Saturday, 10th May 2025

ಗೃಹ ಕೈಗಾರಿಕೆಯಲ್ಲಿ ಬಾಳೆಹಣ್ಣಿನ ಹಲ್ವಾ

ಶಾರದಾಂಭ ವಿ.ಕೆ. ಲಾಕ್‌ಡೌನ್ ದಿನಗಳಲ್ಲಿ ಕೃಷಿ ಉತ್ಪನ್ನಗಳ ಬೇಡಿಕೆ ಕುಗ್ಗಿತು. ಅಂತಹ ದಿನಗಳಲ್ಲಿ ಕಳಿತ ಬಾಳೆಹಣ್ಣನ್ನು ಉಪಯೋಗಿಸಿ ಮನೆಯಲ್ಲೇ ಸಣ್ಣ ಉದ್ಯಮ ಆರಂಭಿಸಿದ ಕಥನವೊಂದು ಇಲ್ಲಿದೆ. ಕಳೆದ ಒಂದು ವರ್ಷದಿಂದ ಆಗಾಗ ನಮ್ಮ ದಿನಚರಿಯ ಮೇಲೆ ಪರಿಣಾಮ ಬೀರಿದ ವಿದ್ಯಮಾನವೆಂದರೆ ಲಾಕ್‌ಡೌನ್. ಉದ್ದಿಮೆ, ವ್ಯವಹಾರ, ಕೃಷಿ ಎಲ್ಲದರ ಮೇಲೆ ಕರೋನಾ ವಿಧಿಸಿದ ದಿಗ್ಬಂಧನವು ಸಾಕಷ್ಟು ಪರಿಣಾಮ ಬೀರಿದೆ. ಆದರೂ ಬದುಕು ನಡೆಯಲೇಬೇಕಲ್ಲವೆ! ಲಾಕ್‌ಡೌನ್ ಸಮಯದಲ್ಲಿ ಹೊಸ ದಾರಿಯನ್ನು ಕಂಡುಕೊಂಡವರೂ ಕೆಲವರು ಇದ್ದರು. ಕರೋನಾ ಮೊದಲ ಅಲೆಯ ಸಮಯ. […]

ಮುಂದೆ ಓದಿ

ನಿಜಾರ್ಥದಲ್ಲಿ ಈತ ಕಾಡಿನ ಮನುಷ್ಯ

ಸುರೇಶ ಗುದಗನವರ ನದಿ ದಡದಲ್ಲಿ ಹಾವುಗಳು ಸತ್ತಿದ್ದವು. ಏಕೆಂದು ಗಮನಿಸಿದಾಗ, ಅತಿಯಾದ ಬಿಸಿಯೇ ಕಾರಣ ಎಂದು ತಿಳಿಯಿತು. ಆ ಜಾಗ ತಂಪು ಮಾಡಲು ಇವರು ಕೈ ಗೊಂಡ...

ಮುಂದೆ ಓದಿ

ಹಸಿರೆಲೆಯ ಮೇಲೆ ಕಲೆ

ಯಕ್ಷಿತಾ ಆರ್ ಮೂಡುಕೊಣಾಜೆ ಪಚ್ಚನೆಯ ಪತ್ರೆಗಳಲ್ಲಿ ಹಲವಾರು ನಗುಮುಖಗಳನ್ನು ಸೃಷ್ಟಿಸಿ ಅವುಗಳಿಗೆ ವಿಶೇಷವಾದ ಕಳೆಯನ್ನು ತುಂಬಿ ಇದೀಗ ‘ಲೀಫ್ ಆರ್ಟ್’ ಎಂಬ ಕಲೆಯಿಂದ ಜನಮನ್ನಣೆ ಪಡೆದಿರುವರು ಮೂಡು...

ಮುಂದೆ ಓದಿ

ಕಾಲುಗಳೇ ಇವರ ಕೈಗಳು

ಸುರೇಶ ಗುದಗನವರ ಕಲಾವಿದರ ಕೈಚಳಕ ನೋಡಿ ಕಲಾ ಪ್ರೇಮಿಗಳು ಬೆರಗಾಗುತ್ತಾರೆ. ಅವರು ಕಲಾಕೃತಿಗಳು ಎಂಥವರ ಮನಸ್ಸಾನ್ನಾ ದ್ರೂ ಸೂರೆಗೊಳ್ಳುತ್ತವೆ. ಆದರೆ ಈ ಕಲಾವಿದೆಗೆ ಕೈಗಳೇ ಇಲ್ಲ! ಕೈಗಳಿಲ್ಲದಿದ್ದರೇನಂತೆ,...

ಮುಂದೆ ಓದಿ

ಗೀತಾ ಅಭಿಯಾನದ ಶಿವಸ್ವಾಮಿ

ರವಿ ಮಡೋಡಿ ಬೆಂಗಳೂರು ಜನಸಾಮಾನ್ಯರಿಗೆ ಭಗವದ್ಗೀತೆಯ ತಿರುಳನ್ನು ತಿಳಿಹೇಳುವುದು ಒಂದು ಸವಾಲಿನ ಕೆಲಸ. ದಿನ ನಿತ್ಯದ ಘಟನೆಗಳನ್ನು ಉದಾಹರಣೆಯನ್ನಾಗಿ ನೀಡುತ್ತಾ, ಭಗವದ್ಗೀತೆಯ ತರಗತಿಗಳನ್ನು ನಡೆಸುವ ಶಿವಸ್ವಾಮಿಯವರ ಅಭಿಯಾನ...

ಮುಂದೆ ಓದಿ

ಕಿದ್ವಾಯಿ ಆವರಣದಲ್ಲಿ ಹಸಿರು ಹಾಸು !

ಬಾಲಕೃಷ್ಣ ಎನ್ ಬೆಂಗಳೂರು ಹಸಿರು ಎಲ್ಲ ಮನಸ್ಸಿನಲ್ಲಿ ಉಲ್ಲಾಸ ತರುತ್ತದೆ. ಆಸ್ಪತ್ರೆಯಲ್ಲಿ ಇರುವ ಗಿಡಮರಗಳು ರೋಗಿಗಳ ಮನಸ್ಸಿಗೆ ಪ್ರಫುಲ್ಲತೆ ತುಂಬಿ, ಪರೋಕ್ಷವಾಗಿ ಅವರ ಪ್ರತಿರೋಧ ಶಕ್ತಿಯನ್ನು ಹೆಚ್ಚಳಗೊಳಿಸುತ್ತವೆ....

ಮುಂದೆ ಓದಿ

ಸಂಗೀತ ಲೋಕದಲ್ಲಿ ಗೀತಾ

ನರೇಂದ್ರ ಎಸ್ ಗಂಗೊಳ್ಳಿ ಸತತ ಪರಿಶ್ರಮದಿಂದ ಹಾಡುವುದನ್ನು ಕರಗತಗೊಳಿಸಿಕೊಂಡಿರುವ ಗೀತಾ ಗಂಗೊಳ್ಳಿ ಇಂದು ಹಲವು ಕಾರ್ಯಕ್ರಮ ನೀಡಿದ್ದಾರೆ. ಇವರು ಬೆಂಕಿಯಲ್ಲಿ ಅರಳಿದ ಹೂವು. ಅಂದು ಕಲರ‍್ಸ್ ಕನ್ನಡ...

ಮುಂದೆ ಓದಿ

ಸಾಧನೆ ಮಾಡಲು ಸ್ಫೂರ್ತಿ ಇವರು !

ಸುರೇಶ ಗುದಗನವರ ಬದುಕಿನಲ್ಲಿನ ಕಷ್ಟಗಳು ಎದುರಾದಾಗ ಸ್ಫೂರ್ತಿ ಇವರು! ಕುಂದುವುದು ಸಹಜ. ಆದರೆ ಅನಿರೀಕ್ಷಿತ ಘಟನೆಯಿಂದ ಕುಗ್ಗಬಾರದು. ಮತ್ತೆ ಸಾಧನೆ ಮಾಡಬೇಕು. ಅಂತಹವರಿಗ ಸ್ಫೂರ್ತಿಯಾಗಿ ನಿಲ್ಲುವವರು ಮಾಳವಿಕಾ...

ಮುಂದೆ ಓದಿ

ಸ್ಫೂರ್ತಿ ತುಂಬುವ ಕ್ಷಣ

ಸುನೀಲ ಮನಸ್ಸು ಉಲ್ಲಸಿತವಾಗಿದ್ದಾಗ ಯಾವ ರೋಗವೂ ಹತ್ತಿರ ಸುಳಿಯದು! ಎಲ್ಲರೂ ಇಂತಹದೊಂದು ಸ್ಥಿತಿಯನ್ನು ಅನುಭವಿಸಿರಬಹುದು. ಅದೇ ಸಣ್ಣ ಗೊಂದಲ, ಅಸ್ಥಿರ ಮನಸ್ಸು, ಬೇಸರ. ನನ್ನೊಳಗೂ ತುಂಬಾ ಸಲ...

ಮುಂದೆ ಓದಿ

ಅಂದು ಕಾವಲುಗಾರ ಇಂದು ಪ್ರಾಧ್ಯಾಪಕ

ಸುರೇಶ ಗುದಗನವರ ಬಡತನ ಇದ್ದರೂ, ಕಷ್ಟಪಟ್ಟು ಓದಿದರೆ, ಯಶಸ್ಸು ದೊರೆಯುತ್ತದೆ ಎಂಬುದಕ್ಕೆ ಇವರು ಉತ್ತಮ ಉದಾಹರಣೆ. ಕುಟುಂಬದ ಆರ್ಥಿಕ ಸಂಕಷ್ಟವನ್ನು ಕಂಡು ಕಾವಲುಗಾರನ ಕೆಲಸ ಮಾಡುತ್ತಾ, ಅಧ್ಯಯನ...

ಮುಂದೆ ಓದಿ