ಟಿ.ಎಸ್.ಶ್ರವಣ ಕುಮಾರಿ ನಾವು ನೋಡಿಕೊಂಡು ಬಂದಿದ್ದ ಎಷ್ಟೋ ಪ್ರದೇಶಗಳು ಬೂದಿಯಾಗತೊಡಗಿದ್ದನ್ನು ಟೀವಿಯ ಪರದೆಯ ಮೇಲೆ ಕಂಡೆವು. ಅದರಿಂದುಂಟಾದ ವಾಯು ಮಾಲಿನ್ಯ ಅದೆಷ್ಟೋ ಮೈಲುಗಳ ಸುತ್ತಳತೆಗೂ ವ್ಯಾಪಿಸಿ ಅಲ್ಲಿನ ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ಸೇರಿಕೊಳ್ಳುವ ಸೂಚನೆ ಮೇಲಿಂದ ಮೇಲೆ ಬರುತ್ತಲೇ ಇತ್ತು. ನಾವು ಚಿಕ್ಕವರಿದ್ದಾಗ ‘ಬೆಟ್ಟಕ್ಕೆ ಬೆಂಕಿ ಹೊತ್ತಿತೋಡಿರೋ ಓಡಿರೋ’ ಎನ್ನುವ ಆಟವೊಂದನ್ನು ಆಡುತ್ತಿದ್ದೆವು. ಆಗ ಅದೊಂದು ಮೋಜು; ಆದರೆ ಈ ವಾಕ್ಯದ ಕರಾಳ ಸ್ವರೂಪವನ್ನು ಕಂಡಿದ್ದು ಕಳೆದ ವರ್ಷ ಮತ್ತು ಅದರ ಹಿಂದಿನ ವರ್ಷ […]
ಶಶಿಧರ ಹಾಲಾಡಿ ನಮ್ಮ ರಾಜ್ಯದ ಕರಾವಳಿಯ ಪುರಾತನ ಸಂಸ್ಕೃತಿಯ ಕಥನಗಳನ್ನು ಹಂದರವಾಗಿರಿಸಿಕೊಂಡು, ವರ್ತಮಾನ ಸಮಾಜದ ಸಾಂದರ್ಭಿಕ ಶಿಶುವಾಗಿರುವ ಮನುಷ್ಯನ ವರ್ತನೆಯನ್ನು ಪ್ರಾಮಾಣಿಕವಾಗಿ ಸಂಶೋಧಿಸಲು ಪ್ರಯತ್ನಿಸುವ ‘ಬೂಬರಾಜ ಸಾಮ್ರಾಜ್ಯ’...
ಹಂಪೆಯ ವಿರೂಪಾಕ್ಷ ದೇಗುಲದ ರಂಗಮಂಟಪದಲ್ಲಿರುವ ಹಲವು ವರ್ಣಚಿತ್ರಗಳು ಇಂದಿಗೂ ಉಳಿದುಕೊಂಡು ಬಂದಿವೆ. 1565ರಲ್ಲಿ ಹಂಪೆಯ ಪತನಾನಂತರ, ದೇಗುಲದ ಜೀರ್ಣೋದ್ಧಾರ ನಡೆದು, ಆ ಸಮಯದಲ್ಲಿ ಈ ಚಿತ್ರ ಗಳನ್ನು...
ಪ್ರಮುಖ ಹೊಯ್ಸಳ ಶೈಲಿಯ ವಾಸ್ತು ಕಲಾಕೃತಿ ಎಂದೇ ಗುರುತಿಸಿಲ್ಪಟ್ಟಿರುವ ದೊಡ್ಡಗದ್ದುವಳ್ಳಿ ಲಕ್ಷ್ಮಿ ದೇಗುಲ ದಲ್ಲಿರುವ ಪ್ರಧಾನ ವಿಗ್ರಹ ಮೊನ್ನೆ ರಾತ್ರಿ ಮುರಿದು ಬಿದ್ದಿದೆ. ಆಧುನಿಕ ಯುಗ ಎಂದೇ...
ಇಂದಿನ ಅಂತರ್ಜಾಲಾಧಾರಿತ ಪ್ರದರ್ಶನ ಯುಗದಲ್ಲಿ, ತಂತ್ರಜ್ಞಾನದ ಲಾಭಗಳನ್ನು ಉಪಯೋಗಿಸಿಕೊಂಡು, ಅದು ಕಲೆ ಯನ್ನು ಕಬಳಿಸದಿರುವ ವಿಧಾನಗಳನ್ನು ನಾವು ಹುಡುಕಬೇಕಾಗಿರುವುದು ಕಲಾ ಜಗತ್ತಿನ ಈ ಹೊತ್ತಿನ ತುರ್ತು. ಡಾ.ಕೆ.ಎಸ್.ಪವಿತ್ರ...
ನಿವೃತ್ತ ಡಿ.ಜಿ.ಪಿ., ಡಾ. ಡಿ.ವಿ.ಗುರುಪ್ರಸಾದ್ ವಿರಚಿತ ‘ದಂತಕತೆಯಾದ ದಂತಚೋರ’ (ಸಪ್ನ ಬುಕ್ ಹೌಸ್ ಪ್ರಕಟಣೆ, 340 ಪುಟಗಳು ಬೆಲೆ ರೂ.250) ಪುಸ್ತಕದ ಆಯ್ದ ಭಾಗ. ಮಾದಯ್ಯ-ತಂಗವೇಲುರ ಭೀಕರ...
ಡಾ.ಪ್ರಕಾಶ್ ಕೆ.ನಾಡಿಗ್ ತುಮಕೂರು ಜಗತ್ತಿನ ಎಲ್ಲಾ ಸಂಸ್ಕೃತಿಗಳಲ್ಲೂ, ಮತ ಧರ್ಮಗಳಲ್ಲೂ ಹಬ್ಬ, ಹರಿದಿನ ಮತ್ತು ಆಚರಣೆಗಳಿಗೆ ಅದರದೇ ಆದ ವಿಶೇಷತೆ ಇದೆ, ಮಹತ್ವ ಇದೆ. ನಮ್ಮ ನಾಡಿನ...
ಪ್ರವಾಸವೇ ನಮ್ಮ ಜೀವನದ ಉಲ್ಲಾಸ. ಈಗ ಅಂದರೆ ಕೋವಿಡ್ ಸೋಂಕು ಕಡಿಮೆಯಾಗುತ್ತಿರುವ ಈ ದಿನಗಳು, ಮುಂದಿನ ಪ್ರವಾಸಕ್ಕೆ ಯೋಜಿಸುವ ಸಮಯ. ನಿಮ್ಮ ಮುಂದಿನ ಪ್ರವಾಸ ಎಲ್ಲಿಗೆ ಎಂದು...
ಬಾಲಕೃಷ್ಣ ಎನ್. ಇಡೀ ದೇಶಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಕೊಡುಗೆ ನೀಡುವಲ್ಲಿ ಕರ್ನಾಟಕ ಮೊದಲ ಸ್ಥಾನ. ಅದರಲ್ಲೂ ಸರಕಾರಿ ಆಸ್ಪತ್ರೆ ಗಳಂತೂ ಮಾಡಿದ ಸೇವೆ ಅಮೋಘ. ಆದರೆ...
ಮಲ್ಲಿಕಾರ್ಜುನ ಹೆಗ್ಗಳಗಿ ಮುಧೋಳ ಒಂಬತ್ತು ವರ್ಷ ಜೈಲಿನಲ್ಲಿ ಕಳೆದ ನೆಹರೂ ಅವರು ಆ ದಿನಗಳನ್ನು ಕ್ರಿಯಾತ್ಮಕವಾಗಿ ಕಳೆದರು. ಗುಲಾಬಿ ಗಿಡಗಳನ್ನು ಬೆಳೆಸಿದರು ಮತ್ತು ಉತ್ತಮ ಗ್ರಂಥಗಳನ್ನು ರಚಿಸಿದರು....