ನಮ್ಮ ಜೀವನದಲ್ಲಿ ಉತ್ಸಾಹವನ್ನು ರೂಢಿಸಿಕೊಂಡರೆ, ಯಶಸ್ಸು ತಾನಾಗಿಯೇ ಬರುತ್ತದೆ. ಸೋಮಾರಿತನವನ್ನು ಮೆಟ್ಟಿ, ಉತ್ಸಾಹದಿಂದ ಕೆಲಸಗಳನ್ನು ಮಾಡುತ್ತಲೇ ಹೋದರೆ, ಜಯ ಕಟ್ಟಿಟ್ಟ ಬುತ್ತಿ. ಜಯಶ್ರೀ ಅಬ್ಬಿಗೇರಿ ಉತ್ಸಾಹ ಮಲಗಿಸಿಕೊಡುವುದಿಲ್ಲ. ಆಲಸ್ಯ ಏಳಿಸಿಕೊಡುವುದಿಲ್ಲ’ ಎನ್ನುವ ಗಾದೆ ಮಾತು ನಿತ್ಯ ಜೀವನದಲ್ಲಿ ಅದೆಷ್ಟು ಸತ್ಯ! ಉತ್ಸಾಹ ನಮ್ಮ ಜೀವನಕ್ಕೆ ಪೆಟ್ರೊಲ್ ಇದ್ದಂತೆ, ನಂದಾ ದೀಪದಂತೆ. ಉರಿಯುವ ದೀಪಕ್ಕೆ ಆಲಸ್ಯತನವು ಬಿರುಗಾಳಿಯಿದ್ದಂತೆ. ಪ್ರತಿಯೊಂದಕ್ಕೂ ಗೊಣಗುಡುವ ನಮ್ಮ ಚಟಕ್ಕೆೆ ಮೂಲ ಕಾರಣ ಯಾವುದರಲ್ಲಿಯೂ ಉತ್ಸಾಹ ಇಲ್ಲದಿರುವದೇ ಆಗಿದೆ. ನಿರುತ್ಸಾಹವು ಅನೇಕ ಸಮಸ್ಯೆಗಳನ್ನು ಸಾಲು ಸಾಲಾಗಿ […]
ಡಾ.ಮಾನಾಸ ಕೀಳಂಬಿ ಇನ್ನೇನು ನವರಾತ್ರಿ ಆರಂಭವಾಗುತ್ತಿದೆ. ಹಬ್ಬಗಳೆಂದರೆ ಹೆಣ್ಣುಮಕ್ಕಳಿಗೆ ಸಂಭ್ರಮ. ಈ ಸಮಯದಲ್ಲಿ ಶಾಪಿಂಗ್ ಜೋರು. ಸದ್ಯ ವೈರಸ್ ಸೋಂಕಿನ ಸಾಧ್ಯತೆಯಿಂದಾಗಿ ಮಾರುಕಟ್ಟೆಗೆ ಹೋಗಲು ಭಯವಿದೆ. ಆದರೆ,...
ವಾಣಿ ಹುಗ್ಗಿ ಹುಬ್ಬಳ್ಳಿ ಈ ಜೀವನದಲ್ಲಿ ಯಶಸ್ಸು ಬೇಕು ನಿಜ. ಆದರೆ ಯಾವ ರೀತಿಯ ಯಶಸ್ಸು ಬೇಕು? ನೆಮ್ಮದಿಯ ಕುಟುಂಬವನ್ನು ಕಟ್ಟು ಕೊಡುವ ಜೀವನವು ಮೊದಲ ಆದ್ಯತೆಯಾಗಬೇಕು...
ಈ ಬಾಲಕಿ ಶಾಲೆಗೆ ಹೋಗದೆ ನೇರವಾಗಿ 10ನೆಯ ತರಗತಿಯ ಸ್ವಕಲಿಕೆಯಲ್ಲಿ ತೊಡಗಿ ಕೊಂಡಿದ್ದು, ಎರಡೂ ಕೈಗಳಲ್ಲಿ ಏಕಕಾಲಕ್ಕೆ ಒಂದು ನಿಮಿಷಕ್ಕೆ ನಲವತ್ತಕ್ಕೂ ಹೆಚ್ಚು ಇಂಗ್ಲೀಷ್ ಪದಗಳನ್ನು ಯುನಿ...
ಚಂದಮಾಮ ಪತ್ರಿಕೆಯಲ್ಲಿ ಸುಮಾರು ಅರವತ್ತು ವರ್ಷಗಳ ಕಾಲ ಚಿತ್ರಗಳನ್ನು ರಚಿಸಿ, ಮಕ್ಕಳ ಕಥೆಗಳಿಗೆ ಜೀವ ತುಂಬಿದ ಈ ಕಲಾವಿದ, ತನ್ನ ಚಿತ್ರಗಳ ಮೂಲಕ ಎಲ್ಲರ ಮನ ದಲ್ಲಿ...
ಸಂತೋಷ್ ರಾವ್ ಪೆರ್ಮುಡ ಗಾಂಧೀಜಿಯವರ ಬಾಲ್ಯದ ಹೆಸರು ಮೋನು ಎಂದಾಗಿತ್ತು. ಇವರ ತಾಯಿ ಪುತಲೀಬಾಯಿಯು ಪ್ರತೀ ಮಳೆಗಾಲದ ಚಾತು ರ್ಮಾಸದಲ್ಲಿ ಉಪವಾಸ ವೃತವನ್ನು ಮಾಡುತ್ತಿದ್ದರು. ಇವರು ತಮ್ಮ...
ಗಾಂಧೀಜಿಯವರು ಅಹಿಂಸೆಯನ್ನು ಪ್ರತಿಪಾದಿಸುತ್ತಾ ಬಂದವರು, ಯಾವುದೇ ಕಾರಣಕ್ಕೂ ಹಿಂಸಾತ್ಮಕ ಪ್ರತಿಭಟನೆ ಮಾಡಬಾರದು ಎಂದು ಹೇಳಿದವರು. ಆದರೆ, ಶೋಷಿತರು ತಿರುಗಿಬಿದ್ದಾಗ ಅದನ್ನು ಬೆಂಬಲಿಸಿದ್ದರು. ಪ್ರತಿದಿನ ತಮಗೆ ತೊಂದರೆ ಕೊಡುತ್ತಿದ್ದ...
ಏಡ್ಸ್ ರೋಗದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳನ್ನು ಸಾಕಲು ತಮ್ಮ ವೈಯಕ್ತಿಕ ಸುಖವನ್ನು ತ್ಯಾಗ ಮಾಡಿದ ಈ ಮಹಿಳೆಯ ಹೆಸರು ತಬಸ್ಸುಮ್. ಸುರೇಶ ಗುದಗನವರ ನಮ್ಮ ಸಮಾಜ ಎಷ್ಟೇ...
ಮನೆಯಿಂದ ಕೆಲಸ ಮಾಡುವಾಗ, ಆಗಾಗ ಖಂಡಿತವಾಗಿಯೂ ತೆಗೆದುಕೊಳ್ಳಲೇಬೇಕಾದ ಐದು ನಿಮಿಷದ ಬಿಡುವಿ ನಲ್ಲಿ, ಸಣ್ಣ ಪುಟ್ಟ ಮನೆಗೆಲಸಗಳನ್ನು ಮುಗಿಸಬಹುದು, ಗೊತ್ತೆ? ಬಹಳಷ್ಟು ಮಂದಿಗೆ ಈಗ ಮನೆಯಿಂದ ಕೆಲಸ...
ನಮ್ಮ ಸಮಾಜದಲ್ಲಿ ವ್ಯಕ್ತಿಯೊಬ್ಬರಿಗೆ ಸಿಗುವ ಗೌರವದ ಮಾನದಂಡ ಯಾವುದು? ಗಳಿಸಿದ ಹಣವೆ, ಪಡೆದ ಪದವಿಯೇ ಅಥವಾ ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಶೈಲಿಯೆ? ಸಂದೀಪ್ ಶರ್ಮಾ ನಮಗೆ ನೆಂಟರಿಷ್ಟರ...