Saturday, 10th May 2025

ತವರು- ತಕರಾರುಗಳ ನಡುವಿನ ಭಾವ

ನಳಿನಿ. ಟಿ. ಭೀಮಪ್ಪ ಧಾರವಾಡ ವಿವಾಹವಾದ ಪ್ರತಿ ಹೆಣ್ಣಿಗೂ ತಾನು ಬೆಳೆದ ತವರುಮನೆ, ಅಪ್ಪ- ಅಮ್ಮ, ಅಣ್ಣ- ತಮ್ಮಂದಿರ ಜತೆಗೆ ಮಾತನಾಡಬೇಕು, ಕಾಲ ಕಳೆಯಬೇಕು ಎನ್ನುವ ಆಸೆಗಳು ಇದ್ದೇ ಇರುತ್ತದೆ. ಕೆಲವೊಮ್ಮೆ ಈ ಸಂತೋಷಕ್ಕೆ ಗಂಡನ ಮನೆಯವರೇ ಮುಳ್ಳಾ ಗುವುದೂ ಇದೆ. ಹೆಣ್ಣುಮಕ್ಕಳು ತವರುಮನೆಗೆ ಹೊರಟಾಗ ಗಂಡಸರಿಗೆ ಖುಷಿಯಾಗಿ ಕುಪ್ಪಳಿಸಿ ಕುಣಿದು, ಆದರೆ ಮೇಲೆ ದುಃಖವಾದಂತೆ ನಟಿ ಸುತ್ತಾ ಹೋಗಬೇಡವೆಂದು ಗೋಗರೆಯುವ ಬಗ್ಗೆ ಅದೆಷ್ಟು ಜೋಕುಗಳು ಚಾಲ್ತಿಯಲ್ಲಿವೆ. ಎಷ್ಟೋ ಸಿನೆಮಾಗಳಲ್ಲಿ, ಧಾರಾವಾಹಿಗಳಲ್ಲಿ, ಹಾಸ್ಯಲೇಖನಗಳಲ್ಲಿ ನಗುವಿಗೆ ಇದೇ ಹಳಸಲು […]

ಮುಂದೆ ಓದಿ

ಪ್ರೀತಿ ಎಂದರೆ ಇಷ್ಟೇನಾ ?

ಅದು ಶಿವ ಪಾರ್ವತಿಯರದಿರಬಹುದು, ವಿಷ್ಣು ಲಕ್ಷ್ಮಿ ಇರಬಹುದು, ರಾಧಾ ಕೃಷ್ಣನೇ ಇರಬಹುದು. ರಾಮಕೃಷ್ಣ ಶಾರದಾ ದೇವಿಯೇ ಇರಬಹುದು. ಅದು ಇವತ್ತಿನ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿ ಇನ್ನೆಲ್ಲೋ...

ಮುಂದೆ ಓದಿ

ಮುಗುಳ್ನಗೆಯ ಚೆಲುವಿನ ಕಥೆ

ಗಾಳಿಯಲಿ ಬೆರೆತ ಸುಗಂಧದಂತೆ ತೇಲಿ ಬಂತು ಪ್ರೀತಿಯ ಅಲೆ! ಆನಂದ ಜೇವೂರ್ ಕಲಬುರಗಿ ನನ್ನ ಲವ್ ಸ್ಟೋರಿಯ ಮೊದಲ ಭಾಗವನ್ನು ಹೇಳುವುದಾದರೆ, ಕಾಲೇಜಲ್ಲಿ ಒಬ್ಬಳು ಚೆಲುವೆ ನನ್ನ...

ಮುಂದೆ ಓದಿ

ಮರಳಿ ಬಾ ನನ್ನೆದೆಯ ಗೂಡಿಗೆ

ಶರಣ್ಯ ಕೋಲ್ಚಾರ್ ಎನ್ನ ಹೃದಯದ ಗೂಡು ಖಾಲಿಯಾಗಿದೆ ನಿನ್ನದೇ ತಾವು ಇದು, ನೀನಿದ್ದ ಮನೆ ಇದು ಅದೇಕೆ ತೊರೆದೆಯೋ ಏನೋ  ಮರಳಿ ಬಾ ಈಗ ನನ್ನೆದೆಯ ಗೂಡಿಗೆ...

ಮುಂದೆ ಓದಿ

ಮಕ್ಕಳು ಬೆಳೆಯುವುದು ಪ್ರಪಂಚಕ್ಕೆ ಮಾತ್ರ

ಶ್ರೀರಂಜನಿ ಅಡಿಗ ಕುಟುಂಬದಲ್ಲಿ ಮಕ್ಕಳ ಲಾಲನೆ ಪಾಲನೆ, ಪೋಷಣೆಯ ಕೆಲಸಕ್ಕೆ ಕೊನೆಯೆಂಬುದಿಲ್ಲ. ಮಕ್ಕಳು ಬೆಳೆದು, ದೊಡ್ಡವ ರಾಗಿ, ಉದ್ಯೋಗಸ್ಥರಾಗಿ, ಮದುವೆಯ ನಂತರವೂ, ಅವರ ಕಾಳಜಿ ಹೆತ್ತವರಿಗೆ. ಆದ್ದರಿಂದಲೇ,...

ಮುಂದೆ ಓದಿ

ದೇಹಕ್ಕೆ ಅಳಿವುಂಟು ಗೆಳತಿ ಒಲವಿಗಲ್ಲ…

ಲಕ್ಷ್ಮೀಕಾಂತ್ ಎಲ್.ವಿ. ಈ ಬದುಕಿನ ಪಯಣ ಒಂಟಿಯಾಗಿ ಸಾಗದೆ ನಮ್ಮ ಒಲವ ಮಧುರ ನೆನಪು ಜೊತೆಯಾಗಿರಲಿ. ಈ ಸೋನೆ ಮಳೆಯು ಮುತ್ತು ಸುರಿಸಿ ನಮ್ಮ ಪ್ರೀತಿ ಅಮಲಲ್ಲಿ...

ಮುಂದೆ ಓದಿ

ಹೇಳಿ ಹೋಗು ಕಾರಣ…

ವಿನುತಾ ಹೆಗಡೆ ಶಿರಸಿ ನಿನ್ನ ಅಪ್ಪುಗೆಯೊಂದೇ ಸಾಕು ಅದೇ ಸೂರ್ತಿ ಬದುಕಿನ ಎಲ್ಲ ಕಷ್ಟಗಳ ಮರೆಯಲು. ನಿನ್ನ ಮಾತಲ್ಲಿ ಅದೇನೋ ಶಕ್ತಿ ಇದೆ ಅದು ನನಗಷ್ಟೇ ಅರಿತಿದ್ದು....

ಮುಂದೆ ಓದಿ

ಪ್ರೀತಿ ಉಳಿಸಿಕೊಳ್ಳಲು ಹೀಗೆ ಮಾಡಿ !

ಶರಣ್ಯ ಕೋಲ್ಚಾರ್ ಪ್ರೀತಿ ಮಧುರ, ಅದು ಸೂಕ್ಷ್ಮ. ಪರಸ್ಪರ ಗೌರವದಿಂದ ಇದ್ದರೆ ಪ್ರೀತಿಯ ಗಿಡ ಬೆಳೆಯುತ್ತದೆ, ಫಲ ನೀಡುತ್ತದೆ. ಒಂದು ಪ್ರೀತಿಯನ್ನು ಸುಂದರ ಪ್ರೀತಿಯಾಗಿ ಉಳಿಸಿಕೊಳ್ಳುವುದು ತುಂಬಾ...

ಮುಂದೆ ಓದಿ

ಜೈ ಹೇಳುವ ಹುಡುಗಿಯರು

ಶ್ರೀರಂಜನಿ ಅಡಿಗ ಮದುವೆಯೆಂಬುದು ಹೆಣ್ಣಿನ ಬಾಳಿನಲ್ಲಿ ಎಂತೆಂಥ ಬದಲಾವಣೆಗಳನ್ನು ತರುತ್ತದೆ! ಚೆಲ್ಲುಚೆಗಿ, ಮೊಂಡಾಟ ಮಾಡುತ್ತಿದ್ದವಳ ಕುತ್ತಿಗೆಗೆ ತಾಳಿ ಬಿದ್ದ ಮರುದಿನದಿಂದಲೇ ಬದಲಾಗುವುದೆಂದರೆ ಆಶ್ಚರ್ಯವಲ್ಲವೇ? ನಿನ್ನೆಯವರೆಗೂ ಹಠ ಹಿಡಿಯುತ್ತಿದ್ದ...

ಮುಂದೆ ಓದಿ

ಯಾರಲ್ಲಿ ಪ್ರೀತಿ ?

ಪವನ್ ಆಚಾರ್ಯ ಪ್ರಪಂಚದಲ್ಲಿ ಯಾರು, ಯಾರನ್ನು ಅತಿಯಾಗಿ ಪ್ರೀತಿಸಿರಬಹುದು? ಇದೊಂದು ಯಕ್ಷ ಪ್ರಶ್ನೆಯೇ ಸರಿ. ಯಾಕೆಂದರೆ  ಒಬ್ಬೊಬ್ಬ ರಲ್ಲಿ ಒಂದೊಂದು ಉತ್ತರಗಳಿರಬಹುದು. ಕೆಲವರು ಶಾಜಹಾನ್ಞ ಮುಂತಾಜ್ ಅಂದರೆ,...

ಮುಂದೆ ಓದಿ