Wednesday, 14th May 2025

ವಾಙ್ಮಯ ತಪಸ್ವಿ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ

ಡಾ.ಬಿ.ಜನಾರ್ಧನ ಭಟ್‌ ಬನ್ನಂಜೆ ಗೋವಿಂದಾಚಾರ್ಯರು ಉಡುಪಿಯ ವಿದ್ವತ್ ಪರಂಪರೆಯ ಆಧುನಿಕ ಕಾಲದ ಬೆರಗು. ಅವರು ಸಂಸ್ಕೃತ  ವಿದ್ವಾಂಸ,  ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆಯಬಲ್ಲ ಲೇಖಕ, ಚಿಂತಕ, ವಾಗ್ಮಿ, ಸಂಸ್ಕೃತದಿಂದ ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಬಲ್ಲ ಅನುವಾದಕ, ಅಪ್ರಕಟಿತ ಸಂಸ್ಕೃತ ಗ್ರಂಥಗಳನ್ನು ಸಂಪಾದಿಸಿ, ಟಿಪ್ಪಣಿ ಸಹಿತ ವಿಶ್ಲೇಷಿಸಬಲ್ಲ ಪಂಡಿತ, ಪತ್ರಿಕೆಯೊಂದರ ಸಾಪ್ತಾಹಿಕ ವಿಭಾಗದ ಸಂಪಾದಕ ಎಲ್ಲವೂ ಆಗಿದ್ದರು. ಸಂಸ್ಕೃತ ಪರೀಕ್ಷೆಯಲ್ಲಿ ಕನಿಷ್ಟ ಅಂಕಗಳು ದೊರೆಯದೇ ನಪಾಸಾದರೂ, ತಾನೇ ಅಧ್ಯಯನ ನಡೆಸಿ ಅಪಾರ ಪಾಂಡಿತ್ಯವನ್ನು ಗಳಿಸಿದ ಅಪರೂಪದ ಸಾಧಕ. ಇತ್ತೀಚೆಗೆ ನಮ್ಮನ್ನು […]

ಮುಂದೆ ಓದಿ

ಬೆರಳ ತುದಿಯಲ್ಲಿ ಕನ್ನಡದ ಕಂಪು

ಬೆಂ.ಶ್ರೀ.ರವೀಂದ್ರ ಅಲರ್ ಎಂಬ ಕನ್ನಡ-ಇಂಗ್ಲಿಷ್ ನಿಘಂಟು ಇಂದು ಆನ್‌ಲೈನ್‌ನಲ್ಲಿ ದೊರೆಯುತ್ತಿದೆ. ಕಿಟ್ಟೆಲ್ ಅವರು ರಚಿಸಿದ ಕನ್ನಡ-ಇಂಗ್ಲಿಷ್ ನಿಘಂಟಿನ ವ್ಯಾಪ್ತಿಗೆ ಹೋಲಿಸಬಹುದಾದ, ‘ಅಲರ್’ ಎಂಬ ಹೆಸರಿನ ಈ ನಿಘಂಟನ್ನು...

ಮುಂದೆ ಓದಿ

ಕೈಲಾಸ ಮಾನಸ

ಸಿರಿ ಮೂರ್ತಿ ಬೇರೆ ಏನೇ ಆಯಾಮಗಳಿರಲಿ, ಕೋವಿಡ್ 19 ವಿಧಿಸಿದ ಗೃಹಬಂಧನದಲ್ಲಿ ಹಲವರಿಗೆ ನಾನಾ ರೀತಿಯ ಹವ್ಯಾಸಗಳನ್ನು ಮುಂದು ವರಿಸಲು ಅನುಕೂಲವಾಗಿದ್ದಂತೂ ನಿಜ. ನಾನು ಈ ಲಾಕ್ ಡೌನಿನಲ್ಲಿ...

ಮುಂದೆ ಓದಿ

ಯಾರಿಂದ ಬಂತು ಸ್ವಾತಂತ್ರ‍್ಯ? ಹೇಗೆ ಬಂತು ಸ್ವಾತಂತ್ರ‍್ಯ ?

ಮಂಜುನಾಥ ಅಜ್ಜಂಪುರ ನಮ್ಮ ದೇಶದ ಇತಿಹಾಸದ ನೈಜ ವಿವರಗಳು ಜನಸಾಮಾನ್ಯರಿಗೆ ಎಷ್ಟು ಲಭ್ಯ? ಶಾಲಾ ಕಾಲೇಜುಗಳಲ್ಲಿ ಬೋಧಿಸು ತ್ತಿರುವ ಸ್ವಾತಂತ್ರ್ಯ ಹೋರಾಟದ ವಿವರಗಳು ಎಷ್ಟು ಪಾರದರ್ಶಕ? 1947ನೆಯ...

ಮುಂದೆ ಓದಿ

ಸಾವಿರದ ಕನಸುಗಳು

ಮಂಜುಳಾ ಡಿ.  ಈ ಕುಡಿತ ಎಂಬುದೊಂದು ನಮ್ಮ ರಾಜ್ಯದಲ್ಲಿ ಇರದೇ ಹೋಗಿದ್ದರೆ ನನ್ನ ಬದುಕು ಬೇರೆಯೇ ಆಗಿರುತ್ತಿತ್ತು ಎಂದ ಆ ಗಾರ್ಮೆಂಟ್ ಉದ್ಯೋಗಿ ಮಹಿಳೆಯ ಮಾತಿನಲ್ಲಿ ಅದೆಷ್ಟು...

ಮುಂದೆ ಓದಿ

ಪ್ರಕೃತಿಗಿಂತ ಪವಿತ್ರ ವಿಷಯ ಇನ್ನೊಂದಿಲ್ಲ

ಸೌರಭ ರಾವ್ ಬಿಗ್ ಕ್ಯಾಟ್ ಡೈರಿ ಎಂಬ ಬಿಬಿಸಿ ಟೆಲಿವಿಷನ್ ಸರಣಿಯು 1996ರಲ್ಲಿ ಮೊದಲ ಬಾರಿ ಪ್ರಸಾರಗೊಂಡಾಗ, ನಿರೂಪಕ ರಾಗಿ ಕಾರ್ಯ ನಿರ್ವಹಿಸಿದ ಜಾನಥನ್ ಸ್ಕಾಟ್ ಅವರು,...

ಮುಂದೆ ಓದಿ

ಮನಸ್ಸಿಗೂ ಒಂದು ಮಾಸ್ಕ್ !

ಶ್ರೀರಂಜನಿ ಅಡಿಗ ಮನಸ್ಸು ಯಾವತ್ತೂ ತಡೆ ಒಡೆದ ಅಣೆಕಟ್ಟಿನ ನದಿಯಂತೆ ಸಿಕ್ಕಲೆಲ್ಲಾ ಪ್ರವಹಿಸುವ ನದಿಯಂತೆ ಚಂಚಲ. ಕೆಲವೊಮ್ಮೆ ಎಂದೆಂದಿಗೂ ಬದಲಿಸಲು ಆಗದೇ ಇರುವಂಥ ಚೌಕಟ್ಟನ್ನೂ ಹಾಕಿ ನಮ್ಮನ್ನು...

ಮುಂದೆ ಓದಿ

ಕಾವ್ಯದ ಸೂಕ್ಷ್ಮ ದನಿ

ಡಾ.ಟಿ.ಯಲ್ಲಪ್ಪ ಕವಿ, ಕಾದಂಬರಿಕಾರ, ಸಾಹಿತ್ಯ ಸಂಘಟಕ ಡಾ. ನಾ. ಮೊಗಸಾಲೆಯವರು ರಚಿಸಿದ ಎಲ್ಲಾ ಕವನಗಳು ಒಂದು ಸಂಪುಟದಲ್ಲಿ ಅಡಕಗೊಂಡು ‘ನೀಲ ಆಕಾಶ’ (ಈ ತನಕದ ಕವನಗಳು) ಎಂಬ...

ಮುಂದೆ ಓದಿ

ಮಾಸ್ತಿ ಕಥೆಗಳಿಗೆ ನೂರು ವರ್ಷ

ಕೆ.ಸತ್ಯನಾರಾಯಣ ಸಣ್ಣ ಕಥೆಗಳಿಂದಲೇ ಮಹಾನ್ ಲೇಖಕರಾಗಿ ಬೆಳೆದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್. ಅವರ ಕಥೆಗಳನ್ನು ಮತ್ತೆ ಮತ್ತೆ ಓದುವ ಅನುಭವವೇ ವಿಶಿಷ್ಟ. ಕೆ.ಸತ್ಯನಾರಾಯಣ ಅವರು ಕನ್ನಡದ ಪ್ರಮುಖ ಕಥೆಗಾರರು....

ಮುಂದೆ ಓದಿ

ನಮ್ಮ ಮೊಮ್ಮಕ್ಕಳ ಆಸ್ತಿ ಕದ್ದಿದ್ದೇವೆ – ಜಾನಥನ್‌ ಸ್ಕಾಟ್‌ ಉವಾಚ

ಸೌರಭ ರಾವ್ ಆಫ್ರಿಕಾದಲ್ಲಿ ಬಂದಿಳಿದ ತಕ್ಷಣವೇ ನನ್ನ ಜೀವನ ಹಿಂದೆಂದಿಗಿಂತಲೂ ಸುಂದರವಾಗಿಬಿಟ್ಟಿತು ಎಂದು ಹೇಳುವಂತಿಲ್ಲ. ನಾನು ಮೊದಲು ಬಂದಿಳಿದದ್ದು ಸೌತ್ ಆಫ್ರಿಕಾದ ಜೋಹಾನ್ಸ್’ಬರ್ಗ್‌, ಕೆನ್ಯಾ ಅಲ್ಲ. ಆಗ...

ಮುಂದೆ ಓದಿ