ದೊಡ್ಡಣ್ಣನ ಮನೆಯಲ್ಲಿ ಧಮಕಿ ರಾಜಕೀಯ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆ ಇಡೀ ವಿಶ್ವದ ಗಮನ ಸೆಳೆಯುವ ವಿದ್ಯಮಾನ. ಆದ್ದರಿಂದಲೇ, ಅಲ್ಲಿ ನಡೆಯುವ ಅಪಸವ್ಯಗಳು ಬಹು ಬೇಗನೆ ಪ್ರಚಾರ ಪಡೆಯುತ್ತವೆ. ಈಗ ಆಗುತ್ತಿರುವುದೂ ಅದೇ. ಮರು ಚುನಾವಣೆ ಬಯಸಿರುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರವಾಗಿ ಸಾಕಷ್ಟು ಮತಗಳು ಬೀಳದೇ ಇದ್ದರೂ, ಎದುರಾಳಿ ಜೋ ಬೈಡೆನ್ ಬಹುಮತ ಗಳಿಸುವತ್ತ ಸಾಗಿದ್ದು ಜಯದ ಹೊಸ್ತಿಲಲ್ಲಿದ್ದರೂ, ಅಧ್ಯಕ್ಷ ಸ್ಥಾನದಲ್ಲಿರುವ ಟ್ರಂಪ್ ಅವರದ್ದು ಒಂದೇ ಮಂತ್ರ – ನಾನು ಗೆದ್ದಿದ್ದೇನೆ! ಮತ ಎಣಿಕೆಯಲ್ಲಿ […]
ಒಮ್ಮೆ ಮಗಳು ಭೂಮಿ ಕೇಳಿದ ಒಂದು ಪ್ರಶ್ನೆ ನನಗೆ ದಿಗಿಲು ಮೂಡಿಸಿತು. ಶಿಷ್ಯೆೆಯರಿಗೆ ನೃತ್ಯ ಕಲಿಸುತ್ತಾ ‘ಸಂಚಾರಿ’ ಭಾವವನ್ನು ಕಥೆಯಂತೆ ಭಾವಿಸಿಕೊಂಡು, ಪ್ರೇಕ್ಷಕರಿಗೆ ಹೇಗೆ ಕಥೆ ಹೇಳಿದಂತೆ...
ರಂಗಸ್ಪಂದ (ನಾಟಕ ವಿಮರ್ಶೆಗಳು), ನೆಲದ ತಾರೆಗಳು (ಚಿತ್ರಗಳು- ಸಮೀಕ್ಷೆಗಳು) ಮತ್ತು ಪ್ರಬೋಧ (ಚಿಂತನ ಗುಚ್ಛ) ಎಂಬ ಮೂರು ಪುಸ್ತಕಗಳು ಇಂದು ಮೈಸೂರಿನ ನಟನ ರಂಗಶಾಲೆಯ ಆವರಣದಲ್ಲಿ ಅನಾವರಣಗೊಳ್ಳುತ್ತಿದೆ....
ಕನ್ನಡ ನಾಡಿನಿಂದ ಒಂದು ವಾಕಿಂಗ್ ಸ್ಟಿಕ್ ಗಾಂಧೀಜಿಯವರ ಕೈ ಸೇರಿದ ಕಥನ ಬಹು ಕುತೂಹಲಕಾರಿ. ಹಿರಿಯ ಕವಿ ಗೋವಿಂದ ಪೈಯವರ ಮೂಲಕ ಗಾಂಧೀಜಿಯವರನ್ನು ತಲುಪಿದ ಈ ಕೋಲು...
ತಿಪಟೂರಿನಲ್ಲಿ 1935, ಮೇ 3 ರಂದು ವೆಂಕಟಲಕ್ಷ್ಮಮ್ಮ, ರಾಮಧ್ಯಾನಿ ವೆಂಕಟ ಕೃಷ್ಣಭಟ್ಟರ ಕುವರನಾಗಿ ಜನಿಸಿದ, ಕನ್ನಡಸೇವಕ ಸಿ.ವಿ. ಶಿವಶಂಕರ್ (ಚಿಟ್ಟನಹಳ್ಳಿ ವೆಂಕಟಕೃಷ್ಣಭಟ್ಟ ಶಿವಶಂಕರ್) ನಮ್ಮ ನಾಡಿನ ಹೆಮ್ಮೆ!...
ಹಿರಿಯರ ಆತ್ಮಗಳನ್ನು ನೆನಪಿಸಿಕೊಂಡು ಗೌರವಿಸುವ ಪಾಶ್ಚಾತ್ಯರ ಹಾಲೋವೀನ್ ಹಬ್ಬ ಈ ವಾರ ಕೊನೆಗೊಂಡಿದೆ. ನಮ್ಮದೇಶದ ಹಿರಿಯರ ಹಬ್ಬ ಎನಿಸಿದ ಪಿತೃಪಕ್ಷದ ಉದ್ದೇಶವೂ ಇದೇ ಅಲ್ಲವೆ? ಟಿ.ಎಸ್.ಶ್ರವಣ ಕುಮಾರಿ...
ಮೇಜರ್ ಡಾ ಕುಶ್ವಂತ್ ಕೋಳಿಬೈಲು ಏಪ್ರಿಲ್ ತಿಂಗಳಿನಲ್ಲಿ ದೇಶದೆಲ್ಲೆಡೆ ಲಾಕ್‌ಡೌನ್ ಜಾರಿಯಲ್ಲಿತ್ತು. ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಏಪ್ರಿಲ್ ತಿಂಗಳ ಹದಿನೇಳು ಮತ್ತು ಹದಿನೆಂಟರಂದು ಭಾರತೀಯ ರೈಲ್ವೆ, ಸೈನಿಕರ...
ಹಂಪೆಯ ವಿರೂಪಾಕ್ಷ ದೇಗುಲದ ಆವರಣದಲ್ಲಿ ಒಂದು ಭುವನೇಶ್ವರಿಯ ಗುಡಿ ಇದೆ. ಇದೇ ರೀತಿ ಹಸಿರಿನ ಸಿರಿ ಉತ್ತರ ಕನ್ನಡದ ಸಿದ್ದಾಪುರದಲ್ಲಿ ಭುವನೇಶ್ವರಿಯ ದೇಗುಲವಿದೆ. ಕನ್ನಡಾಭಿಮಾನಕ್ಕೆ ಪ್ರತೀಕ ಎನಿಸಿರುವ...
ಎಚ್.ಎಸ್.ವೆಂಕಟೇಶಮೂರ್ತಿ ಹಿರಿಯ ಕವಿ ಎಚ್ಚೆಸ್ವಿಯವರು ಬುದ್ಧನ ಕುರಿತು ಧ್ಯಾನಿಸುತ್ತಾ ಒಂದು ಮಹಾಕಾವ್ಯವನ್ನು ರಚಿಸಿದ್ದಾರೆ. ಇಂದಿನ ಕರೋನಾ ಸಂಕಟದ ಸಂದರ್ಭದಲ್ಲಿ ಬುದ್ಧನ ಕಥನವು ನಮ್ಮ ಜೀವನದಲ್ಲಿ ಹೊಸ ಅರ್ಥಗಳನ್ನು...
ನಾವು ಕ್ಷೇಮವಾಗಿರಲು ಕಾಡು, ಬೆಟ್ಟಗಳು ಸುರಕ್ಷಿತವಾಗಿರಬೇಕು. ಆ ಉದ್ದೇಶ ಹೊಂದಿರುವ ಗಾಡ್ಗಿಳ್ ವರದಿ ಮತ್ತು ಕಸ್ತೂರಿ ರಂಗನ್ ವರದಿಗಳನ್ನು ಜಾರಿಗೆ ತರಲು ಅಧಿಕಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಇದು...