Sunday, 11th May 2025

ಸಾಧಿಸುವ ತುಡಿತದ ಸೆಲೆ ಎಲ್ಲಿ ?

ಮಂಜುಳಾ ಡಿ ಸಾಹಸ, ಹೋರಾಟ ಇವೆಲ್ಲ ಪುರುಷರ ಕ್ಷೇತ್ರಗಳು ಎನ್ನುವ ಕಾಲವೂ ಇತ್ತು. ಹಿಮಾಲಯ ಏರುವಾಗ ಸಹಾಯ ಮಾಡುವ ಶೇರ್ಪಾಗಳೂ ಇದಕ್ಕೆ ಹೊರತಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಒಮ್ಮೆ ಈ ಪರ್ವತ ಏರಿ ಬದುಕುಳಿದು ಬಂದರೆ ಅದೇ ಅದಮ್ಯ ಸಾಹಸ. ಅಂತದ್ದರಲ್ಲಿ ಮಹಿಳಾ ಶೇರ್ಪಾ ಲಕ್ಪಾ ಶೇರ್ಪಾನಿ, ಒಂಭತ್ತು ಬಾರಿ ಎವರೆಸ್ಟ್‌ ಏರಿರುವುದು, ಆಕೆಯ ಸಾಧನೆಯ ಶಿಖರವನ್ನು ತೊರುತ್ತದೆ.  ಹಿಮಾಲಯದ ಅಗಾಧ ಹಿಮರಾಶಿಯಡಿಯಲ್ಲಿ ದಫನಾದ ಪರ್ವತಾರೋಹಿಗಳ ಸಂಖ್ಯೆ ಒಮ್ಮೆ ಕಂಪಿಸುವಂತದ್ದು. ಪರ್ವತದ ನೆತ್ತಿಯ ಮೇಲೆ ಹೆಜ್ಜೆಯಿಡುವ ಹಾದಿಯಲ್ಲಿ ಕಾಣುವ […]

ಮುಂದೆ ಓದಿ

ಬ್ರಿಟಿಷರ ವಿರುದ್ದ ಹೋರಾಟ ಸನ್ಯಾಸಿ ಆಂದೋಲನ

ಡಾ.ಜಯಂತಿ ಮನೋಹ‌ರ್‌ ನಮ್ಮ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವುದಕ್ಕಿಂತ ಸುಮಾರು ಒಂದು ಶತಮಾನದ ಮೊದಲು, ಬ್ರಿಟಿಷರ ವಿರುದ್ದ ಸನ್ಯಾಸಿಗಳ ಪಡೆಯೊಂದು ಹೋರಾಟ ನಡೆಸಿತ್ತು. ವ್ಯಾಪಾರಿಗಳಾಗಿದ್ದ ಈಸ್ಟ್...

ಮುಂದೆ ಓದಿ

ಆತ್ಮತೃಪ್ತಿಯ ಬದುಕು ಶ್ರೇಷ್ಠ

ಚಂದ್ರಶೇಖರ ಸ್ವಾಮೀಜಿ ಒಳ್ಳೆ ಮಾತನ್ನು ಇಷ್ಟ ಪಡುವುದು ಕಷ್ಟ. ಒಳ್ಳೆ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಇವೆರಡನ್ನೂ ಅರ್ಥ ಮಾಡಿಕೊಂಡರೆ ಜೀವನ ಸುಂದರವಾಗುವುದು. ನಮ್ಮಲ್ಲಿರುವ ಒಳ್ಳೆಯದನ್ನು ಹುಡುಕು....

ಮುಂದೆ ಓದಿ

ಪ್ರಾಮಾಣಿಕ ನಿರೂಪಣೆಯ ಆತ್ಮನಿವೇದನೆ

ಪುಸ್ತಕ ಪರಿಚಯ ಶಶಿಧರ ಹಾಲಾಡಿ ಪ್ರಾಮಾಣಿಕ ಮತ್ತು ನೇರ ನಿರೂಪಣೆಯಿಂದ ಗಮನ ಸೆಳೆಯುವ ಈ ಕೃತಿಯು ಕನ್ನಡದ ಬಹುಮುಖ್ಯ ಆತ್ಮಕಥೆಗಳಲ್ಲಿ ಒಂದಾಗಿ ಗುರುತಿಸಿಕೊಳ್ಳಬಲ್ಲದು. ಇತ್ತೀಚೆಗೆ ಕನ್ನಡದಲ್ಲಿ ಪ್ರಕಟಗೊಂಡ...

ಮುಂದೆ ಓದಿ

ಸುಬೇದಾರ್‌ ಎಂಬ ಸಮನ್ವಯ ಅಧಿಕಾರಿ

ಮೇಜರ್ ಡಾ ಕುಶ್ವಂತ್ ಕೋಳಿಬೈಲು (ಸೇನಾ ದಿನಚರಿಯ ಪುಟಗಳಿಂದ 05) ಭಾರತೀಯ ಸೇನೆಯಲ್ಲಿ ಅಧಿಕಾರಿಗಳು ಮತ್ತು ಸೈನಿಕರ ನಡುವೆ ಬಾಂಧವ್ಯದ ಕೊಂಡಿಯಾಗಿ ಕೆಲಸಮಾಡುವ ವಿಶಿಷ್ಟವಾದ ವರ್ಗವೊಂದಿದೆ. ಇದು...

ಮುಂದೆ ಓದಿ

ಮಲೆಗಳಲ್ಲಿ ಮದುಮಗಳು- ಓದುಗನೊಬ್ಬನ ಟಿಪ್ಪಣಿಗಳು

ಕೆ.ಸತ್ಯನಾರಾಯಣ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಹೇಗೆ ಓದಬೇಕು? ಆ ಅದ್ಭುತ ಕೃತಿಯನ್ನು ಓದುವವರಿ ಗೆಲ್ಲರಿಗೂ ಈ ಪ್ರಶ್ನೆ ಒಂದಲ್ಲಾ ಒಂದು ಬಾರಿ ಕಾಡಿಬಹುದು. ಹಿರಿಯ...

ಮುಂದೆ ಓದಿ

ನಮಗೇಕೆ ವಿದೇಶಿ ಅಮಲು ?

ಗೀತಾ ಕುಂದಾಪುರ ನಮಗೆ ಅದೇಕೋ ವಿದೇಶಿ ಅಮಲು. ಓದುವುದು, ಕೆಲಸ, ವಿಧ ವಿಧ ವಸ್ತುಗಳು, ಸೆಂಟ್ ಎಲ್ಲವೂ ವಿದೇಶದ್ದಾಗಿದ್ದರೆ ಉತ್ತಮ ಎಂಬ ನಂಬಿಕೆಯೋ ಭ್ರಮೆಯೋ ನಮ್ಮನ್ನು ಆವರಿಸಿದೆ....

ಮುಂದೆ ಓದಿ

ಬಾಲ್ಯವೆಂದರೆ ಕದಿಯುವುದೇ ಏನೋ!

ಸುಲಲಿತ ಪ್ರಬಂಧ ಬಿ.ಕೆ.ಮೀನಾಕ್ಷಿ ಮೈಸೂರು ಬಾಲ್ಯದಲ್ಲಿ ಕದ್ದು ತಿನ್ನುವ ಆಸೆ, ಆ ರುಚಿ ಇಂದು ನಮ್ಮ ಬುತ್ತಿ ಚಿಗುರು. ಆದರೆ, ಈಗಿನ ಮಕ್ಕಳು ಕದ್ದು ತಿನ್ನುವ ಸಂತಸದಿಂದ...

ಮುಂದೆ ಓದಿ

ಜಳಕವೆಂಬ ಜಾದೂ

ದೇಹದ ನೋವು ಮರೆಸುವ, ಮನದ ದುಗುಡ ತೊಳೆಯುವ ಬಿಸಿನೀರಿನ ಸ್ನಾನದ ಸುಖವನ್ನು ವರ್ಣಿಸಲು ಪದಗಳು ಸಾಲವು. ಶ್ರೀರಂಜನಿ ನನಗೆ ಶಿವರಾಮ ಕಾರಂತರ ‘ಬೆಟ್ಟದ ಜೀವ’ ಇಷ್ಟವಾಗಲು ಇರುವ...

ಮುಂದೆ ಓದಿ

ಇಲ್ಲಿ ಚಳಿಯೇ ಕೊಲೆಗಾರ

ಮೇಜರ್ ಡಾ ಕುಶ್ವಂತ್ ಕೋಳಿಬೈಲು ಒಂದು ದೇಶದ ಸೇನೆ ನಡೆದುಕೊಳ್ಳುವ ರೀತಿಯಿಂದ ಆ ದೇಶದ ಪರಂಪರೆಯನ್ನು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಯ ಬಹುದು. ಯುದ್ಧವೆಂದ ಮೇಲೆ ಸೋಲು-ಗೆಲುವುಗಳು...

ಮುಂದೆ ಓದಿ