*ಪ್ರೀತಿ ಶೆಟ್ಟಿಗಾರ್ ಎಲ್ಲಾ ಬಂಧಗಳನ್ನು ಮೀರಿದ ಬಂಧ ಈ ವಿವಾಹ. ಮೂರು ಗಂಟಿನಲ್ಲಿ ಜಂಟಿಯಾಗುವ ಈ ಮನಸುಗಳು ಸಾವಿನವರೆಗೆ ಜತೆಗೆ ಇರುವೆವು ಎನ್ನುವುದು ಪೂರ್ವಜರ ಮಾತು. ಆದರೆ ಈಗೀಗ ಮದುವೆ ಪದಕ್ಕೆೆ ನೂರು ಅರ್ಥಗಳುಂಟು, ನೂರು ಅನರ್ಥಗಳುಂಟು, ಮದುವೆ ಎಂದರೆ ಖುಷಿ ಪಡುವವರು ಉಂಟು, ಭಯ ಪಡುವವರು ಉಂಟು ಎಲ್ಲಾಾದಕ್ಕೂ ಅವರವರ ಭಾವನೆ ಮುಖ್ಯ ಎನಿಸಿಕೊಳ್ಳುತ್ತದೆ. ಎರಡು ಮೂರು ಮದುವೆಯಾಗುವ ಈಗಿನ ಕಾಲಕ್ಕೆೆ ಡೈವರ್ರ್‌ಸ್ ಒಂದು ಪರವಾನಿಗೆ ಪತ್ರ. ಹೀಗಿರುವಾಗ ಪುರಾಣಗಳಲ್ಲಿ ಇರುವ ಮದುವೆ ಸಂಬಂಧಕ್ಕೆೆ ಈಗ […]
* ಅದಿತಿ ಅಂಚೆಪಾಳ್ಯ ಇದು ಐದು ವರ್ಷಗಳ ಹಿಂದೆ ನಡೆದ ಒಂದು ವಿಚಿತ್ರ ಮದುವೆಯ ವಿಚಾರ. 18 ವರ್ಷದ ಹುಡುಗಿ ಮಂಗಳಿ ಮುಂಡಾ ಎಂಬಾಕೆಯು, ತನ್ನ ಊರಿನ...
* ಶ್ರೀರಕ್ಷಾ ರಾವ್ ಪುನರೂರು ಅದೊಂದು ದಿನ ಹೊರಗೆ ಧೋ ಅಂತ ಸುರಿತಿದ್ದ ಮಳೆ ಬೇಸರ ಮೂಡಿಸುವುದರೊಂದಿಗೆ ಅದ್ಯಾಾಕೋ ಕಾಲೇಜು ಜೀವನದ ಹಳೇ ನೆನಪು ಒತ್ತರಿಸಿ ತರುತ್ತಿಿತ್ತು....
*ದಿತ್ಯಾ ಗೌಡ ಸಮಾಜದಲ್ಲಿ ವಿವಾಹ ಎಂಬ ಮೂರು ಅಕ್ಷರಕ್ಕೆೆ ತುಂಬಾ ಮಹತ್ವವಿದೆ. ಮದುವೆ ಎಂಬುದು ಒಂಟಿ ಜೀವಗಳು ಜಂಟಿಯಾಗುವಂತಹ ಬಂಧ. ಯಾವುದೇ ಹೆಣ್ಣುಮಗುವಿಗೆ ಮದುವೆ ಎಂಬುದು ಜೀವನದಲ್ಲಿ...
*ಬೇಲೂರು ರಾಮಮೂರ್ತಿ ಬಹುದಿನಗಳಿಂದ ಹುಡುಗಿಯನ್ನು ಹುಡುಕುತ್ತಿದ್ದರೂ ಸಫಲವಾಗದಿದ್ದಾಾಗ, ಮನೆಯ ಸನಿಹವೇ ಪರಸ್ಪರ ಮೆಚ್ಚುಗೆಯಾದ ಹುಡುಗಿ ದೊರೆತದ್ದು ಹೇಗೆ? ಪ್ರೀತಿ ಹೇಗೆ ಬೇಕಾದರೂ ಹುಟ್ಟುತ್ತದೆ ಎರಡು ಹೃದಯಗಳನ್ನು ಹತ್ತಿಿರ...
* ಕ್ಷಿತಿಜ್ ಬೀದರ್ ಬೆಳ್ಳಿಯಿಂದ ಮಾಡಿದ ಕಾಲುಂಗುರ ಧರಿಸುವ ಸಂಪ್ರದಾಯದ ಭಾರತದಲ್ಲಿ ಇದೆ. ಈ ಒಂದು ಪದ್ಧತಿಯು ವಿವಾಹಿತ ಸ್ತ್ರೀಯ ಆರೋಗ್ಯಕ್ಕೂ ಅನುಕೂಲಕರ ಎಂಬ ವಿಚಾರ ಕುತೂಹಲಕಾರಿ....
* ಜಮುನಾ ರಾಣಿ ಹೆಚ್. ಎಸ್. ಹೆಣ್ಣು ಹೃದಯದ ಭಾವನಾ ಲೋಕವನ್ನೇ ಬಂಡವಾಳವನ್ನಾಗಿಕೊಂಡಿರುವ ಟಿವಿಯವರು ಅಳುಮುಂಜಿ ಧಾರವಾಹಿಗಳ ಸರಣಿಗಳನ್ನೇ ನಡೆಸುತ್ತಾ ಲಾಭಮಾಡಿಕೊಳ್ಳುತ್ತಿದ್ದಾರೆ. ಆದರೆ ಗಂಡನ್ನು ಈ ರೀತಿ,...