Saturday, 10th May 2025

ಸಂಗಾತಿಯ ಹೀಯಾಳಿಕೆ ಸಲ್ಲ

* ಗೌರಿ ಚಂದ್ರಕೇಸರಿ  ಸಂಸಾರದಲ್ಲಿ ಸಾಮರಸ್ಯ ಸದಾ ಕಾಲ ಇರಬೇಕೆನ್ನುವುದು ಒಂದು ಆಶಯ. ಆದರೆ ಕಾರಣಾಂತರಗಳಿಂದ ಸತಿ-ಪತಿಯರಲ್ಲಿ ಮನಸ್ತಾಾಪ ತಲೆ ದೋರಬಹುದು, ವಾದ ವಿವಾದ ಅಂತಹ ಸಂದರ್ಭಗಳಲ್ಲಿ, ತಾಳ್ಮೆೆ, ಸಹನೆ ಅತಿ ಮುಖ್ಯ. ಗಂಡ-ಹೆಂಡತಿ ಎಂಬ ಬೆಸುಗೆಯಲ್ಲಿ ಬೆಸೆದುಕೊಂಡಾಗ ಅಲ್ಲಿ ಸ್ನೇಹ, ಪ್ರೀತಿ, ಕಾಳಜಿ, ಪರಸ್ಪರ ಗೌರವಿಸುವ ಮನೋಭಾವವಿರಬೇಕು. ಪ್ರತಿಯೊಬ್ಬರಲ್ಲೂ ಆತ್ಮ ಗೌರವವಿರುವುದು ಮಾನವ ಸಹಜ ಗುಣ. ಆದರೆ ಸುದೀರ್ಘಕಾಲ ಜತೆಯಲ್ಲಿರುವ ಸಂದರ್ಭಗಳಲ್ಲಿ, ಕೆಲವೊಮ್ಮೆೆ ಸಂಗಾತಿಯ ವರ್ತನೆಯಿಂದ ಮನಸ್ಸು ಘಾಸಿಗೊಳ್ಳುವ ಪ್ರಸಂಗಗಳು ನಡೆಯುತ್ತವೆ. ಇದರಿಂದ ಗಟ್ಟಿಿಗೊಂಡ ಸಂಬಂಧಗಳಲ್ಲಿ […]

ಮುಂದೆ ಓದಿ

ಮಧುರ ನೆನಪಿನ ಚಿಕ್ಕಪ್ಪನ ಮದುವೆ

* ಸಂಧ್ಯಾ ತೇಜಪ್ಪ ಹಳ್ಳಿಯ ಕಡೆಗಳಲ್ಲಿ ಸಂಪ್ರದಾಯ ಬದ್ಧವಾಗಿ ನಡೆಯುವ ಮದುವೆಗಳಲ್ಲಿ ಒಂದು ಮಾಧುರ್ಯ ಇದೆ. ಅಂತಹ ಮದುವೆಗಳು ಮನದಲ್ಲಿ ಮೂಡಿಸುವ ನೆನಪುಗಳು ಸುಮಧುರ. ಬಹುಶಃ ಆಗ...

ಮುಂದೆ ಓದಿ

ವಿವಾಹ ವಾರ್ಷಿಕೋತ್ಸವ

ಮೈಸೂರಿನ ಎ.ಜಿ.ಮಹೇಶ್ ಮತ್ತು ರೂಪಾ ಮಹೇಶ್ 19.11.2019ರಂದು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ...

ಮುಂದೆ ಓದಿ

ಸಪ್ತಪದಿಯೆಂಬ ಅನುಬಂಧ

ನಮ್ಮ ದೇಶದ ಮದುವೆಗಳಲ್ಲಿ ಸಪ್ತಪದಿ ಕೇಂದ್ರಬಿಂದು. ಇದು ನಡೆಯದೆ ಹಿಂದೂ ವಿವಾಹ ಪೂರ್ಣವಾದಂತಲ್ಲ. ಪುರಾತನ ಕಾಲದಿಂದ ನಡೆದುಬಂದ ಸಂಪ್ರದಾಯದಂತೆ, ಸಪ್ತಪದಿಯು ವಿವಾಹದ ಅವಿಭಾಜ್ಯ ಅಂಗವಾಗಿದೆ. ಅದಕ್ಕೆೆ ಮಹತ್ವವೂ...

ಮುಂದೆ ಓದಿ

ಪ್ರೀತಿ ಬೆಳೆಯುವುದು ಹೇಗೆ?

 ರಾತ್ರಿಿ 11ರ ಬಳಿಕ ಆನ್‌ಲೈನ್‌ಗೆ ಬಂದ. ತಡರಾತ್ರಿಿ 1ರ ವರೆಗೂ ದೈನಂದಿನ ಚಟುವಟಿಕೆ, ಇಷ್ಟ-ಕಷ್ಟಗಳು.. ಇತ್ಯಾಾದಿ ಹರಟೆ ಮುಂದುವರಿದಿತ್ತು. ಆದರೆ ಇಬ್ಬರೂ ನಂಬರ್ ಅಥವಾ ವೀಡಿಯೋ ಕಾಲ್...

ಮುಂದೆ ಓದಿ

ಕಿರುದನಿಯ ಕರೆಗೆ ಕಾದಿರುವೆ…

* ಮಂಜುಳಾ ಎನ್ ಅರಿವಿರದೆ ಅಪರಿಚಿತರಾಗಿರುವೆವು ಅರಿತ ಮೇಲೆ ಬೆರೆತು ಬಾಳೆತ್ತಿಿನ ಗಾಡಿಗೆ ಜೋಡೆತ್ತುಗಳಾಗಲು ನನ್ನತನವ ತೊರೆದು ತುಂಟತನಕೆ ಮೊರೆ ಹೋಗಿಹೆನು ಕೊರಳು ಕಾಯುತಿವುದು ನೀ ಕಟ್ಟುವ...

ಮುಂದೆ ಓದಿ

ಸತಿಪತಿ ಕಿತಾಪತಿ

ಪ್ರಶ್ನೆೆ : ಗೂಗಲ್ ಎಂಬುದು ಪುಲ್ಲಿಂಗವೋ, ಸ್ತ್ರೀಲಿಂಗವೋ? ಉತ್ತರ: ಸ್ತ್ರೀ. ಏಕೆಂದರೆ, ನೀವು ಏನನ್ನಾಾದರೂ ಕೇಳಲು ಆರಂಭಿಸಿದರೆ, ಪ್ರಶ್ನೆೆ ಪೂರ್ಣಗೊಳ್ಳುವ ನಿಮಗೆ ಉತ್ತರ ಕೊಡುತ್ತದೆ! ಪತಿ ಪತ್ನಿಿಗೆ...

ಮುಂದೆ ಓದಿ

ಒಲುಮೆಯ ಸಾಗರದಲ್ಲಿ ಉಯ್ಯಾಾಲೆಯಾಡಿದೆ ಮನಸು

*ಸೀಮಾ ಪೋನಡ್ಕ ಕಾಲೇಜಿನಲ್ಲಿದ್ದಾಾಗ ಪರಿಚಯವಾದ ಮನ ಮೆಚ್ಚಿಿನ ಹುಡುಗ…ನಾನೇ ಅವನ ಮನವಿಯನ್ನು ಪುರಸ್ಕರಿಸಿರಲಿಲ್ಲ. ಅದೇ ಹುಡುಗ, ಧುತ್ತೆೆಂದು ಮನೆಯಲ್ಲಿ ಹಿರಿಯರೆದುರು ಏನೇನಾಯ್ತು ಗೊತ್ತಾಾ... ಯಾರು ನೀನು, ಎಲ್ಲಿಂದ...

ಮುಂದೆ ಓದಿ

ಅಲೆಮಾರಿ ಹುಡುಗನಿಗೆ ನಾ ಸುಕುಮಾರಿ….

*ಮಂಜುಳಾ ಎನ್ ಶಿಕಾರಿಪುರ ನೀನೋ ಪಟಪಟ ಅಂತ ಹರಳು ಹುರಿದಂತೆ ಮಾತಾಡುತ್ತಿಿದ್ದೆ. ಆ ಮಾತುಗಳು ಕೇಳುತ್ತಿಿದ್ದರೆ ಸದಾ ಕೇಳುತ್ತಲೇ ನಿನ್ನ ನಗುಮೊಗದ ಹಾವಭಾವಗಳನ್ನು ನೋಡುತ್ತಲೇ ಇರಬೇಕೆನಿಸುತ್ತಿಿತ್ತು. ನೀ...

ಮುಂದೆ ಓದಿ

ಮುರಿದು ಬಿದ್ದ ದುಬಾರಿ ಮದುವೆ

ವಿಶ್ವದ ಅತ್ಯಂತ ದುಬಾರಿ ಮದುವೆಗಳೆಂದು ಕೆಲವು ವಿವಾಹಗಳು ಹೆಸರು ಮಾಡುತ್ತವೆ. ಮಾಧ್ಯಮಗಳಲ್ಲಿ ಆ ಮದುವೆಯ ವೈಭವೋಪೇತ ದೃಶ್ಯಗಳು ಬಿತ್ತರಗೊಂಡು, ಮುಗ್ಧ ಜನರ ಗಮನ ಸೆಳೆಯುತ್ತವೆ. ಆದರೆ ಅಂತಹ...

ಮುಂದೆ ಓದಿ