Monday, 12th May 2025

ಮಹಿಳೆಯ ಸಮಾನತೆ ಒಂದು ಕನಸೇ ?

ವಿವಾಹಿತ ಮಹಿಳೆಯರು ಸಮಾನ ಅವಕಾಶ ಪಡೆಯಬೇಕು ನಿಜ. ಅವರ ಸಹಾಯಕ್ಕಾಗಿ ಕಾನೂನಿನ ಬೆಂಬಲವೂ ಇದೆ. ಆದರೆ, ಪ್ರಾಯೋಗಿಕವಾಗಿ ಅವು ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತವೆ? ಸ್ಮಿತಾ ಮೈಸೂರ ಹುಬ್ಬಳ್ಳಿ ರಾತ್ರಿ 10-30 ಕ್ಕೆೆ ಕೆಲಸ ಮುಗಿಸಿನಿದ್ರೆಗೆ ಜಾರುತ್ತಿದ್ದವಳನ್ನು, ಇಂಜಿನಿಯರಿಂಗ್ ಓದುತ್ತಿದ್ದ ಮಗ ಬಂದು ‘ಅಮ್ಮಾ ಪ್ಲೀಸ್, ಬೆಳಿಗ್ಗೆ 6ಕ್ಕೆೆ ನನ್ನ ಎಬ್ಬಿಸು’ ಎಂದು ನನ್ನ ಅಲುಗಾಡಿಸಿ ಎಬ್ಬಿಸಿ ಹೇಳಿ ಹೋದ. ನಿದ್ರೆ ಕೆಡಿಸಿದ ಸಿಟ್ಟಿದ್ದರೂ ‘ನೀ ಏಳೂದಿಲ್ಲೋ ಮಾರಾಯಾ’ ಎಂದು ಮತ್ತೆ ಮಲಗಲು ಪ್ರಯತ್ನಿಸಿದೆ. ಮುಂಜಾನೆ ಎಬ್ಬಿಸಲು […]

ಮುಂದೆ ಓದಿ

ಎಂಟು ದಶಕಗಳ ಯಶಸ್ವಿ ದಾಂಪತ್ಯ

ಪತಿ ಎಷ್ಟು ವರ್ಷ ಜತೆಯಾಗಿರಬಹುದು! ನಿಜ ಹೇಳಬೇಕೆಂದರೆ, ಇಬ್ಬರಿಗೂ ಹೊಂದಾಣಿಕೆಯಾದರೆ, ಈ ಪ್ರೀತಿಯ ಬಂಧನಕ್ಕೆ ಕಾಲ ಮಿತಿ ಇಲ್ಲ. ಇಲ್ಲೊಂದು ಜೋಡಿ 80 ವರ್ಷಗಳ ಕಾಲ ಸತಿ...

ಮುಂದೆ ಓದಿ

ಒಮ್ಮೆ ಮಡಿಲಲ್ಲಿ ಮಲಗಿಸಿಕೊಳ್ತೀಯಾ ಪ್ಲೀಸ್

ಅರ್ಪಿತಾ ಕುಂದರ್ ಪ್ರೀತಿ ಅಂದರೆ ಹೀಗೆಲ್ಲ ಇರುತ್ತೆ ಅಂತ ಗೊತ್ತೇ ಇರಲಿಲ್ಲ ಕಣೋ. ನನ್ನದೇ ಆದ ಲೊಕದಲ್ಲಿ ವಿಹರಿಸುತ್ತಿದ್ದ ನನ್ನನ್ನು ಅದ್ಯಾಕೋ ನಿನ್ನ ಬಳಿ ಸೆಳೆದೆಯೊ ನಾ...

ಮುಂದೆ ಓದಿ

ವಿವಾಹ ಸಂಸ್ಕಾರದ ರಸ ಸಮಯ

ಬೈಂದೂರು ಚಂದ್ರಶೇಖರ ನಾವಡ ಬದುಕಿನ ಅತ್ಯಂತ ಪ್ರಮುಖ ಘಟ್ಟವೆನಿಸಿದ ವಿವಾಹ ಸಂಸ್ಕಾರದ ಸವಿ ನೆನಪನ್ನು ಬದುಕಿನುದ್ದಕ್ಕೂ ಜತನದಿಂದ ಕಾಪಿಟ್ಟು ಕೊಳ್ಳಲು ಪ್ರತಿಯೋರ್ವ ಯುವಕ-ಯುವತಿಯರು ಬಯಸುತ್ತಾರೆ. ವಿವಾಹದ ವಾರ್ಷಿಕ...

ಮುಂದೆ ಓದಿ

ಕಂಡವರ ಮದುವೇಲಿ ಉಂಡವನೇ ಜಾಣ

ಕಷ್ಟಪಟ್ಟು ಹಣ ಹೊಂದಿಸಿಕೊಂಡು, ಕಾಲೇಜಿಗೆ ಹೋಗುವ ದಿನಗಳ ಅವು. ಪ್ರತಿ ದಿನ ರೂಮಿನಲ್ಲಿ ಮಾಡಿಕೊಳ್ಳುವ ಅಡುಗೆ ತಿಂದು ನಾಲಗೆ ಜಡ್ಡು ಕಟ್ಟಿತ್ತು. ಆಗ ಗೆಳೆಯರ ಗುಂಪು ಮಾಡಿದ...

ಮುಂದೆ ಓದಿ

ರಾಯರು ಮಾಡಿದ ಅಡುಗೆ

ಗೆಳತಿಯರ ಗಂಡಂದಿರು ಅಡುಗೆ ಮಾಡಿದ್ದನ್ನು ವಾಟ್ಸಾಪ್‌ನಲ್ಲಿ ಹಾಕಿ ಹೊಟ್ಟೆ ಉರಿಸಿದರು. ನನ್ನ ಗಂಡನೂ ಅಡುಗೆ ಮನೆಯಲ್ಲಿ ಕೈಯಾಡಿಸಬಾರದಿತ್ತಾ ಎಂದೆನಿಸಿತು. ಒಂದು ದಿನ ಅವರಿಗೂ ಮನಸ್ಸು ಬಂದು ಅಡುಗೆಮನೆಗೆ...

ಮುಂದೆ ಓದಿ

ನೀ ತೊರೆದ ಘಳಿಗೆಯಲಿ

ಎನ್ನ ಹೃದಯ ದೇಗುಲದಲ್ಲಿ ನೀ ಹಚ್ಚಿದ ಪ್ರೀತಿ ಹಣತೆ ನೀನಿಲ್ಲದೆಯೂ ಉರಿಯುತ್ತಿದೆ, ಸದಾ ಕಾಲ ಅದು ಉರಿಯು  ತ್ತಲೇ ಇರುತ್ತದೆ. ಅದು ಎಂದಿಗೂ ಆರದಂತೆ ನೋಡಿಕೊಳ್ಳುವೆ. ರೂಪೇಶ್...

ಮುಂದೆ ಓದಿ

ನೀ ಎನ್ನ ಬದುಕಿನ ಸುಂದರ ಸ್ವಪ್ನ

ಸಾಯಿನಂದಾ ಚಿಟ್ಪಾಡಿ ಒಂದಂತೂ ನಿಜ ಕಣೇ, ನಿನ್ನೊೊಂದಿಗೆ ಕಳೆದ ಕ್ಷಣ ಕ್ಷಣವನ್ನೂ ಅಷ್ಟು ಸುಲಭವಾಗಿ ನನ್ನಿಂದ ಮರೆಯಲು ಸಾಧ್ಯನಾ? ಸಾಧ್ಯ ವಾದರೆ ನೀನೇ ಉತ್ತರಿಸಿ ಬಿಡು. ನಿನ್ನ...

ಮುಂದೆ ಓದಿ

ತಾಳೆಯಾಗಬೇಕಾದದ್ದು ಜಾತಕವಲ್ಲ ಜೀವನ !

ಮದುವೆ ಎಂಬ ವ್ಯವಸ್ಥೆೆ ಸುಗಮವಾಗಿ ಮುಂದುವರಿಯಲು ಅಗತ್ಯ ಪರಿಕರಗಳು ಹಲವು. ಜಾತಕ ತಾಳೆಯಾಗುವು ದಕ್ಕಿಂತ ಹೆಚ್ಚಾಗಿ ಇತರ ಹೊಂದಾಣಿಕೆಗಳು ಸರಿಹೋಗಬೇಕು, ಆಗಲೇ ದಾಂಪತ್ಯದಲ್ಲಿ ಸಾಮರಸ್ಯ. ಮೋಹನದಾಸ ಕಿಣಿ...

ಮುಂದೆ ಓದಿ

ಮೌನ ಮಾತಾದಾಗ

ಕಾಲೇಜು ಜೀವನವೆಂದರೆ ಹಾಗೇ ಅಲ್ಲವೆ? ಒಂದು ಸುಂದರ ಗೆಳೆತನ, ಮಧುರ ಬಾಂಧವ್ಯ, ಮನದ ಮೂಲೆಯಲ್ಲೆಲ್ಲೋ ಹುಟ್ಟುವ ಪ್ರೀತಿ. ಆದರೇನು ಮಾಡುವುದು, ಪ್ರೀತಿಯ ಬೀಜಗಳು ಅದೆಷ್ಟೋ ಬಾರಿ ಹಸಿರಾಗಿ...

ಮುಂದೆ ಓದಿ