Saturday, 10th May 2025

ವಿಶ್ವ ಶಾಂತಿ ಸ್ತೂಪ

* ಮಂಜುನಾಥ. ಡಿ.ಎಸ್. ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದೆ ನಡೆದ ಕಳಿಂಗ ಯುದ್ಧದಲ್ಲಿಅಸಂಖ್ಯಾಾತ ಸೈನಿಕರು ಮರಣಿಸಿದ್ದು, ರಕ್ತಪಾತದಿಂದ ಅಶೋಕ ಚಕ್ರವರ್ತಿಯ ಮನಸ್ಸು ಪರಿವರ್ತನೆಗೊಂಡಿದ್ದು, ಪರಿಣಾಮವಾಗಿ ಅಶೋಕ ಅಹಿಂಸಾ ಮಾರ್ಗ ಹಿಡಿದು ಬೌದ್ಧ ಧರ್ಮವನ್ನು ಅಪ್ಪಿಿಕೊಂಡಿದ್ದು ಒಡಿಶಾ ರಾಜ್ಯದ ರಾಜಧಾನಿ ಭುವನೇಶ್ವರದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ಧೌಲಿ ಅಥವ ಧವಳಗಿರಿ ಕಳಿಂಗ ಸಮರ ನಡೆದ ಸ್ಥಳವೆಂದು ಭಾವಿಸಲಾಗಿದೆ. ಸಾಮ್ರಾಾಟ್ ಅಶೋಕ ಶಸ್ತ್ರತ್ಯಾಾಗ ಮಾಡಿದ್ದು ಸಹ ಇಲ್ಲಿಯೇ ಅಂತೆ. ಹಾಗಾಗಿ, ಧರ್ಮ ವಿಜಯದ ಸಂಕೇತದಂತಿರುವ ವಿಶ್ವ […]

ಮುಂದೆ ಓದಿ

ಭೂ ವರಾಹ ಸ್ವಾಮಿ ದೇಗುಲ

ವಷ್ಣುವಿನ ಅವತಾರಗಳು ಸಾಕಷ್ಟು ಜಲಚರ, ಪ್ರಾಾಣಿ ಹೀಗೆ ವಿಭಿನ್ನ. ಅವತಾರ ವಿಶೇಷ ಅದರಲ್ಲೂ 18 ಅಡಿ ಎತ್ತರದ ಶಿಲಾ ವಿಗ್ರಹವು ಇನ್ನಷ್ಟು ಅಪರೂಪ. ಈ ದೇಗುಲ ಇರುವುದು...

ಮುಂದೆ ಓದಿ

ಪ್ರಾಕೃತಿಕ ಸೊಬಗು ಚಾರ್‌ಧಾಮ್

* ಸುಮಾ ಎಸ್ ರಾವ್ ಗಂಗೆ, ಯಮುನೆ, ಮಂದಾಕಿನಿ, ಸರಸ್ವತಿ, ಅಲಕಾನಂದ ನದಿಗಳ ಸೌಂದರ್ಯ, ಎಲ್ಲೆೆಲ್ಲಿ ನೋಡಿದರೂ ಪರ್ವತ ಶ್ರೇಣಿಗಳು. ಒಂದೆಡೆ ಧಾರ್ಮಿಕ ಆಚರಣೆಗಳಾದ ಪೂಜೆ, ಪುನಸ್ಕಾಾರಗಳು...

ಮುಂದೆ ಓದಿ