Saturday, 10th May 2025

ಆಡುವುದೊಂದು ಮಾಡುವುದೊಂದು

*ಸುಷ್ಮಾಾ ಸದಾಶಿವ್ ಮದುವೆ ಹೆಣ್ಣಿಿನ ಜೀವನದಕ್ಕೆೆ ಹೊಸ ಅಧ್ಯಾಾಯವನ್ನು ಬರೆಯುವ ಮುನ್ನುಡಿ. ಜೀವನದುದ್ದಕ್ಕೂ ಅದೆಷ್ಟೇ ನೋವು- ನಲಿವುಗಳು ಎದುರಾದರೂ ಎಲ್ಲವನ್ನು ಸಹಿಸಿಕೊಂಡು ಬಾಳಬೇಕಾದ ಅನಿವಾರ್ಯ. ಹಣೆಯ ಮೇಲಿನ ಸಿಂಧೂರ, ಕೊರಳಿನ ಮಾಂಗಲ್ಯ, ಕೈಯಲ್ಲಿರುವ ಬಳೆಗಳು, ಕಾಲುಂಗರ ಮತ್ತು ಗಜದಳತೆಯ ಸೀರೆ ಇವೆಲ್ಲವೂ ಹೆಣ್ಣಿಿನ ಮೇಲೆ ಆದರದ ಭಾವನೆ ಮೂಡಿಸುತ್ತದೆ. ತನ್ನ ತಾಯಿ ಮನೆಯ ಸಂಬಂಧಗಳನ್ನು ಕಟ್ಟಿಿಕೊಂಡು ಇನ್ನೊೊಂದು ಮನೆಯ ನಂದಾದೀಪವಾಗಿ ಬೆಳೆಗುವ ಹೆಣ್ಣು ಮದುವೆ ಎಂಬ ಸಂಬಂಧದಲ್ಲಿ ಬೆಸೆಯುವ ನೂತನ ಸಂಬಂಧಗಳಿಗೆ ಕೊಂಡಿಯಾಗಿ ಬೆಸೆಯುತ್ತಾಾಳೆ. ಹೀಗೆ ಇತರ […]

ಮುಂದೆ ಓದಿ

ಜೀವನದಲ್ಲಿ ಹೊಂದಾಣಿಕೆಯೇ ಪ್ರೀತಿಯ ಸೇತು

* ಜ್ಯೋತಿ ಪುರದ ಗಂಡ ಹೆಂಡಿರ ಜಗಳಕ್ಕೆೆ ಪುರಾತನ ಇತಿಹಾಸ. ಮನೆ ಎಂದ ಮೇಲೆ ವಾದ ವಿವಾದ ಇದ್ದದ್ದೇ. ‘ಗಂಡ ಹೆಂಡಿರ ಜಗಳ, ಉಂಡು ಮಲಗುವ ತನಕ’...

ಮುಂದೆ ಓದಿ

ನೂರೈವತ್ತು ರೂಪಾಯಲ್ಲಿ ಜರುಗಿದ ಮದುವೆ

*ಹೊನಕೇರಪ್ಪ ಸಂಶಿ ಏನು ಅರಿಯದೆ ನಾನೊಮ್ಮೆೆ ಹಿರಿಯರಿಗೆ ಪ್ರಶ್ನಿಿಸಿದ ಪ್ರಶ್ನೆೆ ಮದುವೆಯಲ್ಲಿ ಆಮಂತ್ರಣ ಪತ್ರಿಿಕೆ ಯಾಕೆ ಮಾಡಿಸ್ತಾಾರೆ? ಮದುವೆಯ ಸಮಯದಲ್ಲಿ ಲಗ್ನಪತ್ರಿಿಕೆಗೆ ಸಾಮಾಜಿಕ ಮಹತ್ವ ಇದೆ. ಕಾಲ...

ಮುಂದೆ ಓದಿ

ಕಿಚನ್ ಎಂಬ ದಾಂಪತ್ಯದ ರೆಫ್ರಿಜರೇಟರ್

*ಖುಷಿ ನಾವು ವಾಸಿಸುವ ಗೃಹಗಳು ಕೇವಲ ವಾಸಸ್ಥಾಾನಗಳು ಮಾತ್ರವಾಗಿರುವುದಿಲ್ಲ. ಅವು ನಮಗೆ ನೆಮ್ಮದಿ ಒದಗಿಸುವ ಶಾಂತಿಯ ತಾಣಗಳು ಸಹ ಆಗಿರುತ್ತವೆ. ಅದೇ ರೀತಿ ದಾಂಪತ್ಯದಲ್ಲಿ ವಿರಸ ಮೂಡಿದಾಗ,...

ಮುಂದೆ ಓದಿ

ಮುನಿಸು ತರವೇ? ಹಿತವಾಗಿ ನಗಲು ಬಾರದೇ?

* ಸುಷ್ಮಾ ಶ್ರೀಧರ್  ಇಬ್ಬರು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಮದುವೆ ಅನ್ನೋ ಪ್ರಕ್ರಿಯೆಯಿಂದ ಒಟ್ಟಾಗಿರ್ತಾರೆ. ಬೇರೆ ಬೇರೆ ಆಸೆ ಅಭಿರುಚಿಗಳಿರೋ ಮನಸ್ಸುಗಳು ಒಂದಕ್ಕೊೊಂದು ಹೊಂದುವಾಗ ಹೆಚ್ಚು...

ಮುಂದೆ ಓದಿ

ಪ್ರೀತಿಗೆ ಹಂಬಲಿಸಿದೆ ನಿವೇದನೆಗೆ ಹಿಂಜರಿದೆ

* ಶ್ರೀರಕ್ಷ ರಾವ್ ಪುನರೂರು ನಿನ್ನ ನೋಡಿದ ಮೊದಲನೋಟದ ಕಾಟವೋ ಅಥವಾ ಹುಚ್ಚುಕೋಡಿ ಮನಸ್ಸಿನ ಉನ್ಮಾದವೋ ಗೊತ್ತಿಲ್ಲ. ಆದರೆ ನಿನ್ನನ್ನು ಮರೆಯುವ ನಿನ್ನನ್ನು ಮನಸ್ಸಿನಿಂದ ಅಳಿಸುವ ಸಾಹಸದಲ್ಲಿ...

ಮುಂದೆ ಓದಿ

ಸಂಸಾರ ದಲ್ಲಿ ಪ್ರೀತಿ ಸಮನಾಗಿರಲಿ

* ಸರಸ್ವತಿ ವಿಶ್ವನಾಥ ಪಾಟೀಲ್ ಸಂಬಂಧಗಳ ಅಡಿಪಾಯ ಪ್ರೀತಿ. ಅದರಲ್ಲಿ ಭೇದ ಇರಬಾರದು. ಮಗಳ ಮೇಲಿನ ಕೊಂಚ ಮಮತೆ ಸೊಸೆಯ ಮೇಲು ಇರಲಿ. ಅವಳ ತ್ಯಾಾಗ ,ಕಷ್ಟಗಳಿಗೊಂದು...

ಮುಂದೆ ಓದಿ

ಮಾತು ಬಿಟ್ಟ ಗೆಳತಿಗೆ…

*ನರೇಂದ್ರ ಎಸ್ ಗಂಗೊಳ್ಳಿ ಏನು ಪಡೆದೆವು ಮಾತನಾಡದೆ ಮೌನ ಸುಮ್ಮನೆ ಯಾವ ಸಾಧನೆಗಾಗಿ ನಮ್ಮ ಮುಖವು ಬೀಗಿದೆ ಬಿಮ್ಮನೆ ಲಗ್ನವಾದ ಹೊಸ್ತಿಲಲ್ಲಿ ಕೊಟ್ಟ ಮಾತು ಮರೆತೆವು. ನಮ್ಮ...

ಮುಂದೆ ಓದಿ

ಮರೆಯಾಗುತ್ತಿರುವ ಬೆಳ್ಳ ಕಾಲ್ಗೆೆಜ್ಜೆ

* ಧೃತಿ ಅಂಚನ್ ಹೆಣ್ಣಿಿನ ಆಭರಣದಲ್ಲಿ ಕಾಲಿನ ಗೆಜ್ಜೆೆಗೆ ಮಹತ್ತರ ಸ್ಥಾಾನ ಇದೆ. ಚಿಕ್ಕ ಮಕ್ಕಳಂತೂ ಗೆಜ್ಜೆೆ ಹಾಕಿಕೊಂಡು ಮನೆ ತುಂಬಾ ಓಡಾಡುತ್ತಿಿದ್ದರೆ ನೋಡಲು ಎರಡು ಕಣ್ಣುಗಳು...

ಮುಂದೆ ಓದಿ

ವೈಜ್ಞಾನಿಕ ಹಿನ್ನಲೆಯುಳ್ಳ ಮದುವೆ

* ತ್ರಿಪುರಾ ಗೌಡ ಮಾನವನ ಜೀವನ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿ ಎಂಬ ಸಾರವನ್ನು ಹಿರಿಯರು ಸಾರುತ್ತಾಾ ಬಂದಿದ್ದಾಾರೆ. ಹುಟ್ಟಿಿನಿಂದ ಹಿಡಿದು ಸಾಯುವವರೆಗೂ ಮಾಡುವ ಎಲ್ಲ ಕಾರ್ಯಗಳು...

ಮುಂದೆ ಓದಿ