Saturday, 10th May 2025

ಮಾದರಿ ಆರ್ ಜೆ ಸುನೀಲ್ …!

* ಪ್ರಶಾಂತ್ ಟಿ ಆರ್ ಬಾಲ್ಯದಿಂದಲೂ ಕಷ್ಟದಲ್ಲೇ ಸುನೀಲ್ ಕಷ್ಟಗಳನ್ನು ಮೆಟ್ಟಿನಿಂತು ಈ ಸಮಾಜದಲ್ಲಿ ಹೇಗೆ ಹೆಸರು. ಕೀರ್ತಿಗಳಿಸಬೇಕು ಎಂಬುದನ್ನು ನಮಗೆಲ್ಲರಿಗೂ ತೋರಿಸಿಕೊಟ್ಟಿದ್ದಾರೆ. ನಿಜವಾಗಿಯೂ ಸುನೀಲ್ ಎಲ್ಲರಿಗೂ ಮಾದರಿಯೇ ಸರಿ. ಸಂಗೀತಕ್ಕೆೆ ತಲೆದೂಗದವರೇ ಇಲ್ಲ. ಸಂಗೀತಕ್ಕೆೆ ಅಂತಹ ಮಹಾನ್ ಶಕ್ತಿಿ ಇದೆ. ಅದಕ್ಕಾಾಗಿಯೇ ಇತ್ತೀಚಿನ ದಿನಗಳಲ್ಲಿ ಖಾಸಗಿ ರೆಡಿಯೋ ಸ್ಟೇಷನ್‌ಗಳು ಹುಟ್ಟಿಿಕೊಂಡಿದ್ದು, ಕೇಳುವರಿಗೆ ಇಷ್ಟವಾದ ಹಾಡುಗಳನ್ನ ಪ್ರಸಾರ ಮಾಡುತ್ತವೆ. ಅದರ ಜತೆಗೆ ಅಗತ್ಯ ಮಾಹಿತಿಯನ್ನೂ ನೀಡುತ್ತವೆ. ಇದಿಷ್ಟಕ್ಕೇ ರೆಡಿಯೋಗಳು ಸೀಮಿತವಾಗಿಲ್ಲ. ಕೇಳುಗರಿಗೆ ಕಚಗುಳಿ ಇಡುವ ಹಾಸ್ಯಭರಿತ ಪ್ರಸಾರ […]

ಮುಂದೆ ಓದಿ

ಅವಳಾದ ಅವನ ಕತೆ

*ಮೋಕ್ಷ ರೈ ಎಸ್‌ಡಿಎಂ ಉಜಿರೆ ಜೀವನದ ಸವಾಲುಗಳು ಯಶಸ್ಸಿಗೆ ಅಡ್ಡಗಾಲಲ್ಲ, ದೃಢ ಸಂಕಲ್ಪವಿದ್ದರೆ ಅಸಾಧ್ಯ ವಾಗುವುದು ಯಾವುದೂ ಇಲ್ಲ ಎನ್ನುವುದನ್ನು ನೀತು ಅವರು ಈ ಸಮಾಜಕ್ಕೆೆ ತೋರಿಸಿದ್ದಾಾರೆ...

ಮುಂದೆ ಓದಿ

ಎಲೆ ಮರೆ ಪ್ರತಿಭೆ ಅಪ್ಪಣ್ಣ ರಾಮದುರ್ಗ

* ಮೌಲಾಲಿ ಕೆ ಆಲಗೂರ ಬೋರಗಿ ಹಸಿವು ಬಡತನ ಕಲಿಸದ ಪಾಠ ಜಗತ್ತಿಿನ ಯಾವ ವಿಶ್ವ ವಿದ್ಯಾಾಲಯವು ಕಲಿಸದು ಎಂಬ ಮಾತಿದೆ. ಅದರಂತೆ ಬೆಳಗಾವಿ ಜಿಲ್ಲೆಯ ರಾಮದುರ್ಗ...

ಮುಂದೆ ಓದಿ

ಕಲೆಯ ಆಗರ ಜಯರಾಂ ಮುಂಡಾಜೆ

* ಸ್ನೇಹಾ ಗೌಡ ಎಸ್‌ಡಿಎಂ ಕಾಲೇಜು, ಉಜಿರೆ ವೃತ್ತಿಯೊಂದಿಗೆ ಪ್ರವೃತ್ತಿಯೂ ಮೇಳೈಸಿದರೆ ಬದುಕು ಸುಂದರವಾಗಿರುತ್ತದೆ. ಕಲೆಯ ಅಭಿರುಚಿ ಜೀವನಪ್ರೀತಿ ಕಲಿಸುವುದರೊಂದಿಗೆ ಕಲಾರಾಧನೆ ಮಾಡಲೂ ಅವಕಾಶ ನೀಡುತ್ತದೆ. ಇಂತಹ...

ಮುಂದೆ ಓದಿ

ಏನಾದರೂ ಆಗು ಮೊದಲು ಕೇಳುಗನಾಗು

* ಸರಸ್ವತಿ ವಿಶ್ವನಾಥ್ ಪಾಟೀಲ್ ಉತ್ತಮ ಭಾಷಣಕಾರನಾಗುವ ಕಲೆ ಎಲ್ಲರಿಗೂ ಸಿದ್ಧಿಿಸುವುದಿಲ್ಲ. ಕೆಲವೇ ಕೆಲವು ಜನರಿಗೆ ಸಹಜವಾಗಿ ಬಂದಿರುತ್ತದೆ. ಇನ್ನೂ ಕೆಲವರು ತುಂಬಾ ಕಷ್ಟಪಟ್ಟು ಈ ಕಲೆಯನ್ನು...

ಮುಂದೆ ಓದಿ