Saturday, 10th May 2025

ಕಂಗಳ ಹಿಂದಿನ ಚಿಗುರು

* ಮಂಜುಳಾ ಡಿ. ಇಂಟರ್‌ನೆಟ್‌ಗಾಗಿ ಹೊಸದೊಂದು ಸಿಮ್ ಖರೀಸಿದೆ. ನಾಲ್ಕಾಾರು ದಿನ ಕಳೆದಿರಬೇಕು. ವಾಟ್ಸಾಾಪ್- ಟೆಕ್‌ಷ್ಟ್‌ ಮೆಸೇಜ್ ಎರಡರಲ್ಲೂ ಹೇಗಿದ್ದೀರಾ ‘ನನ್ನ ನೆನಪಿಲ್ವ’ ಅಂತರಾಳದಿಂದ ಹೊರಬಂದ ಧ್ವನಿಗಳಂಥ ಮೆಸೇಜ್‌ಗಳು ಬರಲಾರಂಭಿಸಿದಾಗಲೇ ಗೊತ್ತಾಾಗಿದ್ದು ಅದು ಬೇರೆಯವರು ಬಳಸಿದ ಸಿಮ್ ಅಂತ. ಬಳಸಿದ ಸಿಮ್‌ಗಾಗಿ ಅದೇ ಧ್ವನಿ-ಅದೇ ಉಸಿರ ಏರಿಳಿತ ಕೇಳಲು ಇಷ್ಟೊೊಂದು ತಡಕಾಡಿದರೆ ಬಳಸಿದ ಮನುಷ್ಯರನ್ನು ಹುಚ್ಚರಂತೆ ಹುಡುಕಾಡಿದರೆ ಆಶ್ಚರ್ಯವೇನು…ಅದು ತೀರಾತಿತೀರಾ ಸಹಜ.. ಮೆಸೇಜ್ ಮಾಡ್ತಿಿರೊದು ಮೇಲ್ ಅಥವಾ ಫೀಮೇಲ್ ಗೊತ್ತಿಿಲ್ಲ. ರಿಸೀವ್ ಮಾಡಿ ನಾನು ಫೀಮೇಲ್ ಅಂತ […]

ಮುಂದೆ ಓದಿ

ಎಡವಟ್ಟಾಯಿತೆಂದು ಎದೆಗುಂದಬೇಡಿ

* ಬಿ.ಕೆ.ಮೀನಾಕ್ಷಿ, ಮೈಸೂರು ನಾವು ಕೆಲವರ ಮನೆಗೆ ಭೇಟಿ ನೀಡಿದಾಗ ಏನಾದರೊಂದು ಪ್ರಮಾದ ಮಾಡಿರುತ್ತೇವೆ. ತಿಳಿದು ಮಾಡುತ್ತೇವೋ ತಿಳಿಯದೆ ಮಾಡುತ್ತೇವೋ, ಅಂತೂ ಪ್ರಮಾದವಂತೂ ಗ್ಯಾಾರಂಟಿ. ಇಂತಹ ಅನೇಕ...

ಮುಂದೆ ಓದಿ

ಗಜಲ್

* ಡಾ ಗೋವಿಂದ ಹೆಗಡೆ ಸುರಂಗಕ್ಕೊೊಂದು ಕೊನೆಯಿದ್ದೇ ಇದೆ ನಂಬಿಕೆ ಇರಲಿ ಕತ್ತಲ ಕೊನೆಯಲ್ಲಿ ಬೆಳಕಿದ್ದೇ ಇದೆ ನಂಬಿಕೆ ಇರಲಿ ಹೆಜ್ಜೆೆ ಹೆಜ್ಜೆೆಗೆ ಮುಳ್ಳುಗಳ ಬಿತ್ತುತ್ತ ನಡೆದರೇ...

ಮುಂದೆ ಓದಿ

ತಪ್ಪು ಮಾಡಿದೆವು ಡಾಕ್ಟ್ರೇ . . . .

ಡಾ ಎನ್. ಭಾಸ್ಕರ ಆಚಾರ್ಯ ಆಕೆಯ ಪತಿ ಮಾತ್ರ ಮುಂದೆ ಬಂದವನೆ, ‘ತಪ್ಪಾಾಯ್ತು ಡಾಕ್ಟ್ರೆೆ, ನಮ್ಮದು ತಪ್ಪಾಾಯ್ತು. ಅದಕ್ಕೆೆ ಆ ದೇವರು ಸರಿಯಾದ ಶಿಕ್ಷೆಯನ್ನೆೆ ಕೊಟ್ಟ’ ಎಂದು...

ಮುಂದೆ ಓದಿ

ಒಂದು ದ್ವೀಪ ಎರಡು ದೇಶ

ಬದ್ಧವೈರಿಗಳು ಈ ನೆಲದ ಮಕ್ಕಳು * ವಸಂತ ಗ ಭಟ್ 7829492454 1919ರಲ್ಲಿ ಅಮೆರಿಕಾ ಸೇನಾಡಿಳಿತವನ್ನು ವಿರೋಧಿಸಿದ ಹೈಟಿಯ ಚಾರ್ಲೆಮಾಗ್ನೆೆ ಪೆರಲ್ಟೆೆ ಯನ್ನು ಅಮೆರಿಕನ್ನರು ಗಲ್ಲಿಗೇರಿಸಿದರು ಹೈಟಿಯಲ್ಲಿ...

ಮುಂದೆ ಓದಿ

ಸೀತಜ್ಜಿಯೂ ಜಲಭೇದಿ ಸೊಪ್ಪೂ

* ಎಸ್. ವಿಜಯ ಗುರುರಾಜ ಹೊಟ್ಟೆೆ ಕೆಟ್ಟು ಭೇದಿ ಶುರುವಾದಾಗ ಸೀತಮ್ಮಜ್ಜಿಿ ಹೇಳಿದ ಔಷಧಿ ಎಂದರೆ ಜಲಭೇದಿ ಸೊಪ್ಪುು. ಅದನ್ನು ಸೇವಿಸಿದಾಗ ಆದ ಎಡವಟ್ಟಾಾದರೂ ಏನು? ಸೀತಮ್ಮಜ್ಜಿಿಗೆ...

ಮುಂದೆ ಓದಿ

ನರಿಗಳಿಗೇಕೆ ಕೋಡಿಲ್ಲ

* ಶುಭಶ್ರೀ ಪ್ರಸಾದ್, ಮಂಡ್ಯ ರಸಋಷಿ ಕುವೆಂಪು ಅವರು ಇಂದಿಗೆ ಸುಮಾರು ನೂರು ವರ್ಷಗಳ ಹಿಂದೆ ಬರೆದ ಕಥೆ ಐತಿಹಾಸಿಕವಾಗಿಯೂ ಮಹತ್ವ ಹೊಂದಿದ್ದು, ಅದೇ ವೇಳೆಯಲ್ಲಿ ಹಲವು...

ಮುಂದೆ ಓದಿ

ಹಾಡಿನ ಬಂಡಿ

ರೈತನಾಗುವೆ ಅಪ್ಪನಂತೆ ನಾನೂ ಒಬ್ಬ ರೈತನಾಗುವೆ ಉತ್ತಿಬೆಳೆದು ಜನರಿಗೆ ಅನ್ನ ನೀಡುವೆ || ಗೋಧಿ ಜೋಳ ರಾಗಿ ನಾನು ಬೆಳೆಯುವೆ ಫಸಲು ಬಂದ ಮೇಲೆ ನಾನು ರಾಶಿ...

ಮುಂದೆ ಓದಿ

ಕೀಚಕನ ಸಂಹಾರಕ್ಕೆ ಮುನ್ನುಡಿ

(ಕಳೆದ ವಾರಗಳಲ್ಲಿ : ಅಜ್ಞಾತವಾಸವನ್ನು ಪೂರೈಸಲು ಹೊರಟ ಪಾಂಡವರು ಮಾರುವೇಷಗಳಲ್ಲಿ ವಿರಾಟನ ಅರಮನೆಯ ಊಳಿಗದಲ್ಲಿ ಸೇರಿಕೊಂಡರು. ದ್ರೌಪದಿಯು ವಿರಾಟನ ಪತ್ನಿಯ ಬಳಿ ಸೈರಂದ್ರಿಯಾಗಿ ಪ್ರಸಾಧನ ಕಾರ್ಯವನ್ನು ಕೈಗೊಂಡಿದ್ದ...

ಮುಂದೆ ಓದಿ

ಕಂಬಾರರ ಕರಿಮಾಯಿ

* ನೀತಾ ರಾವ್ ಸಾಹಿತಿ ಚಂದ್ರಶೇಖರ ಕಂಬಾರರು 49 ವರ್ಷಗಳ ಹಿಂದೆ ರಚಿಸಿದ ‘ಕರಿಮಾಯಿ’ ಕಾದಂಬರಿಯ ಹೊಸ ಓದು, ಈಗಿನ ತಲೆಮಾರಿನ ಓದುಗರನ್ನು ಎಷ್ಟು ತಟ್ಟಬಲ್ಲದು? ಹಳೆಯ...

ಮುಂದೆ ಓದಿ