Wednesday, 14th May 2025

ಕಣ್ಮರೆಯಾದೀತೆ ಈ ಹಕ್ಕಿ !

ಸಂಡೆ ಸಮಯ ಸೌರಭ ರಾವ್ ತುರ್ತು ಸಂರಕ್ಷಣಾ ಕೆಲಸ ನಡೆಯದಿದ್ದರೆ ಇಪ್ಪತ್ತು ವರ್ಷಗಳಲ್ಲಿ ಲೆಸ್ಸರ್ ಫ್ಲಾರಿಕನ್ ಮರೆಯಾಗಲಿದೆ. ಈ ಕುರಿತು ವನ್ಯಜೀವಿ ಸಂರಕ್ಷಣಾ ವಿಜ್ಞಾನಿ ಡಾ. ನೈಜೆಲ್ ಕಾಲರ್ ಅವರು ವೈಲ್ಡ್ ಲೈಫ್ ಕಾನ್ಸರ್ವೇಷನ್ ಸೊಸೈಟಿ, ಇಂಡಿಯಾ ಬ್ಲಾಗಿನಲ್ಲಿ ಬರೆದ ಲೇಖನದ ಭಾವಾನುವಾದ ಇದು. ಲೆಸ್ಸರ್ ಫ್ಲಾರಿಕನ್ ಭವಿಷ್ಯದ ಬಗ್ಗೆ ನನಗೆ ಭಯವಿದೆ. ಭಾರತದಲ್ಲಿರುವ ಮೂರು ತಳಿವರ್ಧಕ ಬಸ್ಟರ್ಡ್ ಜಾತಿ ಹಕ್ಕಿಗಳಲ್ಲಿ ಇದರ ಬಗ್ಗೆಯೇ ನನಗೆ ಅತೀವ ಆತಂಕವಿದೆ. ಗ್ರೇಟ್ ಇಂಡಿಯನ್ ಬಸ್ಟರ್ಡ್ (ಜಿಐಬಿ) ಮತ್ತು ಬೆಂಗಾಲ್ […]

ಮುಂದೆ ಓದಿ

ನಾವು ಏರುವ ದುರ್ಗ

ಭಾವಾನುವಾದ: ಡಾ.ಮೈ.ಶ್ರೀ.ನಟರಾಜ 20 ಜನವರಿ 2021 ರಂದು ಅಮೆರಿಕದ ನೂತನ ಅಧ್ಯಕ್ಷ ಬೈಡನ್ ಉಪಾಧ್ಯಕ್ಷೆಯಾಗಿ ಹ್ಯಾರಿಸ್ ವಚನ ಸ್ವೀಕಾರದ ಸಂದರ್ಭದಲ್ಲಿ ಅಮೆರಿಕದ ತರುಣಿ ಕವಯಿತ್ರಿ ಅಮ್ಯಾಂಡ ಗೋರ್ಮನ್...

ಮುಂದೆ ಓದಿ

ಸೈನಿಕರ ನಾಡಿಗೆ ಮತ್ತೊಂದು ಹಿರಿಮೆ – ಜನರಲ್‌ ತಿಮ್ಮಯ್ಯ ಮ್ಯೂಸಿಯಂ

ಅನಿಲ್‌ ಎಚ್‌.ಟಿ ಸ್ವತಂತ್ರ ಭಾರತದ ಸೇನಾಪಡೆಯ ಕೊಡಗಿನ ಫೀಲ್ಡ್‌ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಎಂಬಿಬ್ಬರು ವೀರಸೇನಾನಿಗಳು ಕಂಗೊಳಿಸಿದ್ದಾರೆ. ಈ ಇಬ್ಬರೂ ಮಹಾನ್ ಸೇನಾನಿಗಳ ಜೀವನ...

ಮುಂದೆ ಓದಿ

ಗಟ್ಟಿಗಿತ್ತಿ ನನ್ನಜ್ಜಿ

ಸುಲಲಿತ ಪ್ರಬಂಧ ವಿಜಯಶ್ರೀ ಹಾಲಾಡಿ ಅಮ್ಮಮ್ಮನಿಗೆ ಸರಿಯಾಗಿ ಅರವತ್ತು ವರ್ಷ ಆಗುವಾಗ ನೀನು ಹುಟ್ಟಿದ್ದು. ನಿಮ್ಮಿಬ್ಬರ ಸಂವತ್ಸರವೂ ಒಂದೇ; ‘ರಾಕ್ಷಸ’ ಸಂವತ್ಸರ. ಹಾಗಾಗಿ ನಿಮ್ಮಿಬ್ಬರ ಗುಣವೂ ಒಂದೇ,...

ಮುಂದೆ ಓದಿ

ಮೌನದ ಬಗ್ಗೆ ಮೌನ ಮುರಿಯುತ್ತಾ

ಸಂಡೆ ಸಮಯ ಸೌರಭ ರಾವ್‌ ಬಾಳ್ವೆ ಮೇಲಿನ ಭಕ್ತಿಯ ಕರೆ – ವಿರಕ್ತಿಯ ಕರೆಯ ನಡುವೆ ಸಿಲುಕಿ ತೊಳಲಾಡುವ ಮೌನ. ಅನುಭವ ಶೋಧನೆಯ ಅಂತ ರ್ಮುಖತೆಯ ಮೌನ....

ಮುಂದೆ ಓದಿ

ಮುದ್ದಣ ಮನೋರಮೆಯರ ಸಲ್ಲಾಪ ವೈಖರಿ

ಬೇಲೂರು ರಾಮಮೂರ್ತಿ ಇಂದು ಮಹಾಕವಿ ಮುದ್ದಣನ (ನಂದಳಿಕೆ ಲಕ್ಷ್ಮೀನಾರಾಯಣ) ಜನ್ಮದಿನ. ತನ್ನ ಮುದ್ದಿನ ಮಡದಿಯನ್ನು ಹಲವು ಹೆಸರು ಗಳಿಂದ ಕರೆಯುತ್ತಿದ್ದ ಈ ಕವಿ ಹೊಸಕನ್ನಡದ ಮೊದ ಮೊದಲ...

ಮುಂದೆ ಓದಿ

ಹಳ್ಳಿಜೀವಗಳ ತಲ್ಲಣಗಳು

ಪುಸ್ತಕ ಪರಿಚಯ ಶಶಿಧರ ಹಾಲಾಡಿ ಇಪ್ಪತ್ತೊಂದನೆಯ ಶತಮಾನದ ಗ್ರಾಮೀಣ ಜನರು ಹಳ್ಳಿಯ ಬೇಗುದಿ ತಾಳಲಾರದೆ ಬೆಂಗಳೂರಿನಂತಹ ಮಹಾನಗರಕ್ಕೆ ಗುಳೆ ಬಂದು, ಇಲ್ಲಿ ಬೆಂಕಿಯಲ್ಲಿ ಬೇಯುವ ನೋವನ್ನು ಹಿಡಿದುಕೊಡುವ...

ಮುಂದೆ ಓದಿ

ನಭಕ್ಕೆ ನೆಗೆದ ಪಿಕಳಾರ

ಅದೊಂದು ದಿನ ಶಾಲೆಯ ಕೆಲಸ ಮುಗಿಸಿ ಮನೆಗೆ ಬಂದಾಗ ಆಶ್ಚರ್ಯ ಕಾದಿತ್ತು. ಬಾಗಿಲ ಅಕ್ಕಪಕ್ಕ ಒಂದು ಅಡಿ ಅಂತರದಲ್ಲಿ ಕ್ರಿಸ್‌ಮಸ್ ಗಿಡಗಳಿವೆ. ಒಂದು ಗಿಡದ ಕೊಂಬೆಯ ಬುಡದಲ್ಲಿ...

ಮುಂದೆ ಓದಿ

ಓಝೋನ್‌ಗಿಂತ ಗ್ರೀನ್‌ ಝೋನ್‌ ಮುಖ್ಯ

ಮಣ್ಣೆ ಮೋಹನ್‌ ಹಲೋ!ಗೌಡ್ರೆ ಹೇಗಿದ್ದೀರಾ?’ ಫೋನ್ ರಿಂಗಣಿಸಿತು. ‘ಹೋ! ಶಾನುಭೋಗರಾ, ನಾನು ಚಂದ ಇದೀನಿ. ನೀವು?’ ‘ಅಂದಹಾಗೆ ನಿಮ್ಮದು ಯಾವ ಗ್ರೂಪ್?’ ‘ಇದೇನು ಶಾನುಭೋಗರೆ ಇಂಗೆ ಕೇಳ್ತೀರಾ,...

ಮುಂದೆ ಓದಿ

ಹಳೆಯ ಫೋನು ಎಂದ್ರೆ ನನಗಿಷ್ಟ

ಸೂರಿ ಹಾರ್ದಳ್ಳಿ ಇಂದು ಹೊಸ ಸ್ಮಾರ್ಟ್‌ಫೋನ್‌ಗಳ ಕಾಲ. ಹಿಂದಿನ ದಿನಗಳಲ್ಲಿ ಮನೆಯವರೆಲ್ಲರ ಪ್ರೀತಿಯ ಲ್ಯಾಂಡ್‌ಲೈನ್ ಇತ್ತು. ಅದು ಮುದಿಯಾಗಿ, ಅಟ್ಟಕ್ಕೇರಿಸುವಾಗ ಎಷ್ಟು ಸಂಕಟ, ನೋವಾಯಿತು ಗೊತ್ತಾ! ಹಗಲು...

ಮುಂದೆ ಓದಿ