Sunday, 11th May 2025

ಮದುವೆ ಮಾಡಿಸಿದ ಕರೋನಮ್ಮ

ಮದುವೆಯ ಖರ್ಚು ಹೇಗೆ ಹೊಂದಿಸುವುದು ಎಂದು ಚಿಂತೆಯಿಂದ ಕುಳಿತಿದ್ದ ಹೆಣ್ಣು ಹೆತ್ತವರಿಗೆ, ಕರೋನಮ್ಮ ಬಂದು, ಸರಳ ಮದುವೆ ಮಾಡಿಸಿ, ಬದುಕನ್ನು ಸುಸೂತ್ರವಾಗಿಸಿದಳು! ಡಾ ಕೆ.ಎಸ್.ಚೈತ್ರಾ ಒಂದೇ ಸಮ ಓಡುತ್ತಿದ್ದ ಬದುಕಿಗೆ ಕಳೆದ ಆರು ತಿಂಗಳಿಂದ ಒಂದು ಬ್ರೇಕ್! ಯಾವುದೇ ಮುನ್ಸೂಚನೇ ಇಲ್ಲದೇ ಈ ಬ್ರೇಕ್ ಅನಿರೀಕ್ಷಿತವಾಗಿ ಬಂದ ಕಾರಣ ಬದುಕಿನ ಗಾಡಿ ಮುಗ್ಗರಿಸಿದ್ದಂತೂ ನಿಜ. ದೈಹಿಕ, ಮಾನಸಿಕ, ಆರ್ಥಿಕ, ಸಾಮಾಜಿಕ ಹೀಗೆ ಎಲ್ಲಾ ರಂಗಗಳಲ್ಲೂ ಕರೋನಾದ ಕರಿನೆರಳು. ಕರೋನಾಕ್ಕೆ ತುತ್ತಾಗಿ ಪ್ರಾಣ ತೆತ್ತವರು ಸಾವಿರಾರು ಜನರಾದರೆ, ರೋಗ […]

ಮುಂದೆ ಓದಿ

ಮದುವೆ ದಿನ ಕೈನೋವು

ನಮ್ಮ ಮದುವೆ 1993 ಮೇ 18 ರಂದು ಶಹಾಪುರದ ಚರಬಸವೇಶ್ವರ ದೇವಸ್ಥಾಾನದಲ್ಲಿ ಜರುಗಿತು. ಎಲ್ಲರೂ ಜೀವನದಲ್ಲಿ ಮದುವೆ ದಿನ ಸಂತೋಷ, ಸಂಭ್ರಮದಿಂದ ಮನೆ ನಂದಗೋಕುಲವಾಗಿರುತ್ತದೆ. ನಮ್ಮ ಮದುವೆ...

ಮುಂದೆ ಓದಿ

ಮದುವೆ ವೆಚ್ಚ ಬೇಕು ನಿಯಂತ್ರಣ

ಮದುವೆ ಖರ್ಚಿನ ವಿಚಾರ ಎಂಬುದು ಗೊತ್ತಿಿರುವ ವಿಚಾರವೇ ಸರಿ. ಆದರೆ ಈಗೊಂದಿಷ್ಟು ವರ್ಷಗಳಿಂದೀಚೆಗೆ ಮದುವೆ ಮಾಡುವುದು ಅಂದರೆ ಪೋಷಕರಿಗೆ ತಲೆ ನೋವಿನ ಸಂಗತಿ. ಯಾಕೆ ಹೀಗೆ ಅಂತ...

ಮುಂದೆ ಓದಿ

ಮಗುವಿನ ಜನ್ಮ ತಾಯಿಗೆ ಮರುಜನ್ಮ

*ಸರಸ್ವತಿ ವಿಶ್ವನಾಥ್ ಪಾಟೀಲ್ ಕಾರಟಗಿ ವಿವಾಹದ ನಂತರ ಹೆಣ್ಣು ಎದುರಿಸುವ ಹಲವು ಸವಾಲುಗಳಲ್ಲಿ, ಗರ್ಭ ತಾಳುವುದೂ ಒಂದು. ಪ್ರೀತಿ, ಪ್ರೇಮ, ಗರ್ಭ, ಮಕ್ಕಳಾಗುವುದು ಎಲ್ಲವೂ ಸಹಜವಾಗಿ ನಡೆಯುವ...

ಮುಂದೆ ಓದಿ

ಮಂಗಳಾರತಿ ಮಾಡಿಸಿದ ಚಪ್ಪಲಿ

ಅಂದು ಯಜಮಾನರ ಸಹೋದ್ಯೋೋಗಿಯ ಮಗಳ ಮದುವೆ ಹುಬ್ಬಳ್ಳಿಯಲ್ಲಿತ್ತು. ವಧು-ವರ ಇಬ್ಬರೂ ವೈದ್ಯರು. ಎರಡೂ ಕಡೆ ಶ್ರೀಮಂತ ಕುಟುಂಬ. ಸರಿ ಆಹ್ವಾಾನಿತರೆಲ್ಲಾ ದೊಡ್ಡ ದೊಡ್ಡ ಮಂದಿಯೇ ಇರುತ್ತಾಾರೆಂದು ಗೊತ್ತಾಾಯಿತು....

ಮುಂದೆ ಓದಿ

ಅತ್ತೆ ಅಮ್ಮನಾಗಬೇಕು ಸೊಸೆ ಮಗಳಾಗಬೇಕು

*ಸಾಯಿನಂದಾ ಚಿಟ್ಪಾಡಿ ಒಂದು ಹೆಣ್ಣಿಿಗೆ ಮದುವೆ ಎಂದರೆ ಹಲವು ಸ್ಥಿಿತ್ಯಂತರಗಳ ಕಾಲ. ಪತಿಯೊಂದಿಗೆ ಹೊಸ ಮನೆ ಸೇರಿದ ತಕ್ಷಣ, ಆ ಮನೆಯ ಸದಸ್ಯರೊಂದಿಗೆ ಹೊಂದಿಕೊಂಡು ಬಾಳಬೇಕಾದ ಅನಿವಾರ್ಯತೆ....

ಮುಂದೆ ಓದಿ

ಹಸಿರು ಗಾಜಿನ ಬಳೆಗಳೇ

* ಕ್ಷಿತಿಜ್ ಬೀದರ್ ——- ನಮ್ಮ ದೇಶದ ಮಹಿಳೆಯರ ಕೈಯಲ್ಲಿ ಅಲಂಕಾರ ರೂಪದಲ್ಲಿ ಮೆರೆಯುವ ಬಳೆಗಳಿಗೆ ಅವುಗಳದ್ದೇ ಆದ ಪಾವಿತ್ರ್ಯತೆ ಇದೆ; ಪ್ರಾಾಮುಖ್ಯತೆಯೂ ಇದೆ. ಮದುವೆ ಮನೆಯಲ್ಲಿ...

ಮುಂದೆ ಓದಿ

ವೃದ್ಧಾಪ್ಯ ಸಾಂಗತ್ಯದ ಸುಂದರ ಚಿತ್ರಕಥೆ

*ಖುಷಿ ವ್ಯಕ್ತಿಗಳಿಗೆ ವಯಸ್ಸಾಾಗಬಹುದು, ಆದರೆ ದಾಂಪತ್ಯಕ್ಕೆೆ ವಯಸಾಗಬಾರದು. ದಾಂಪತ್ಯ ಸದಾ ಲವಲವಿಕೆಯಿಂದ ಕೂಡಿರಬೇಕು. ಅದು ಹರಯದಲ್ಲಾಾದರೂ ಅಷ್ಟೇ, ವೃದ್ಧಾಾಪ್ಯದಲ್ಲಾಾದರೂ ಅಷ್ಟೇ. ಇಂತಹ ಭಾವನೆಯನ್ನು ಎಲ್ಲರೂ ಬಯಸುತ್ತಾರೆ. ಆದರೆ...

ಮುಂದೆ ಓದಿ

ಮದುವೆಯಾಯಿತು ಬಹುಬೇಗನೆ ಜೀವನ ಮಾತ್ರ ನೋವಿನ ಯಾತನೆ

*ಅಕ್ಷಯ್ ಕುಮಾರ್ ಪಲ್ಲಮಜಲು ಪ್ರತಿಯೊಂದು ಹೆಣ್ಣು ತನ್ನ ಜೀವನದಲ್ಲಿ ಬೆಟ್ಟದಷ್ಟು ಆಸೆಗಳನ್ನು ಇಟ್ಟುಕೊಂಡಿರುತ್ತಾಾಳೆ. ಅಪ್ಪ ಅಮ್ಮ, ಬಂಧುಬಳಗ ಎಲ್ಲರ ಜೊತೆಗೆ ಪ್ರೀತಿಯಿಂದ ಮತ್ತು ತಾಳ್ಮೆೆಯಿಂದ ನಡೆದುಕೊಳ್ಳುವ ಜೀವ...

ಮುಂದೆ ಓದಿ

ಮೂರು ಗಂಟಲ್ಲಿ ಈ ಬಾಳ ನಂಟು…..

* ಮಂಜುಳಾ ಎನ್ ಶಿಕಾರಿಪುರ ನಮ್ಮ ದೇಶದಲ್ಲಿ ಮದುವೆಯ ಪ್ರಮುಖ ಅಂಗ ಎಂದರೆ ಮದುಮಗನು ಮದುಮಗಳಿಗೆ ತಾಳಿ ಕಟ್ಟುವುದು. ಆ ಒಂದು ಸಂಪ್ರದಾಯದ ಆಚರಣೆಯು ಮದುವೆಗೆ ಅರ್ಥಪೂರ್ಣ...

ಮುಂದೆ ಓದಿ