Thursday, 15th May 2025

ಪ್ರೇಮಾಂಕುರಕ್ಕೆ ಇಲ್ಲ ಸಂಕೋಲೆ

ರಮೇಶ ಇಟಗೋಣಿ ಪರಸ್ಪರ ಪ್ರೀತಿ ಹುಟ್ಟುವ ಪರಿಯನ್ನು ಅಕ್ಷರಗಳಲ್ಲಿ ವಿವರಿಸುವುದು ಕಷ್ಟ. ಹುಡುಗ ಹುಡುಗಿಯ ನಡುವೆ ಮೂಡುವ ಅಂತಹ ಪ್ರೀತಿಯ ಬಾಂಧವ್ಯಕ್ಕೆ ಪೋಷಣೆ ನೀಡುವ ಕುಟುಂಬದವರು ನಿಜವಾದ ರಕ್ಷಕರು, ಪೋಷಕರು. ಜೀವನದಲ್ಲಿ ಪ್ರೀತಿ ತನ್ನ ಛಾಪು ಮೂಡಿಸುವುದು ನಿಜವಾದರೂ, ಅದರಲ್ಲಿ ಒಬ್ಬೊಬ್ಬರದು ಒಂದೊಂದು ಅನುಭವ! ನನ್ನ ಕೆಲಸ ಆಯಿತು ನಾನಾಯಿತು ಅಂತ ನನ್ನ ಪಾಡಿಗೆ ನಾನಿದ್ದೆ. ಆದರೆ ನನ್ನ ಜೀವನದಲ್ಲಿ ಮೊದಲ ಪ್ರೀತಿ ಮೊಳಕೆಯೊಡೆಯಲು ಕಾರಣ ಇರುಳಲ್ಲಿ ದೀಪ ಹಿಡಿದು ದಾರಿ ತೋರಿದ ಹೇರ್ ಸ್ಟೈಲ್ ಹುಡುಗಿ, […]

ಮುಂದೆ ಓದಿ

ಹೆಂಡತಿ ದುಡಿಯುವ ಯಂತ್ರವೇ ?

ವೇದಾವತಿ ಹೆಚ್.ಎಸ್. ಉದ್ಯೋಗದಲ್ಲಿರುವ ಗಂಡ, ಮನೆಯಲ್ಲೇ ಉಳಿಯುವ ಹೆಂಡತಿ. ದುಡಿದು ಹಣ ಗಳಿಸುವ ಗಂಡ, ಮನೆಕೆಲಸ ಮಾಡಿ ಸಂಸಾರದ ಜವಾಬ್ದಾರಿ ಹೊರುವ ಹೆಂಡತಿ. ಇಂತಹ ಸನ್ನಿವೇಶದಲ್ಲಿ ಹೆಂಡತಿ...

ಮುಂದೆ ಓದಿ

ಕನ್ನಡಿ ಗಂಟಾದ ನಿನ್ನ ಪ್ರೀತಿ

ಲಕ್ಷ್ಮೀಕಾಂತ್ ಎಲ್. ವಿ. ಪ್ರೀತಿಯ ಕನವರಿಕೆ ಇನ್ನೂ ಮುಗಿದಿಲ್ಲ ಅನ್ನೋದಕ್ಕೆ ಇದೇ ಉದಾಹರಣೆ ಗೆಳತಿ. ಪ್ರೇಮದ ಅಮಲಲ್ಲಿ ಆದ ನೋವಿನ ಗಾಯ ಇನ್ನೂ ಮಾಗಿಲ್ಲ ಕಣೆ. ಹಳೆಯದಾಗಿದೆ...

ಮುಂದೆ ಓದಿ

ಎತ್ತ ಸಾಗಿದೆ ಈ ಗೀಳು ?

ಸಂದೀಪ್ ಶರ್ಮಾ ಪ್ರಿವೆಡಿಂಗ್ ಫೋಟೋ ಶೂಟ್ ಎಂಬ ಚಟುವಟಿಕೆ ಇಂದು ಹೆಚ್ಚು ಜನಪ್ರಿಯತೆ ಪಡೆದಿದೆ. ಆ ನೆಪದಲ್ಲಿ ಅಪಾಯದ ಸನ್ನಿವೇಶವನ್ನು ಸಹ ಎದುರಿಸಬೇಕಾಗಿದೆ, ಮದುವೆಯಾಗಲಿರುವ ಜೋಡಿ! ಉತ್ತರಾಯಣ...

ಮುಂದೆ ಓದಿ

ಇಬ್ಬರು ಹೆಂಡಿರ ಮುದ್ದಿನ ಯುವಕ

ಇಬ್ಬರು ಯುವತಿಯರನ್ನು ಪ್ರೀತಿಸಿದ ಯುವಕನೋರ್ವ, ಇಬ್ಬರನ್ನೂ ಒಂದೇ ಮದುವೆ ಮಂಟಪದಲ್ಲಿ, ಗ್ರಾಮಸ್ಥರ ಸಮ್ಮುಖ ದಲ್ಲಿ ಮದುವೆಯಾಗಿದ್ದಾನೆ. ಆದರೆ, ನಮ್ಮ ದೇಶದಲ್ಲಿ ಇಂತಹ ಮದುವೆಗೆ ಕಾನೂನಿನ ಮಾನ್ಯತೆ ಇಲ್ಲ....

ಮುಂದೆ ಓದಿ

ಮರೆಯದಿರೋಣ ಅರ್ಥಪೂರ್ಣ ಆಚರಣೆ

ಗೌರಿ ಚಂದ್ರಕೇಸರಿ ಮದುವೆಯ ಆಚರಣೆಯಲ್ಲಿ ಹೊಸತನವನ್ನು, ಆಧುನಿಕತೆಯನ್ನು ತರುವ ಭರದಲ್ಲಿ, ಚಿತ್ರ ವಿಚಿತ್ರ ಹೊಸ ಪದ್ಧತಿ ಗಳನ್ನು ಅಳವಡಿಸಲಾಗುತ್ತಿದೆ. ಅರ್ಥಪೂರ್ಣ ಎನಿಸಿರುವ ಕೆಲವು ಪುರಾತನ ಸಂಪ್ರದಾಯಗಳನ್ನು ಮರೆಯಲಾಗು...

ಮುಂದೆ ಓದಿ

ಮೌನ ಮುರಿದು ಮಾತನಾಡು

ಶಾಂತಾ ಲಮಾಣಿ ಹೇಮನಸೇ, ಅದೇಕೆ ಇಷ್ಟು ಮುದಗೊಂಡಿರುವೆ. ಮನಸಿನ ಈ ತುಡಿತಕ್ಕೆ ನೀನೇ ಕಾರಣ! ಅಂದು ಮುಸ್ಸಂಜೆಯಲಿ ನೀ ಆಡಿದ ಮಾತು, ನಗು, ಆ ನಿನ್ನ ನೋಟಗಳು...

ಮುಂದೆ ಓದಿ

ಸೊಸೆಗೊಂದು ರೀತಿ, ಮಗಳಿಗೊಂದು ನೀತಿ

ಕೆ.ಲೀಲಾ ಶ್ರೀನಿವಾಸ್ ಯಾಕ್ರೀ ಸುಮಿತ್ರಮ್ಮ ಒಬ್ಬರೇ ಬಂದಿದ್ದೀರಿ? ಸೊಸೆ ಊರಲಿಲ್ಲವಾ?’ ಪದ್ದಕ್ಕನ ನಿತ್ಯ ಪ್ರಶ್ನೆ ಪತ್ರಿಕೆಯ ಮೊದಲ ಪ್ರಶ್ನೆ ಔಟ್ ಆಗಿತ್ತು! ಅಂದು ವೆಂಕಟರಮಣ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ...

ಮುಂದೆ ಓದಿ

ಒಳ್ಳೆಯ ಮಗಳಾಗಲು ಎಷ್ಟೆಲ್ಲಾ ತ್ಯಾಗ ಮಾಡಬೇಕು ?

ನಾಗೇಶ್ ಜೆ. ನಾಯಕ ಉಡಿಕೇರಿ ನಿಮ್ಮನ್ನು ಜೀವಕ್ಕಿಂತ ಇಷ್ಟಪಡುವ ನಾನು ನಿಮ್ಮ ಸಾವನ್ನು ಬಯಸಲೇ ಪಪ್ಪಾ? ಇಲ್ಲ, ಖಂಡಿತ ಇಲ್ಲ. ನನ್ನೊಳಗಿನ ಕನಸುಗಳ ಗೋಣು ಮುರಿದಿದ್ದೇನೆ. ನನ್ನ...

ಮುಂದೆ ಓದಿ

ಅಕ್ಕಾ ನಿನ್ನ ಗಂಡ ಹ್ಯಾಂಗಿರಬೇಕು !

ಸತಿ ಪತಿಯರ ನಡುವಿನ ಬಾಂಧವ್ಯ ಹೇಗಿರಬೇಕು? ಸತಿಗೆ ಸಲ್ಲಬೇಕಾದ ಗೌರವ ನೀಡುವುದು ಪತಿಯ ಕರ್ತವ್ಯ ತಾನೆ? ತನ್ನ ಗಂಡ ಹೇಗಿರಬೇಕು ಎಂದು ಕೇಳಿದರೆ ಹೆಣ್ಣೊಬ್ಬಳು ಏನೆಂದು ಉತ್ತರ...

ಮುಂದೆ ಓದಿ