ಜಯಶ್ರೀ ಕಾಲ್ಕುಂದ್ರಿ ಬಡ ವಿದ್ಯಾರ್ಥಿಯೊಬ್ಬ ವಿದ್ಯಾಭ್ಯಾಸದ ಖರ್ಚಿಗಾಗಿ, ತನ್ನ ಮನೆಯ ಹತ್ತಿರದ ಮನೆಗಳಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತಿದ್ದ. ಅವರು ಕೊಡುತ್ತಿದ್ದ ಕಾಸಿನಲ್ಲಿ ಶಾಲೆಯ ಫೀಸ್ ಕಟ್ಟುತ್ತಿದ್ದ. ಸಹಪಾಠಿಗಳಿಂದ ಎರವಲು ತಂದ ಪುಸ್ತಕಗಳನ್ನು, ರಾತ್ರಿ ಬೀದಿ ದೀಪದಲ್ಲಿ ಓದಿ ಮರಳಿಸುತ್ತಿದ್ದ. ಆತ ಕೆಲಸ ಮಾಡುತ್ತಿದ್ದ ಮನೆಯವರು ಕೊಡುತ್ತಿದ್ದ ತಿಂಡಿ, ಬಟ್ಟೆಗಳೇ ಅವನ ಬದುಕಿಗೆ ಆಧಾರವಾಗಿದ್ದವು. ಹೀಗಿರುವಾಗ, ಚಳಿಗಾಲದ ಒಂದು ದಿನ, ಗಣ್ಯರ ಮನೆಯಲ್ಲಿ ಕೆಲಸ ಮಾಡುವ ಪ್ರಮೇಯ ಎದುರಾಯಿತು. ಆ ದಿನ ಬೆಳಿಗ್ಗೆಯಿಂದ ಏನೂ ತಿಂದಿರಲಿಲ್ಲ. ಕೈಯಲ್ಲಿ ಕಾಸೂ […]
ಮಲ್ಲಪ್ಪ. ಸಿ. ಖೊದ್ನಾಪೂರ ಈ ಕೆಲಸ ನನ್ನಿಂದ ಆಗುತ್ತದೆ ಎಂಬ ಭಾವದಿಂದ ಮುಂದುವರಿಯಬೇಕು. ಆಗ ಎಂತಹ ಕಠಿಣ ಕಾರ್ಯವಾದರೂ ಸಂಪನ್ನ ಗೊಳ್ಳುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ...
ನಮ್ಮ ಆಹಾರದಲ್ಲಿ ಸಾಕಷ್ಟು ಬಳಕೆಯಾಗುವ ಈರುಳ್ಳಿಯು ಉತ್ತಮ ರುಚಿ ನೀಡುವುದು ಒಂದೆಡೆಯಾದರೆ, ಜತೆ ಜತೆಗೇ ಸಾಕಷ್ಟು ಔಷಧಿಯ ಗುಣಗಳನ್ನೂ ಹೊಂದಿರುವುದು ವಿಶೇಷ. ಹಸಿ ಈರುಳ್ಳಿಯ ವಾಸನೆಯನ್ನು ಕೆಲವರಿಂದ...
ಎಲ್.ಪಿ.ಕುಲಕರ್ಣಿ ಬಾದಾಮಿ ವಯಸ್ಸು ದೇಹಕ್ಕಾದರೇನು, ಸಾಧಿಸುವ ಮನಸ್ಸಿಗೆ ಅಲ್ಲವಲ್ಲ! ಹೀಗೆಂದು ಯೋಚಿಸಿ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದಾಗ ಇವರ ವಯಸ್ಸು 56. ಈಗ ಬಹುಪಾಲು ಯುವಜನತೆಗೆ ಇಪ್ಪತ್ತು...
ರವಿ ಮಡೋಡಿ ಬೆಂಗಳೂರು ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗಳ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿಯ ಮೂದಲಿಕೆಯ ಭಾವನೆಯಿರುತ್ತದೆ. ಆದರೂ, ಕೆಲವು ಸರಕಾರಿ ಆಸ್ಪತ್ರೆಗಳಲ್ಲಿ ನಿಜವಾದ ಜನಸೇವೆ ಲಭ್ಯ. ಕಳೆದ...
ಅಹೀಶ್ ಭಾರದ್ವಾಜ ನ್ಯೂಜೆರ್ಸಿ ಭಾರತದಲ್ಲಿ ಕರೋನಾ ವೈರಸ್ಸಿನ ಎರಡನೇ ಅಲೆ ಸೃಷ್ಟಿಸಿದ ಸಂಕಷ್ಟಗಳು ಹಲವಾರು. ಇದರ ಪರಿಣಾಮವಾಗಿ ವೈದ್ಯಕೀಯ ವ್ಯವಸ್ಥೆ, ಆಮ್ಲಜನಕದ ಕೊರತೆ, ವೆಂಟಿಲೇಟರ್ ಕೊರತೆ ಕಂಡುಬಂದು,...
ಡಾ. ಉಮಾಮಹೇಶ್ವರಿ. ಎನ್. ನರನಾಡಿಗಳಲ್ಲಿ ನವಚೇತನ ತುಂಬುವ ಚಹಾದ ಕಥೆ ಎಂದರೆ ‘ಆಹ್, ಚಹಾ!’ ಕಮಿಲಿಯ ಸಿನೆನ್ಸಿಸ್ ಎಂಬ ಸಸ್ಯದ ಚಿಗುರೆಲೆಗಳೇ ಚಹಾದ ಮೂಲ ಪದಾರ್ಥ. ಭಾರತದ...
ಬಿ.ಪ್ರಕಾಶ್ ವಜ್ಜಲ್ ಮಾರಲಭಾವಿ ನಮ್ಮಿಂದ ಈ ಕೆಲಸ ಆಗುವುದಿಲ್ಲ ಎಂದು ಮನಸ್ಸು ನಿಶ್ಚಯಿಸಿದರೆ, ನಿಜಕ್ಕೂ ಆಗುವುದೇ ಇಲ್ಲ. ಇಂತಹದೊಂದು ಕೆಲಸ ಮಾಡಿ ಮುಗಿಸಲು ಸಾಧ್ಯ ಎಂದು ಛಲದಿಂದ...
ಅರ್ಜುನ್ ಶೆಣೈ ಗಾವಳಿ ವಿವಿಧ ಪಾತ್ರಗಳ ಧ್ವನಿಯನ್ನು ಅರ್ಥಪೂರ್ಣವಾಗಿ ನಿರ್ವಹಿಸುವ ಸೋನಲ್, ಆ ಕ್ಷೇತ್ರದ ಮಾಂತ್ರಿಕೆ ಎಂದರೆ ಅತಿ ಶಯೋಕ್ತಿಯಲ್ಲ. ಕಾರ್ಟೂನ್ ಜಗತ್ತು ಇಂದು ಮಕ್ಕಳನ್ನು ಮತ್ತು...
ಸುರೇಶ ಗುದಗನವರ ನಮ್ಮ ದೇಶದ ಹೆಮ್ಮೆ ಎನಿಸಿದ ರೈಲುಗಳನ್ನು ಮಹಿಳೆಯೊಬ್ಬರು ಚಲಾಯಿಸಲು 1988ರ ತನಕ ಕಾಯಬೇಕಾಯಿತು! ಭಾರತೀಯ ರೈಲ್ವೆಯಲ್ಲಿ ಹಲವು ದಾಖಲೆಗಳಿವೆ. ಆದರೆ, ರೈಲು ಚಾಲನೆಯ ಕ್ಷೇತ್ರದಲ್ಲಿ...