ಶಾಂತಾ ನಾಗಮಂಗಲ ನಾವಾಗ ತಮಿಳುನಾಡಿನ ಮೆಟ್ಟೂರು ಅಣೆಯ ಸಮೀಪದ ಒಂದು ಕೈಗಾರಿಕಾ ವಸತಿ ಸಮುಚ್ಚಯದಲ್ಲಿದ್ದೆವು. ನಮ್ಮ ಮನೆಗೆ ಬರುವ ಬಂಧು ಮಿತ್ರರೆಲ್ಲರನ್ನೂ ಮೆಟ್ಟೂರು ಜಲಾಶಯವನ್ನೂ, ಸಮೀಪದ ಇದ್ದ ಹೋಗೇನಕಲ್ ಜಲಪಾತವನ್ನೂ ತೋರಿಸಲು ಕರೆದುಕೊಂಡು ಹೋಗುವುದು ವಾಡಿಕೆಯಾಗಿತ್ತು. ಈ ಎರಡು ಆಕರ್ಷಣೆಗಳನ್ನು ಬಿಟ್ಟರೆ ಅಲ್ಲಿ ಇನ್ನೇನೂ ತೋರಿಸಲು ಇರಲೂ ಇಲ್ಲ. ಹೀಗೆ ಒಮ್ಮೆ ನಮ್ಮಲ್ಲಿಗೆ ಬಂದಿದ್ದ ನಮ್ಮ ಭಾವ, ಓರಗಿತ್ತಿ ಮಕ್ಕಳನ್ನು ಕರೆದು ಕೊಂಡು ಮೆಟ್ಟೂರು ಜಲಾಶಯಕ್ಕೆ ಹೋಗಿದ್ದೆ. ಆಗ ಕಾರು – ಬೋರು ಏನೂ ಇರದಿದ್ದ ಕಾಲ. […]
ಗೊರೂರು ಶಿವೇಶ್ ಮಳೆ ಎಂದರೆ ಅದೊಂದು ಅಪೂರ್ವ ಅನುಭೂತಿ. ಭೂಮಿಗೆ ಮಳೆ ಸುರಿಯುವುದೇ ಒಂದು ಅಚ್ಚರಿ, ವಿಸ್ಮಯ. ಮಳೆಯೊಂದಿಗೆ ನಮ್ಮ ಜೀವನವನ್ನು ಹೊಂದಿಸಿ ಕೊಂಡು ಹೋಗುವ ಪರಿ...
ಸ್ವಾತಂತ್ರ‍್ಯದ ಆ ಕ್ಷಣಗಳು (ಭಾಗ – 2) ಡಾ.ಉಮೇಶ್ ಪುತ್ರನ್ ಈಸ್ಟ್ ಇಂಡಿಯಾ ಕಂಪೆನಿಯ ರೆಡ್ ಡ್ರ್ಯಾಗನ್ ಹಡಗು ಎರಡನೇ ಬಾರಿ ಮಾರ್ಚ್ 1604 ರಂದು ಸರ್...
ಡಾ.ಕೆ.ಎಸ್.ಪವಿತ್ರ ಪ್ಲೇಗ್ ರೋಗದ ನೆಪ ಮಾಡಿಕೊಂಡು, ಮನುಷ್ಯ ಜೀವಿತದ ಅಸಂಗತತೆಯನ್ನು ವಿಶ್ಲೇಷಿಸಲು ಯತ್ನಿಸುವ ಈ ಕಾದಂಬರಿಯು, ಈಗ ಒಂದು ವರ್ಷದಿಂದ ಬಹು ಚರ್ಚಿತ ಕೃತಿಯಾಗಿ ಹೊರಹೊಮ್ಮಿದೆ. ಏಳು...
ಡಾ.ಉಮೇಶ್ ಪುತ್ರನ್ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ಕಥೆಯ ಹಿಂದೆ ಯುರೋಪಿಯನರ ಮತ್ತು ಬ್ರಿಟಿಷರ ನೌಕಾ ಸಾಹಸದ ಕಥನವಿದೆ, ಕಡಲುಗಳ್ಳತನದ ದುಸ್ಸಾಹಸವೂ ಇದೆ. ಸಂಬಾರ ಪದಾರ್ಥ ಮತ್ತು...
ಹೊಸ ಕಥೆ ವಿರಾಜ್ ಕೆ.ಅಣಜಿ ಆದರೆ, ನನ್ನನ್ನು ಅಷ್ಟು ಬ್ಲೈಂಡ್ ಆಗಿ ನಂಬಿದ್ದ ಗೆಳೆಯನ ಜತೆ ನಾನಲ್ಲದೇ ಯಾರು ನಿಲ್ಲುತ್ತಾರೆ ಎಂದು ಮನಸ್ಸು ನನ್ನನ್ನೇ ಕಾಡಲು ಆರಂಭಿಸಿತ್ತು....
ಡಾ.ಜಿ.ಎನ್.ಉಪಾಧ್ಯ ಕುವೆಂಪು ಅವರ ಬಾಲ್ಯದಲ್ಲಿ ಹಲವರನ್ನು ಕಾಡಿದ ಸೋಂಕುರೋಗವೊಂದು ನಮ್ಮ ನಾಡಿನಲ್ಲಿ ಹರಡಿತ್ತು. ಅದನ್ನು ಅವರು ನೆನಪಿಸಿಕೊಂಡ ಪರಿ, ಇಂದಿನ ಕೋವಿಡ್ 19 ಸೋಂಕಿನ ನೆನಪನ್ನು ಮೂಡಿಸುತ್ತದೆ. ...
ಶಾ.ಮಂ.ಕೃಷ್ಣರಾಯ ಕಾದಂಬರಿಕಾರ, ಸಾಹಿತಿ ಮತ್ತು ಕನ್ನಡ ಹೋರಾಟಗಾರ ಅನಕೃ ಅವರು ಕನ್ನಡದ ಉಳಿವಿಗಾಗಿ ಹೋರಾಡಿದವರು. ರಾಜಧಾನಿಯಲ್ಲಿ ಕನ್ನಡವು ಎರಡನೆಯ ಸ್ಥಾನಕ್ಕೆ ಇಳಿದದ್ದನ್ನು ಕಂಡು, ಕನ್ನಡಕ್ಕೆ ಸೂಕ್ತ ಸ್ಥಾನಮಾನ...
ಡಾ.ಸಿ.ಜಿ.ರಾಘವೇಂದ್ರ, ವೈಲಾಯ ಈ ಪುಸ್ತಕದಲ್ಲಿ ಉಲ್ಲೇಖವಾಗಿರುವುದು ಕಳೆದುಹೋದ ನದಿ ಯೊಂದರ ಜೀವನಗಾಥೆ. ಆ ನದೀಪಾತ್ರದ ನಾಗರಿಕತೆಯು ಸುಮಾರು ಎರಡು ಮಿಲಿಯನ್ ಚದರ ಕಿಲೋಮೀಟರ್ ವಿಸ್ತೀರ್ಣದಷ್ಟು ವಿಶಾಲವಾಗಿ ಹಬ್ಬಿಕೊಂಡಿತ್ತು....