ವಿದ್ಯಾ ಶಂಕರ್ ಶರ್ಮ ನಡೆಯುವ ದಾರಿಯಲ್ಲಿ ಎಡವುದು ಸಹಜ. ಅದು ಒಂದು ರೀತಿಯ ಪುಟ್ಟ ಸೋಲು. ಅಂತಹ ಸೋಲಿನ ಅನುಭವವೇ ಮುಂದೆ ಗುರಿಯನ್ನು ತಲುಪಲು ಅವಕಾಶ ಮಾಡಿಕೊಡುತ್ತದೆ. ನಾವೆಲ್ಲರೂ ಜೀವನದಲ್ಲಿ ಯಶಸ್ಸನ್ನೇ ಬಯಸುತ್ತೇವೆ. ಆ ಪ್ರಯತ್ನದಲ್ಲಿ ಸಣ್ಣ ಸೋಲನ್ನೂ ಮನಸ್ಸು ಒಪ್ಪುವುದಿಲ್ಲ. ಆದರೆ ನಾವು ಸೋಲಿನಿಂದ ಕಲಿತಷ್ಟು ಪಾಠ ವನ್ನು ಗೆಲುವಿನಿಂದ ಕಲಿಯುವುದಿಲ್ಲ. ಸೋಲಿನ ನಂತರದ ಗೆಲುವು ತುಂಬ ಚೆನ್ನಾಗಿರುತ್ತದೆ, ಅದನ್ನು ಮನಸಾರೆ ಅನುಭವಿಸುತ್ತೇವೆ. ಬರಿಯ ಗೆಲುವೊಂದನ್ನೇ ಕಂಡ ವ್ಯಕ್ತಿಗೆ ಈ ಖುಷಿಯ ಭಾಗ್ಯ ಇರುವುದಿಲ್ಲ. ಈ ಸೋಲು […]
ಶ್ರೀರಂಗ ಪುರಾಣಿಕ ಪುಟ್ಟ ಪುಟ್ಟ ವಿಡಿಯೋಗಳಲ್ಲಿ ಜನಪದ ಗೀತೆಗಳಿಗೆ ಆಕರ್ಷಕ ಅಭಿನಯ ನೀಡುವ ಮೂಲಕ ಇವರು ಗಳಿಸಿದ ಜನಪ್ರಿಯತೆ ಅಪಾರ. ಅಭಿನಯ ಎಲ್ಲರಿಗೂ ಒಲಿಯುವಂತಹದ್ದಲ್ಲ. ಅದಕ್ಕೆ ತಪಸ್ಸು...
ಸುರೇಶ ಗುದಗನವರ ಸಾಧಿಸುವ ಛಲ, ಆಸಕ್ತಿ ಇದ್ದರೆ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಮುಂದುವರಿಯಬಹುದು ಎಂಬುದಕ್ಕೆ ಈ ಕಲಾವಿದ ಸಾಕ್ಷಿ. ಆರೋಗ್ಯದ ಸಮಸ್ಯೆ ಇದ್ದರೂ, ಇವರ ಕುಂಚಗಳು ಚಿತ್ರಗಳನ್ನು...
ಬಸವರಾಜ ರಾ ಅಗಸರ ವ್ಯಂಗ್ಯ ಚಿತ್ರ ರಚನೆಯಲ್ಲಿ ಕೌಶಲ ತೋರುತ್ತಿರುವ ಈ ಕಲಾವಿದನ ಸಾಧನೆ ಗಮನಾರ್ಹ. ಬದುಕಿನಲ್ಲಿ ಭರವಸೆ ಇದ್ದರೆ ಭವ್ಯ ಭವಿಷ್ಯವನ್ನು ರೂಪಿಸುವ ದಾರಿ ಅದಾಗೆ...
ತ್ವರಿತ ಪ್ರಗತಿಗಾಗಿ, ಅಲ್ಪ ಅಭಿವೃದ್ಧಿಗಾಗಿ ಕೆಟ್ಟ ದಾರಿಯನ್ನು ಅನುಸರಿಸಿ ಹೋಗುವುದು ಬೇಡ. ಬದಲಿಗೆ, ಕಠಿಣ ಎನಿಸಿದರೂ ಪರವಾಗಿಲ್ಲ, ಉತ್ತಮ ಎನಿಸುವ ಹೊಸ ದಾರಿಯನ್ನು ನಿರ್ಮಿಸಿ ಅನುಸರಿಸಿ ಮತ್ತು...
ಜಗತ್ತಿನ ಅತ್ಯಂತ ದುಬಾರಿ ಸಂಬಾರ ಪದಾರ್ಥ ಎಂದು ಗುರುತಿಸಿಕೊಂಡಿರುವ ಕೇಸರಿಯು, ನಮ್ಮ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡಬಲ್ಲದು. ಕ್ರೋಕಸ್ ಸಾಟಿವಸ್ ಎಂಬ ಸಸ್ಯದ ಹೂವಿನಿಂದ ಕೇಸರಿಯನ್ನು ಸಂಗ್ರಹಿಸಲಾಗುತ್ತದೆ....
ವೈ.ಕೆ.ಸಂಧ್ಯಾ ಶರ್ಮ ಇಂದು ಉತ್ತಮ ಭರತನಾಟ್ಯ ಕಲಾವಿದೆಯಾಗಿ ಎಂದು ಗುರುತಿಸಿಕೊಂಡಿರುವ ಪೂರ್ಣಿಮಾ ರಜಿನಿ ಅವರದು ಬಹುಮುಖ ಪ್ರತಿಭೆ. ನೃತ್ಯಕ್ಷೇತ್ರ ಮತ್ತು ಸಮಾಜಸೇವೆಯಲ್ಲಿ ಬದ್ಧತೆಯಿಂದ ತೊಡಗಿಸಿಕೊಂಡ ಇವರದು ಪ್ರಯೋಗಶೀಲತೆ...
ಮಲ್ಲಪ್ಪ. ಸಿ. ಖೊದ್ನಾಪೂರ ವಿದ್ಯಾಭ್ಯಾಸ ಕಲಿತ, ಕೌಶಲ ರೂಢಿಸಿಕೊಂಡ ಮಹಿಳೆ ಇತರರಿಗೂ ಮಾರ್ಗದರ್ಶನ ನೀಡಿ, ಉತ್ತಮ ಸಮಾಜ ನಿರ್ಮಿಸಲು ಮಹತ್ವದ ಕೊಡುಗೆ ನೀಡುತ್ತಾಳೆ. ಇಂದಿನ ಸ್ಪರ್ಧಾತ್ಮಕ ಪೈಪೋಟಿ...
ಸುರೇಶ ಗುದಗನವರ ಹಲವು ವಿಶೇಷಚೇತನರು ಎಲ್ಲಾ ಅಡೆತಡೆಗಳ ನಡುವೆಯೂ ತಮ್ಮ ಸಾಮರ್ಥ್ಯಗಳಿಗೆ ಸವಾಲು ಹಾಕಿಕೊಂಡು, ಆತ್ಮವಿಶ್ವಾಸದಿಂದ ಜೀವನ ಪಯಣವನ್ನು ಮುಂದುವರಿಸುತ್ತಾರೆ. ಅಂಗವೈಕಲ್ಯ ಎಂದಿಗೂ ದೈಹಿಕ ಸಮಸ್ಯೆಯಲ್ಲ. ಅದು...
ಜಯಶ್ರೀ ಅಬ್ಬಿಗೇರಿ ಆಲಸ್ಯವನ್ನು ರೂಢಿಸಿಕೊಂಡರೆ, ಅಮೃತವೂ ವಿಷವಾದೀತು. ಆದ್ದರಿಂದಲೇ, ಸದಾ ಕಾಲ ಉತ್ಸಾಹವನ್ನು ತುಂಬಿಕೊಳ್ಳಿ, ದಿನಚರಿಯು ಚಟುವಟಿಕೆಯಿಂದಿರಲಿ, ಆಗ ಯಶಸ್ಸು ತಾನಾಗಿಯೇ ಒಲಿಯುತ್ತದೆ. ಉತ್ಸಾಹ ಮಲಗಿಸಿಕೊಡುವದಿಲ್ಲ. ಆಲಸ್ಯ...