ವೇದಾವತಿ ಹೆಚ್.ಎಸ್. ಮುಗಿದ ಈ ವರ್ಷ ಕುಟುಂಬದಲ್ಲಿ ಹಿಂದೆಂದೂ ಇಲ್ಲದ ಸಂಪರ್ಕ, ಸಮಾಗಮವನ್ನು ಮಾಡಿಕೊಟ್ಟಿತು. ತಿಂಗಳುಗಟ್ಟಲೆ ಗಂಡ, ಹೆಂಡತಿ, ಮಕ್ಕಳು ಒಂದೇ ಮನೆಯಲ್ಲಿದ್ದು ತಮ್ಮ ತಮ್ಮ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿ ಯಾಯಿತು. ಇದರಿಂದ ಅನ್ಯೋನ್ಯತೆ ಬೆಳೆಸಿಕೊಂಡವರು ಹಲವು ದಂಪತಿ; ಕೆಲವು ಕುಟುಂಬಗಳಲ್ಲಿ ಸಂಕಷ್ಟವೂ ಎದುರಾಯಿತು. 2020 ಕೌಟುಂಬಿಕ ಜೀವನದಲ್ಲಿ ಹಿಂದೆಂದೂ ಕಾಣದ ಸನ್ನಿವೇಶವನ್ನು ರೂಪಿಸಿದ್ದಂತೂ ನಿಜ. ಅದೆಷ್ಟೋ ಸಂತೋಷದಿಂದ 2020 ವರ್ಷವನ್ನು ಬರ ಮಾಡಿಕೊಂಡು ಸಂಭ್ರಮಾಚರಣೆ ಮಾಡಿಕೊಂಡಿದ್ದೆವು. ಆದರೆ ಮಾರ್ಚ್ ತಿಂಗಳ ಕೊನೆಯಿಂದ ಆರಂಭಿಸಿ, ಕರೋನ […]
ಡಾ.ಕೆ.ಎಸ್.ಚೈತ್ರಾ ಓದು ಮುಗಿಯಿತು, ಕೆಲಸ ಸಿಕ್ಕಿತು; ಇನ್ನು ಮದುವೆ ಆಗಿ ಸೆಟ್‌ಲ್ ಆಗುವುದು ಯಾವಾಗ? ಇದು ಇಪ್ಪತ್ತೈದು ದಾಟಿದ ಯುವತಿಯರು ಎದುರಿಸುವ ಸಾಮಾನ್ಯ ಪ್ರಶ್ನೆ. ಈ ಕಿರಿಕಿರಿ...
ಶ್ರೀರಂಜಿನಿ ಅಡಿಗ ಈಗ ಮದುವೆಗಳು ಒಂದೊಂದೇ ನೆರವೇರಲು ಆರಂಭವಾಗಿವೆ. ಬಹಳ ದಿನಗಳಿಂದ ಕಪಾಟಿನಲ್ಲಿಟ್ಟಿದ್ದ ಹೊಸ ರೇಷ್ಮೆ ಸೀರೆ ಉಡುವ ಅದೃಷ್ಟ ಕೂಡಿ ಬಂದಿದೆ. ಆ ಸೀರೆಗೆ ಸರಿಹೊಂದುವ...
ನಳಿನಿ. ಟಿ. ಭೀಮಪ್ಪ , ಧಾರವಾಡ ಎಕ್ಸಿಬಿಷನ್ನಿಗೆ ಹೋಗಿದ್ದೆವು. ಅಲ್ಲಿ ಅಡುಗೆ ಮನೆಗೆ ಬೇಕಾಗುವ ಸಾಮಾನುಗಳನ್ನು ನೋಡುತ್ತಿರುವಾಗ ತುಂಬಾ ಅನುಕೂಲಸ್ಥ ಮನೆಯವರ ಹಾಗೆ ಕಾಣುತ್ತಿದ್ದ ಒಬ್ಬಾಕೆ ತರಕಾರಿ...
ಸಂಧ್ಯಾ ಎಂ. ಸಾಗರ ಮದುವೆ ಎಂಬುದು ಪ್ರತಿ ವ್ಯಕ್ತಿಯ ಜೀವನದ ಬಹುಮುಖ್ಯ ಘಟ್ಟ. ಮೊದಲೆಲ್ಲ ಮದುವೆ ಹೇಗೆ ಆಗಬೇಕು ಎಂಬುದನ್ನು ಹಿರಿಯರು ನಿರ್ಧರಿಸುತ್ತಿದ್ದರು. ಆದರೆ ಈಗ ಕಾಲ...
ಎಲ್ಲಾ ಸಂಸಾರಗಳೂ ಎದುರಿಸುವ ಸನ್ನಿವೇಶ ಇದು. ಪರಸ್ಪರ ಅನ್ಯೋನ್ಯವಾಗಿ ಸತಿ ಪತಿ ಇಬ್ಬರೂ ಜೀವನ ನಡೆಸು ತ್ತಿರುತ್ತಾರೆ. ಅದರ ಫಲವಾಗಿ ಮಗು ಜನಿಸಿದಾಗ, ಕುಟುಂಬದಲ್ಲಿ ಹೊಸ ಸದಸ್ಯನ...
ವೀಚಿ ನಡುಗುವ ಕೈಯಲ್ಲಿ ನನ್ನ ಹಣೆಗೆ ಸಿಂಧೂರವಿಟ್ಟ ಆ ದಿನ ಸ್ಪಷ್ಟವಾಗಿ ನೆನಪಿದೆ. ಕುಂಕುಮದ ಬಟ್ಟಲನ್ನು ನಿನ್ನ ಎದುರು ಹಿಡಿದು ಏನೊಂದೂ ಮಾತನಾಡದೇ ಕಣ್ಣಲ್ಲೇ ನಿವೇದನೆ ಇಟ್ಟಾಗ...
ಮಗಳು ಮದುವೆಯಾದ ದಿನವೇ ತಾಯಿಯೂ ಮದುವೆಯಾದರೆ ಹೇಗಿರುತ್ತದೆ! ಇಂತಹದೊಂದು ಅಪರೂಪದ ವಿವಾಹ ಮಹೋತ್ಸವವು ಕಳೆದ ವಾರ ಉತ್ತರ ಪ್ರದೇಶದಲ್ಲಿ ನಡೆದು ಹೊಸ ದಾಖಲೆ ನಿರ್ಮಾಣವಾಯಿತು. ಸುರೇಶ ಗುದಗನವರ...
ವೇದಾವತಿ ಹೆಚ್.ಎಸ್. ಸುಮಳಿಗೆ ಮದುವೆಯಾಗಿ ಇನ್ನೂ ಮೂರು ತಿಂಗಳು ಸಹ ಕಳೆದಿರಲಿಲ್ಲ. ಮೆಹಂದಿಯು ಮಾಸುವ ಮುನ್ನವೇ ಗಂಡನ ಮನೆಯು ಸಾಕಾಯಿತೆಂದು ತನ್ನ ತೌರು ಮನೆಗೆ ಹಿಂತಿರುಗಿ ಬಂದಿದ್ದಳು....
ಸಂಧ್ಯಾ ಎಂ.ಸಾಗರ ಹೇ ಇನಿಯಾ, ಅನುಮಾನಿಸಬೇಡ ನಿನಗಾಗಿ ಬರೆದ ಸಾಲುಗಳನ್ನು, ನಾ ಬರೆವ ಪ್ರತಿ ಪದಗಳು ನಿನ್ನ ಮೇಲಿನ ಪ್ರೀತಿಯನ್ನು ಸಾರುತ್ತದೆ. ನನಗೆ ಗೊತ್ತು ನಿನಗೆ ಇದ್ಯಾವುದು...