Sunday, 11th May 2025

ಆತ್ಮೀಯತೆಯಲ್ಲಿ ಇರಲಿ ಸಭ್ಯತೆ

ಇದು ಸಾಮಾಜಿಕ ಜಾಲತಾಣಗಳ ಯುಗ. ಫೇಸ್‌ಬುಕ್‌ನಲ್ಲಿ ಗೆಳೆತನವೂ ಬೆಳೆಯಬಹುದು, ಗುಂಪುಗಾರಿಕೆಯೂ ಹುಟ್ಟುಕೊಳ್ಳ ಬಹುದು. ಇಲ್ಲಿ ಸ್ನೇಹಿತರು ದೊರೆಯಬಹುದು, ಪ್ರೀತಿಯೂ ಹುಟ್ಟಬಹುದು! ಅಂತಹ ಎಲ್ಲಾ ಸಂದರ್ಭ ಗಳಲ್ಲೂ ಬಳಸು ವವರು ಸಂಯಮ ತೋರಿದರೆ, ಮನಸು ಹಸನು, ಜೀವನ ಸುಗಮ. ನಳಿನಿ. ಟಿ. ಭೀಮಪ್ಪ ಧಾರವಾಡ ಸಿನೆಮಾವೊಂದರ ಸಂಭಾಷಣೆ ನೆನಪಾಗುತ್ತದೆ. ಇವನ್ನ ಕಂಡ್ರೆ ಅವಂಗೆ ಆಗಲ್ಲ, ಅವನ್ನ ಕಂಡ್ರೆ ಇವಂಗೆ ಆಗಲ್ಲ, ನಿಮ್ಮಲ್ಲಿ ಯಾರನ್ನ ಕಂಡ್ರೆ ಯಾರ್ಗೂ ಆಗಲ್ಲ, ಒಟ್ನಲ್ಲಿ ಈ ದೇಶ ಉದ್ದಾರ ಆಗಲ್ಲ. ಈ ಮಾತು ಬಹುತೇಕ […]

ಮುಂದೆ ಓದಿ

ಈ ಕ್ರೌರ್ಯಕ್ಕೆ ಕೊನೆ ಇಲ್ಲವೆ ?

ಉತ್ತರಪ್ರದೇಶದಲ್ಲಿ, ಅತ್ಯಾಚಾರ ಹತ್ಯೆೆಗೆ ಬಲಿಯಾದ 19 ವರ್ಷದ ಬಡ ಹುಡುಗಿ ದೇಶದ ಮುಂಚೂಣಿ ಚರ್ಚೆಗೆ ಬಂದು ಮತ್ತೆ ಜೀವಂತವಾಗಿದ್ದಾಳೆ. ನಮ್ಮ ಮನದಲ್ಲಿ ಹಲವು ವಿಷಯಗಳ ಮಂಥನಕ್ಕೆ ಕಾರಣ...

ಮುಂದೆ ಓದಿ

ಅರವತ್ತರ ನಂತರದ ದಾಂಪತ್ಯ

ದಾಂಪತ್ಯದ ಸುಖ, ಪ್ರೀತಿಯು ಹಿರಿಯರಲ್ಲಿ ಕಡಿಮೆಯಾಗಬಾರದು, ಕಡಿಮೆಯಾಗಕೂಡದು. ಪ್ರೀತಿಯ ಸವಿ ನಿರಂತರ ವಾಗಿರಲು ಏನು ಮಾಡಬಹುದು? ವಯಸ್ಸಾದರೂ ಪತಿ ಸತಿಯರು ಸಂತಸದಿಂದ ಇರಲು ಯಾವ ಉಪಾಯ ಕೈಗೊಳ್ಳ...

ಮುಂದೆ ಓದಿ

ಬೇಕಿದೆ ಬೇಷರತ್ ಪ್ರೀತಿ

ರಶ್ಮಿ ಹೆಗಡೆ ಮುಂಬೈ ವೃದ್ಧನೋರ್ವ ಅಲ್ಜಾಯ್ಮರ್ ಎನ್ನುವ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ಪತ್ನಿಯನ್ನು ಹೆಚ್ಚಿನ ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿ ದಾಖಲಿಸಿದ್ದ. ಹಲವು ದಿನಗಳಿಂದ ಆಸ್ಪತ್ರೆಯಲ್ಲಿದ್ದ ಪತ್ನಿಯನ್ನು ಪ್ರತಿದಿನ...

ಮುಂದೆ ಓದಿ

ಬದುಕಿನಲ್ಲಿ ಮರು ಸಾಂಗತ್ಯ

ಸಂಗಾತಿಯನ್ನು ಆಕಸ್ಮಿಕವಾಗಿ ಕಳೆದುಕೊಳ್ಳುವ ವ್ಯಕ್ತಿಗೆ ಮರುಮದುವೆಯ ಆಯ್ಕೆ ಇದ್ದರೂ, ಆ ನಿರ್ಧಾರ ತೆಗೆದು ಕೊಳ್ಳಲು ನಮ್ಮ ಸಮಾಜ ಯಾವ ಮಟ್ಟದಲ್ಲಿ ಸಹಕರಿಸುತ್ತಿದೆ? ಡಾ.ಕೆ.ಎಸ್. ಪವಿತ್ರ ದಿನಗಳು ಬದಲಾಗುತ್ತಿವೆ....

ಮುಂದೆ ಓದಿ

ಬಾಲು ಮಾಡಿಸಿದ ಮದುವೆ !

ಮೇರು ಗಾಯಕ ಬಾಲಸುಬ್ರಹ್ಮಣ್ಯಂ ಅವರು ಹಾಡಿದ ಮಧುರವಾದ ಹಾಡುಗಳು, ಇವರಿಬ್ಬರ ಮದುವೆಗೆ ನಾಂದಿ ಹಾಡಿತು! ಡಾ ಕೆ.ಎಸ್.ಚೈತ್ರಾ ತೇ ರೆ ಮೇರೆ ಬೀಚ್ ಮೆ ಕೈಸಾ ಹೈ...

ಮುಂದೆ ಓದಿ

ಗಿರಕಿ ಹೊಡೆಯುವ ಸಂಬಂಧಗಳು

ಸಂಸಾರ ಎಂದಾಗ ಮನಸ್ತಾಪ ಬರುವ ಸಾಧ್ಯತೆ ಇದ್ದೇ ಇರುತ್ತದೆ. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು, ತಾಳ್ಮೆ ಯಿಂದ ಪರಿಹರಿಸಿಕೊಂಡಾಗಲೇ ಸಂಸಾರದ ಸರಿಗಮದ ಶ್ರುತಿ ಮಧುರವಾಗುತ್ತದೆ. ರಶ್ಮಿ ಹೆಗಡೆ ವರ್ಷದ...

ಮುಂದೆ ಓದಿ

ಮದುವೆ ಊಟ ಒಂದು ನೋಟ

ದುವೆ ಅಂದ ಮೇಲೆ ರುಚಿಕರ ಊಟ ಮಾಡಲೇಬೇಕು. ಆದರೆ, ಹೊಸ ಸೀರೆ ಉಟ್ಟಾಗ, ಒಡವೆ ಧರಿಸಿದಾಗ ಊಟದ ಸಮಯದಲ್ಲಿ ಆಗುವ ಎಡವಟ್ಟುಗಳೇನು? ನಳಿನಿ ಟಿ. ಭೀಮಪ್ಪ ಧಾರವಾಡ...

ಮುಂದೆ ಓದಿ

ಮೌನ ಎಂಬ ಮಂತ್ರ

ರಶ್ಮಿ ಹೆಗಡೆ, ಮುಂಬೈ ಮೌನವು ಬಂಗಾರ ಎನ್ನುತ್ತಾರೆ. ಕುಟುಂಬದಲ್ಲಿ ಅಳವಡಿಸಿಕೊಳ್ಳುವ ಸಮಯೋಚಿತ ಮೌನದ ಬೆಲೆ ಬಂಗಾರಕ್ಕಿಂತ ಹೆಚ್ಚು! ಪತಿ ಪತ್ನಿಯ ನಡುವೆ ಚಿಕ್ಕ ಪುಟ್ಟ ವಿಷಯಕ್ಕೂ ಸದಾ...

ಮುಂದೆ ಓದಿ

ಸಂಸಾರದಲ್ಲಿ ಸ ರಿ ಗ ಮ

ಧಾರಿಣಿ ಮಾಯಾ ಇಂದು ಹೆಣ್ಣು ದುಡಿಯುವುದರಲ್ಲಿ ಗಂಡಿಗೆ ಸರಿ ಸಮ ಎನಿಸಿದ್ದಾಳೆ. ಅವಳ ಸಾಮರ್ಥ್ಯವನ್ನು ಗುರುತಿಸಿ, ಗಂಡು ಸಮಾನ ಗೌರವ ನೀಡಿದಾಗ, ಸಂತಸ ನೆಮ್ಮದಿ ತುಂಬಿ ತುಳುಕುತ್ತದೆ....

ಮುಂದೆ ಓದಿ