ಡಾ.ಕೆ.ಎಸ್.ಚೈತ್ರಾ ಕಳೆದ ಒಂದು ವರ್ಷದ ಅವಧಿಯು ಐತಿಹಾಸಿಕ. ಹಿಂದೆಂದೂ ಕಾಣದಂತಹ ಲಾಕ್‌ಡೌನ್, ವೈರಸ್ ಸೋಂಕಿನ ಭಯಕ್ಕೆ ನಾವೆಲ್ಲರೂ ಸಾಕ್ಷಿಯಾದೆವು. ಲಾಕ್‌ಡೌನ್ ಸಂದರ್ಭದಲ್ಲಿ ಕರೋನಾ ಕುರಿತ ಮಾಹಿತಿಯನ್ನು ಪ್ರತಿ ದಿನ ಜನರಿಗೆ ನೀಡುವಂತಹ ದೂರದರ್ಶನ ಕಾರ್ಯಕ್ರಮ ವನ್ನು ನಡೆಸಿಕೊಟ್ಟ ವೈದ್ಯೆೆಯೊಬ್ಬರು ತಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ನಿರ್ಜನ ಬೀದಿಗಳಲ್ಲಿ ದಿನನಿತ್ಯ ಸಂಚರಿಸಿ, ದೂರದರ್ಶನ ಕಚೇರಿ ತಲುಪಿ, ತುಸು ಭಯದಿಂದಲೇ ಸಂದರ್ಶನ ನಡೆಸುತ್ತಿದ್ದ ಅವರ ಅನುಭವ ಬಹು ಅಪರೂಪದ್ದು. ಸರಿಯಾಗಿ ಒಂದು ವರ್ಷದ ಹಿಂದೆ, ಅಂದರೆ 2020 ರ ಫೆಬ್ರವರಿಯಲ್ಲಿ […]
ಸೌರಭ ರಾವ್ ಒಂದು ಅಭಯಾರಣ್ಯದಲ್ಲಿ ವನ್ಯಜೀವಿ ಸಫಾರಿಯಲ್ಲಿದ್ದಾಗ ಒಂದು ಚಿರತೆ ಕಾಣಿಸಿಕೊಂಡಿತ್ತು. ಅದು ಕಾಡಿನಾಳಕ್ಕೆ ಮರೆಯಾಗುತ್ತಿದ್ದಂತೆಯೇ ಪಕ್ಕದ ಸಫಾರಿ ಜೀಪಿನಲ್ಲಿದ್ದ ಸುಮಾರು 10-12 ವರ್ಷದ ಹುಡುಗನೊಬ್ಬ ಚೀಟಾ...
ಕಮಲಾಕರ ಕೆ.ಆರ್ ತಲವಾಟ ಬೆಂಗಳೂರು ನಗರಕ್ಕೆ ಅಂಟಿಕೊಂಡಿರುವ ತುರಹಳ್ಳಿ ಅರಣ್ಯವನ್ನು ನಾಶಪಡಿಸಲು ಸದ್ದಿಲ್ಲದೇ ಯೋಜನೆಯೊಂದು ಸಿದ್ಧವಾಗಿದೆ. ಪರಿಸರ ನಾಶಮಾಡುವ ಇಂತಹ ಯೋಜನೆಯ ಅಂಗವಾಗಿ ಅದಾಗಲೇ ಮರಗಿಡಗಳನ್ನು ಬುಲ್...
ಸೌರಭ ರಾವ್ ಪರಿಸರ ರಕ್ಷಣೆಗೆ ಇಂಬುಕೊಡುವ ‘ಸೇಕ್ರೆಡ್ ನೇಚರ್’ ಪುಸ್ತಕ ಕೊಳ್ಳುವುದರ ಮೂಲಕ ನಾವೂ ಈ ಅಭಿಯಾನಕ್ಕೆ ಅಳಿಲು ಸೇವೆ ಸಲ್ಲಿಸೋಣ! ಅವೆಷ್ಟು ಪ್ರಪಂಚಗಳನ್ನು ಕುಳಿತ ಜಾಗದಿಂದಲೇ...
ಪ್ರವೀಣ್ ಪಟವರ್ಧನ್ ಇಸ್ರೇಲ್ ಹುಟ್ಟಿದ್ದು 1948ರಲ್ಲಿ, ಅಂದರೆ ನಮ್ಮ ದೇಶ ಸ್ವಾತಂತ್ರ್ಯ ಗಳಿಸಿ ಒಂದು ವರ್ಷದ ನಂತರ. ಇದೊಂದು ಪುಟಾಣಿ ದೇಶ. ಹೆಚ್ಚು ಪ್ರಾಕೃತಿಕ ಸಂಪನ್ಮೂಲಗಳು ಇಲ್ಲದ,...
ಆವಿಷ್ಕಾರದ ಹರಿಕಾರ ಪುಸ್ತಕದ ಆಯ್ದಭಾಗ ಸೆಡರೊಟ್‌ನಲ್ಲಿ ಅಪಾಯದ ಸೈರನ್ ಮೊಳಗಿತು. ಇಸ್ರೇಲಿನ ಪುಟ್ಟ ಪಟ್ಟಣದ ಜನರೆಲ್ಲ ಸಮೀಪದ ಬಾಂಬ್ ಷೆಲ್ಟರ್‌ಗೆ ಹೋಗಿ ಅಡಗಿಕೊಂಡರು. ಗಾಜಾದಿಂದ ಕೇವಲ ಅರ್ಧ...
ಸಂಡೆ ಸಮಯ ಸೌರಭ ರಾವ್ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಎರಡು ದಶಕಕ್ಕೂ ಮೀರಿದ ಸಂಶೋಧನೆ ನಡೆಸಿರುವ, ಅಧ್ಯಯನ ಮುಂದುವರೆಸಿರುವ ವನ್ಯಜೀವಿ ವಿಜ್ಞಾನಿ ಡಾ ವಿದ್ಯಾ ಆತ್ರೇಯಾ ಅವರ...
ಗುರುಪ್ರಸಾದ ಹಾಲ್ಕುರಿಕೆ ಮಹಾತಪಸ್ವಿ ಕೃತಿಯ ಆಯ್ದ ಭಾಗಗಳು ಅರುಣಾಚಲದ ರಮಣ ಮಹರ್ಷಿಗಳಿಗೆ ಆ ಹೆಸರನ್ನಿತ್ತ ಅವರ ಶಿಷ್ಯ ಕಾವ್ಯಕಂಠ ಗಣಪತಿ ಮುನಿ ಯವರದು ಅಧ್ಯಾತ್ಮ ಮತ್ತು ಪಾಂಡಿತ್ಯ...
ಹೇಮಂತ್ ಕುಮಾರ್ ಜಿ. ಭಾಷೆಯು ಅಭಿವ್ಯಕ್ತಿಯ ಮಾಧ್ಯಮ. ನಾವು ಈ ಮಾಧ್ಯಮದಿಂದ ನಮ್ಮ ಮನದ ಮಾತನ್ನು ಆಡುತ್ತೇವೆ ಅಥವಾ ಬರೆದು ಕಳುಹಿಸುತ್ತೇವೆ. ಭಾಷೆ ಸರಿ ಇದ್ದರೆ, ಶಬ್ದಗಳ...