* ಸಿ ವಿ ಶೇಷಾದ್ರಿ ಹೊಳವನಹಳ್ಳಿ 9449305402 ಯಾರ ಜೊತೆಗೇ ಆಗಲಿ ಮಾತಾಡಿ ಮಾತಾಡಿ. ನಂಟು ಬಿಚ್ಚಿಿ ಗಂಟು ಬಿಚ್ಚಿಿ, ಬಾಗಿಲು ತೆರೆದು ಕಣ್ತೆೆರೆದು. ತೇಲುತಿರುವ ನಗುವಿನ ನೋವಿನಾಳ ಗೊತ್ತಾಾಗಲು, ಬೀಸಿ ಬಚ್ಚಿಿಟ್ಟುಕೊಂಡ ಗಾಳಿಯ ಜ್ವಾಾಲಾ ಜಂಜಾಟ ಜಗಜ್ಜಾಾಹೀರಾಗಲು. ದುಃಖವಿರಲಿ, ಸಂತಸವಿರಲಿ. ಮಾತಾಡಿ. ದುಃಖವಿದ್ದರೆ ನೆಂದ ಮಾತುಗಳಿಗೆ ತೂಕ ಜಾಸ್ತಿಿ. ಸಂತಸವಿದ್ದರೆ ಆಡಿದ ಮಾತುಗಳನು ಕೈಗೆ ಎತ್ತಿಿಕೊಳ್ಳಬಹುದು. ಇನ್ನೊೊಬ್ಬರ ಕೈ ಮೇಲೆ ಬಿಡಬಹುದು. ಹರಿದು ಹೋಗಿಬಿಡಲಿ ಅಥವಾ ಅಲ್ಲೇ ಹಿಂಗಲಿ ತೆಗೆದು ಬಿಡಿ ಬಾಯಿ. ಕಣ್ಣಲ್ಲಿ ಕಣ್ಣಿಿಟ್ಟು […]
*ಆನಂದ ವೀ ಮಾಲಗಿತ್ತಿಮಠ ಗಾಂಧಾರ ದೇಶದಲ್ಲಿ ಸುಧರ್ಮಮುನಿಗಳು ಎಂಬ ಗುರುಗಳಿದ್ದರು. ಸುತ್ತಮುತ್ತಲಿನ ರಾಜ ಮಹಾರಾಜರ ಮಕ್ಕಳು ಅಲ್ಲಿಗೆ ಬರುತ್ತಿಿದ್ದರು. ಕೋಸಲ ದೇಶದ ರಾಜಕುಮಾರನ ಮಗನಾದ ಚಂದ್ರಶೀಲನೂ ಅಲ್ಲಿಗೆ...
* ತಾರಾ ಸತ್ಯನಾರಾಯಣ ನನ್ನ ಮದುವೆಯಾಗಿ ಎರಡು ತಿಂಗಳಿಗೆ ಚಿಕ್ಕಮಗಳೂರಿನಿಂದ ಬಿಜಾಪುರ ಜಿಲ್ಲೆಯ ದೇವರ ಹಿಪ್ಪರಿಗೆಗೆ, ಮುಖ್ಯೋೋಪಾಧ್ಯಾಾಯನಾಗಿ ವರ್ಗಾವಣೆ ಮಾಡಿದರು. ಹೈಸ್ಕೂಲ್ ಮೇಸ್ಟ್ರು ಆಗಿದ್ದ ನನಗೆ ಮುಖ್ಯೋೋಪಾಧ್ಯಾಾಯನಾಗಿ...
ಕಳೆದ ವಾರಗಳಲ್ಲಿ: ಹನ್ನೆರಡು ವರುಷಗಳ ವನವಾಸದ ನಂತರ ಒಂದು ವರುಷದ ಅಜ್ಞಾತವಾಸಕ್ಕೆಂದು ವೇಷಗಳನ್ನು ಮರೆಸಿಕೊಂಡು ಹೊರಟ ಪಾಂಡವರು ದ್ರೌಪದಿ ಸಹಿತವಾಗಿ ವಿರಾಟರಾಯನಾಳ್ವಿಕೆಯ ಮತ್ಸ್ಯದೇಶಕ್ಕೆ ಬಂದು, ಒಬ್ಬೊಬ್ಬರೂ ಒಂದೊಂದು...
*ಸುರೇಶ ಗುದಗನವರ, 9449294694 ಇಳಕಲ್ ಸೀರೆಯುಟ್ಟು, ಹಸಿರು ಬಳೆ ತೊಟ್ಟು ತಲೆಯ ಮೇಲೆ ದೇವರನ್ನು ಹೊತ್ತು ಗಂಡಸರು ಮಾಡುವ ನೃತ್ಯಕ್ಕೆೆ ಜೋಗತಿ ಕಲೆ ಎನ್ನುತ್ತಾಾರೆ. ಉತ್ತರ ಕರ್ನಾಟಕದ...
* ವೇದಾವತಿ ಹೆಚ್.ಎಸ್. ಕಾಡಿನ ಅಂಚಿನ ಚಿಕ್ಕದೊಂದು ಗುಡಿಸಲಿನಲ್ಲಿ ರಾಮ ಮತ್ತು ಶಾಮ ಎಂಬ ಸಹೋದರರಿಬ್ಬರು ವಾಸವಾಗಿದ್ದರು. ಇಬ್ಬರೂ ತುಂಬಾ ಆತ್ಮೀಯರು. ಒಂದು ದಿನ ಮನೆಯಲ್ಲಿ ಅಡುಗೆ...
* ನಂದಿನಿ ವಿಶ್ವನಾಥ ಹೆದ್ದುರ್ಗ ನೆರೆಮನೆಯಲ್ಲಿ ಹಸಿದ ಕೂಸಿರುವಾಗ ನಿನ್ನ ಸ್ವಂತ ಮಗುವಿಗೂ ತುತ್ತು ಕೊಡಬೇಡ ಎನ್ನುವುದು ಧರ್ಮಾತೀತವಾದ ಮಾತು…ಜಗದ ಧರ್ಮಗಳೆಲ್ಲಾ ಭಿನ್ನ ಭಿನ್ನ ಧ್ವನಿಯಲ್ಲಿ ಹೇಳಿದ್ದೂ...
* ಎಂ.ಎಸ್.ವೆಂಕಟರಾಮಯ್ಯ 94481 68097 ಕನ್ನಡದ ಹೆಸರಾಂತ ವಾಗ್ಮಿಿಗಳೂ, ಪಾಂಡಿತ್ಯಪೂರ್ಣ ಹಾಗೂ ಚಿತ್ತಾಾಕರ್ಷಕ ಭಾಷಣಕಾರರೂ ಆದ ಪ್ರೊೊ. ಮಲೆಯೂರು ಗುರುಸ್ವಾಾಮಿಯವರು ರಚಿಸಿರುವ ‘ಕಪಿಲೆ ಹರಿದಳು ಕಡಲಿಗೆ’ (2017)...
* ಸಿದ್ದು ಯಾಪಲಪರವಿ ಹಿರಿಯ ಕವಿ, ತ್ರಿಿಭಾಷಾ ಪಂಡಿತ ಪಟ್ಟಣಶೆಟ್ಟಿಿಯವರಿಗೆ ಈಗ ಎಂಬತ್ತರ ಹರೆಯ. ಈ ಭಾವಜೀವಿಗೆ ಕವಿತೆ ಎಂದರೆ ಪ್ರೀತಿ; ಸಾಕುಪ್ರಾಾಣಿಗಳೆಂದರೆ ಪ್ರಾಾಣ; ತಾಯಿ ಎಂದರೆ...