Wednesday, 14th May 2025

ಅಲ್ಲೋಲ ಕಲ್ಲೋಲ

ಸಂಧ್ಯಾ ಎಂ.ಸಾಗರ ಅವಳ ಕಥೆಯನ್ನು ಕೇಳಿದಾಗ ಒಂದು ಕ್ಷಣ ನನಗೂ ಏನು ಹೇಳಬೇಕು ಅಂತಾನೆ ತಿಳಿಯಲಿಲ್ಲ. ಅವಳ ದುಃಖತಪ್ತ ಮುಖವನ್ನೇ ದಿಟ್ಟಿಸಿ ನೋಡಿ ಕೆಲ ಸಾಂತ್ವನದ ಮಾತುಗಳನ್ನು ಹೇಳಿದೆ. ಜೀವನವೆಂಬ ಪುಸ್ತಕದಲ್ಲಿ ನಾವು ಬರೆಯೋ ಪ್ರತಿಯೊಂದು ಪುಟಗಳು ಸರಿಯಿರಲ್ಲ, ಅದೆಷ್ಟೋ ತಪ್ಪು ಲೆಕ್ಕಗಳನ್ನು ಮಾಡಿ ರ್ತೀವಿ ಹಾಗಂತ ಇಡೀ ಪುಸ್ತಕ ಎಸೆಯೋದುಂಟಾ. ಬಂದದ್ದು ಬರಲಿ ಆಗಿದ್ದು ಆಗಲಿ ಅಂತ ಮುನ್ನಡೆಯಬೇಕು. ಅದರಲ್ಲೂ ಕೆಲವರ ಬದುಕಿನ ಕಥೆ ನಮ್ಮನ್ನು ಯೋಚನಾ ಲಹರಿಯಲ್ಲಿ ಮುಳುಗುವಂತೆ ಮಾಡುತ್ತದೆ. ಅವತ್ತು ಶುಕ್ರವಾರ, ಶಿವಮೊಗ್ಗದಿಂದ […]

ಮುಂದೆ ಓದಿ

ಬೇಕು ನನಗೆ ನಿನ್ನ ಪ್ರೀತಿ

ವೀಚಿ ಪ್ರೀತಿ ಎಂದರೆ ಇದೇ ಕಣೋ! ಎತ್ತರೆತ್ತರದ ಬಾನು ಕೆಳಗಿರುವ ಭೂಮಿಯನ್ನು ಬಯಸಬೇಕು. ಅರಳಿ ನಸುನಗುವ ಗಂಭೀರ ಹೂವುಗಳು ಚಂಚಲವಾಗಿ ಅಲೆದಾಡುವ ದುಂಬಿಗಳನ್ನೇ ಪ್ರೀತಿಸಬೇಕು. ಬೆಚ್ಚನೆಯ ಎದೆಯಪ್ಪುಗೆ...

ಮುಂದೆ ಓದಿ

ಮದುವೆ ಲಗೇಜ್ ಪುರಾಣ

ನಮ್ಮ ಕಡೆಯವರ ಮದುವೆ ಎಂದ ಮೇಲೆ ಹದಿನೈದು ಸೀರೆ, ಅರ್ಜಂಟಿಗೆ ಇರಲಿ ಎಂದು ಇನ್ನೂ ಒಂದೆರಡು ಸೀರೆ ಬೇಕೇ ಬೇಕು. ಎಲ್ಲವನ್ನೂ ತುಂಬಿದ ಆ ಸೂಟ್‌ಕೇಸ್ ಗತಿ...

ಮುಂದೆ ಓದಿ

ಮದುವೆ ನೋಟ ಪಂಕ್ತಿ ಊಟ

ನೆಲದ ಮೇಲೆ ಸಾಲಾಗಿ ಕುಳಿತು, ಮದುವೆ ಊಟ ಮಾಡುವ ಗಮ್ಮತ್ತೇ ಗಮ್ಮತ್ತು. ಈಗ ಅಂತಹ ಪಂಕ್ತಿ ಊಟ ಕಡಿಮೆ ಯಾಗುತ್ತಿದೆ. ರಂಗನಾಥ ಎನ್ ವಾಲ್ಮೀಕಿ ಯಾವ್ದೇ ಮದ್ವಿ...

ಮುಂದೆ ಓದಿ

ಆಕೆ ಅಂಥವಳಲ್ಲ !

ಕವಿತಾ ಭಟ್ ಆಕೆಯದ್ದೇ ಸ್ನೇಹಿತರ ಆಪ್ತ ಜಗತ್ತನ್ನು ಕಟ್ಟಿಕೊಳ್ಳಲು ಬಿಟ್ಟುಬಿಡಿ. ಆಕೆಯನ್ನು ಯಾರೊಂದಿಗೋ ಕಂಡರೆ ನಿಮ್ಮ ನೋಟವೂ ಬದಲಾಗಲಿ. ಸರಿಯಾಗಿ ಗೊತ್ತಿರದೇ ಆಕೆಯ ವ್ಯಕ್ತಿತ್ವವನ್ನು ನಿಮಗೆ ಬೇಕಾದಂತೆ...

ಮುಂದೆ ಓದಿ

ಕರಾವಳಿ ವಧು ಮರಾಠಿ ವರ

ಹಿಂದೊಮ್ಮೆ ಮುನಿಸು-ವಾಗ್ವಾದ-ಪ್ರತಿಷ್ಠೆ ಮೇಲುಗೈ ಪಡೆಯುತ್ತಿದ್ದ ಮದುವೆ ಮಂಟಪಗಳು ಆಧುನಿಕ-ಶಿಕ್ಷಿತ ಸಮಾಜದಲ್ಲಿ ಸುಧಾರಣೆ ಕಾಣುತ್ತಿರುವುದು ಸ್ವಾಗತಾರ್ಹ. ಬೈಂದೂರು ಚಂದ್ರಶೇಖರ ನಾವಡ ತಮ್ಮ ಮಕ್ಕಳ ಮದುವೆ ಸಂಭ್ರಮದಿಂದ ನೆರವೇರಿಸಬೇಕೆಂದು ಹೆತ್ತವರು...

ಮುಂದೆ ಓದಿ

ಮಧುರ ಕಂಠ ಮೂಡಿಸಿದ ಪ್ರೀತಿ

ಹಾಡು ಹೇಳಿದ ಆ ಮಧುರ ಕಂಠವು ಸದಾ ಕಾಡತೊಡಗಿತು. ಆ ನೆಪದಲ್ಲೇ ಸ್ನೇಹ ಮೂಡಿತು. ಪ್ರೀತಿ ಹುಟ್ಟಿತು. ರಮೇಶ ಇಟಗೋಣಿ ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ತನ್ನ ಚಾಪು...

ಮುಂದೆ ಓದಿ

ಕಾಯುವ ಸುಖದಲ್ಲಿ ಈ ಪ್ರೀತಿ

ಪವನ್ ಕುಮಾರ್ ಎಂ.ರಿಪ್ಪನ್ ಪೇಟೆ ಪ್ರೀತಿ ಎಂದರೆ ಏನೆಂದು ವಿವರಿಸಲಿ! ಯಾಕೆಂದರೆ ವಿವರಿಸಲು ಆಗದ ಅನುಭವ ಅದು. ಎರಡು ಪುಟ್ಟ ಮನಸ್ಸುಗಳು ಇಬ್ಬರ ಭಾವನೆಗಳಿಗೆ ಸ್ಪಂದಿಸಿ ಗೊತ್ತಿದ್ದೋ...

ಮುಂದೆ ಓದಿ

ಬಂಧನವಾಗದಿರಲಿ ಮದುವೆಯ ಈ ಬಂಧ !

ಮದುವೆ ಎನ್ನುವುದು ಸಿನಿಮಾಗಳಲ್ಲಿ ಕಂಡಷ್ಟು, ಪುಸ್ತಕದಲ್ಲಿ ಓದಿದಷ್ಟು ರಮ್ಯ, ಸುಲಭವಲ್ಲ ನಿಜ. ಸಂಪೂರ್ಣ ಭಿನ್ನ ವಾತಾ ವರಣದಲ್ಲಿ ಬೆಳೆದ ಇಬ್ಬರು ಪ್ರಬುದ್ಧ ವ್ಯಕ್ತಿಗಳು ಒಂದೇ ಸೂರಿನಡಿಯಲ್ಲಿ ಸ್ವತಂತ್ರವಾಗಿ...

ಮುಂದೆ ಓದಿ

ಎಂಗೇಜ್ಮೆಂಟ್ ಅಂದ್ರೆ ಹೆಂಗೆಂಗೋ ಆಗುತ್ತೆ !

ಮದುವೆಯ ಮಧುರ ಕ್ಷಣಗಳು ಎದುರಾಗುವ ಸಮಯಕ್ಕಿಂತ ತುಸು ಮುಂಚೆ ನಡೆಯುವ ನಿಶ್ಚಿತಾರ್ಥ ಸಮಾರಂಭಕ್ಕೆ ತನ್ನದೇ ಪಾವಿತ್ರ್ಯತೆ ಇದೆ. ಅದೊಂದು ಮಿನಿ ಮದುವೆ. ಖುಷಿ ಯುವಕರ ಬಾಳಲ್ಲಿ ಹರೆಯದ...

ಮುಂದೆ ಓದಿ