗೆ ಕರ್ನಾಟಕದ ಉಪಸಮರಕ್ಕೂ ತೆರೆಬಿದ್ದಿದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರದಲ್ಲಿ ಬಿಜೆಪಿ ಐತಿಹಾಸಿಕ ಗೆಲುವನ್ನು ದಾಖಲಿಸಿದ್ದರೆ, ಕರ್ನಾಟಕದಲ್ಲಿ ಸುಲಭವಾಗಿ...
ವಿದ್ಯಮಾನ ವಿನಾಯಕ ವೆಂ ಭಟ್ಟ, ಅಂಬ್ಲಿಹೊಂಡ ಡಿವಿಜಿಯವರ ‘ಜ್ಞಾಪಕ ಚಿತ್ರಶಾಲೆ’ ಮುಂತಾದ ಕೃತಿಗಳಂತೆ ‘ಜೀವನಧರ್ಮಯೋಗ’ ಸರಳವಾಗಿ ಓದಿಸಿಕೊಂಡು ಹೋಗುವ ಗ್ರಂಥವಲ್ಲ;ಓದಿದ್ದನ್ನೇ ಮತ್ತೆ ಮತ್ತೆ ಓದಿ, ಅರ್ಥಮಾಡಿಕೊಳ್ಳಬೇಕಾದ ಕೃತಿಯಿದು....
ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಅವರ ಪದಚ್ಯುತಿಗೆ ಕಾರಣವಾಗಬಹುದು ಅಂತ ಹಲವು ನಾಯಕರು ಲೆಕ್ಕ ಹಾಕುತ್ತಿದ್ದಾರಲ್ಲ?...
ಠಾಕೂರ್ ಪಕ್ಕವಾದ್ಯ ಕಲಾವಿದರೊಂದಿಗೆ ಆ ಇಬ್ಬರು ‘ವಿಶೇಷ ಅತಿಥಿ’ಗಳಿಗಾಗಿ ದಾರಿನೋಡುತ್ತಿದ್ದರು. ಇವರಿಬ್ಬರೂ ಹೋಗುತ್ತಲೇ ಸಂತಸದಿಂದ ಬರಮಾಡಿಕೊಂಡ ಅವರು, ತಮ್ಮ ಅತಿಥಿಗಳು ಬಯಸಿದ ರಾಗವನ್ನು...
ತಿಳಿರುತೋರಣ ಶ್ರೀವತ್ಸ ಜೋಶಿ srivathsajoshi@yahoo.com ನೆಪೋಲಿಯನ್ ಬೊನಾಪಾರ್ಟೆಯನ್ನು ಜನರು ಈಗಲೂ ನೆನಪಿಸಿಕೊಳ್ಳುವುದಕ್ಕೆ ಒಂದು ಕಾರಣ ಆತ ಜಾರಿಗೊಳಿಸಿದ್ದ ಪೌರಸಂಹಿತೆ. ಫ್ರಾನ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಪೋಲಿಯನ್‌ನ ಸಾಮ್ರಾಜ್ಯವಿದ್ದಾಗ...