Wednesday, 14th May 2025

ನಕ್ಷತ್ರಗಳ ಲಕ್ಷದೀಪೋತ್ಸವ

ಚಂದ್ರಶೇಖರ ಹೆಗಡೆ ಭಾವಪುನರುಜ್ಜೀವನ ಇವರ ಕವಿತೆಗಳ ಮುಖ್ಯ ಲಕ್ಷಣ. ಭಾವಯುಗದ ಶ್ರೇಷ್ಠ ಕವಿಯಾಗಿ ಜನಮಾನಸದಲ್ಲಿ ಅಚ್ಚಳಿಯದೇ ಬೆಳಗುತ್ತಿರುವ ನಂದಾದೀಪವೆಂದರೆ ಅದು ಡಾ. ಎನ್ಎಸ್ ಲಕ್ಷ್ಮೀನಾರಾಯಣಭಟ್ಟರು. ಬಿಸಿಲರಾಣಿಯ ಸಖ್ಯದಲ್ಲಿ ಮಾತಿಗಿಳಿದು ಹೊರಟಿದ್ದೆ ದೇಗುಲಕ್ಕೆಂದು. ಪ್ರಾಂಗಣದಲ್ಲಿ ಕಾಲಿಟ್ಟೊಡನೆ ಮಾತುಗಳ ವರಸೆ ಬದಲಾಯಿತು. ಇದೇನು ನಿನ್ನ ಮಹಿಮೆ ರಾಣಿ? ಸಹಿಸಿಕೊಳ್ಳುವೆನೆಂದು ಬೇಗೆಗೆ ನೂಕುವುದೇ? ಎಂದು ಬಾಣಲೆಯಂತಾಗಿದ್ದ ಕಲ್ಲಿನ ಹಾಸಿನ ಮೇಲೆ ಹೆಜ್ಜೆಗಳನಿಡುತ್ತಾ, ತಾಳಲಾಗದೇ ಕೋಪವನ್ನಾವರಿಸಿಕೊಂಡು ಮುಖ ಸಿಂಡರಿಸಿಕೊಂಡು ಕೇಳಿದೆ. ಇದು ನನ್ನ ಹಾಗೂ ಭೂದೇವಿಯ ನಡುವಿನ ಸ್ನೇಹ ಸಂಬಂಧದ ಪ್ರತಿಬಿಂಬವಷ್ಟೇ. ಹಾಗಾದರೆ […]

ಮುಂದೆ ಓದಿ

ಎಂದೆಂದಿಗೂ ಶಿವಾಪುರ

ಪ್ರೊ.ಕೃಷ್ಣಾಮನವಳ್ಳಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಯ ಹೊಸ ಕವನಗಳು ! ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಹಿರಿಯ ಕವಿ ಚಂದ್ರಶೇಖರ ಕಂಬಾರರು ಹೊಸ ಕವನಗಳನ್ನು ಬರೆದಿದ್ದಾರೆ! ‘ಕಂಬಾರರ...

ಮುಂದೆ ಓದಿ

ಈ ಬಾನು ಈ ಚುಕ್ಕಿ, ಈ ಹೂವು ಈ ಹಕ್ಕಿ- ತುದಿಮೊದಲು ತಿಳಿಯದೀ ನೀಲಿಯಲಿ !

ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರು ಕವಿಯಾಗಿ, ಸಾಹಿತಿಯಾಗಿ ರೂಪುಗೊಂಡ ಹಾದಿ ಸುಗಮವಾಗಿರಲಿಲ್ಲ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಎನ್.ಎಸ್.ಎಲ್., ಮನೆಪಾಠ ಹೇಳಿ, ವಾರಾನ್ನ ವ್ಯವಸ್ಥೆಯಲ್ಲಿ ಊಟ ಮಾಡುತ್ತಾ ವ್ಯಾಸಂಗ ಮಾಡಿದವರು....

ಮುಂದೆ ಓದಿ

ಕೆನ್ನಾಯಿ ಸಂರಕ್ಷಣೆ ಹೊಸ ಮೈಲಿಗಲ್ಲು

ಸಂಡೆ ಸಮಯ ಸೌರಭರಾವ್‌ ಜಾಗತಿಕ ಭೂಪ್ರದೇಶದ ಲೆಕ್ಕದಲ್ಲಿ ಕಡಿಮೆ ವ್ಯಾಪ್ತಿಯಲ್ಲೇ ಅನೇಕ ಮಾಂಸಾಹಾರಿ ಪ್ರಾಣಿಗಳನ್ನು ಭಾರತ ಪೋಷಿಸುತ್ತಿದೆ. ಆದರೆ, ಈ ಮಾಂಸಾಹಾರಿ ಪ್ರಾಣಿಗಳಲ್ಲಿ ಅವೆಷ್ಟೋ ಅವಸಾನದ ಅಂಚಿನಲ್ಲಿದ್ದು,...

ಮುಂದೆ ಓದಿ

ಫ್ರೆಂಚ್‌ ಹಾಗೂ ಪರ್ಶಿಯನ್‌ ರಾಮಾಯಣಗಳು

ಮನ ಕಥೆ ವಿಶ್ವವ್ಯಾಪಿ ಡಾ.ಜಯಂತಿ ಮನೋಹರ್‌ ರಾಮಾಯಣದ ಕಥೆಯನ್ನು ಮೊಗಲ್ ದೊರೆಗಳು ಬಹುವಾಗಿ ಆಧರಿಸಿ, ಪರ್ಷಿಯನ್ ಬಾಷೆಗೆ ಅನುವಾದ ಮಾಡಿಸಿದ ವಿಚಾರ ಬಹಳ ಕುತೂಹಲಕಾರಿ. ಅಕ್ಬರ್ ಮತ್ತು...

ಮುಂದೆ ಓದಿ

ತುಳುವ ಅಧ್ಯಯನಕ್ಕೆ ಹೊಸ ದಿಕ್ಕು

ಪುಸ್ತಕ ಪರಿಚಯ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅಮೆರಿಕಾದ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ ಹೇವರ್ಡ್ ನಲ್ಲಿ ಮಾನವಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದ ಪೀಟರ್ ಜೆ ಕ್ಲಾಸ್ ಅಂತಾರಾಷ್ಟ್ರೀಯ ಮಟ್ಟದ ಜಾನಪದ...

ಮುಂದೆ ಓದಿ

ಅಪಾರ್ಟಮೆಂಟ್ ವೃಕ್ಷದಲ್ಲಿ ಸ್ನೇಹದ ಗೂಡು

ಮಾಲತಿ ಪಟ್ಟಣಶೆಟ್ಟಿ ನಗರದ ಮಧ್ಯಮವರ್ಗದ ಅಚ್ಚು ಮೆಚ್ಚು ಎನಿಸಿರುವ ಅಪಾರ್ಟ್‌ಮೆಂಟ್ ಬದುಕಿನಲ್ಲಿ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳು ವುದು ಹೇಗೆ? ಓದಿ ನೋಡಿ, ಲೇಖಕಿಯ ಸ್ವಾನುಭವ. ಸಾವಿರಾರು ವರ್ಷಗಳಿಂದ...

ಮುಂದೆ ಓದಿ

ಕರೆಯೋಲೆ ಕರೆ ಓಲೆ

ಲಹರಿ ಶ್ರೀರಂಜನಿ ಅಡಿಗ ಮದುವೆಗೆ ಕರೆಯಲು ಮನೆ ಮನೆಗೆ ಹೋಗುವ ಬದಲು ವಾಟ್ಸಾಪ್ ಸಂದೇಶದಲ್ಲೇ ಮುಗಿಸುವ ತಂತ್ರ ಹೇಳಿಕೊಟ್ಟಿದ್ದು ಈ ವೈರಸ್ ಎಂಬ ಗುಮ್ಮ. ಮದುವೆಗೆ ಚಿನ್ನ,...

ಮುಂದೆ ಓದಿ

ಮಾನವ ಸಂಬಂಧಗಳಿಗೆ ಇಂತಹ ವಿಷಯಗಳು ಬುನಾದಿಯಾದರೆ

ಸಂಡೆ ಸಮಯ ಸೌರಭ ರಾವ್‌ ಸಣ್ಣ ಕ್ರಿಮಿಕೀಟಗಳಿಂದ ಹಿಡಿದು ಇಡೀ ಜೀವಸಂಕುಲದ ಬಗ್ಗೆ ಗೌರವ, ಅಚ್ಚರಿ. ಸಾಹಿತ್ಯ, ಸಂಗೀತ, ಕಲೆಗಳ ರೂಪ- ಅರೂಪಗಳ, ಅವುಗಳ ಅಮೂರ್ತದ ಬಗ್ಗೆ...

ಮುಂದೆ ಓದಿ

ಪಕ್ಷ ಸಂಘಟನೆಗಳನ್ನು ಮೀರಿ ಬೆಳೆದ ಧೀಮಂತ ವಿದ್ವಾಂಸ ಮಂಡಗದ್ದೆ ರಾಮಾಜೋಯಿಸ್

ಮಂಜುನಾಥ ಅಜ್ಜಂಪುರ ಈ ವಾರ ನಮನ್ನು ಅಗಲಿದ ನ್ಯಾಯಮೂರ್ತಿ ಮಂಡಗದ್ದೆ ರಾಮಾಜೋಯಿಸ್ ಅವರು ಅಪಾರ ತಿಳಿವಳಿಕೆ ಹೊಂದಿದ್ದ ವಿದ್ವಾಂಸರಾಗಿದ್ದರು. ಸರಳ ಹಿನ್ನೆಲೆಯಿಂದ ಬಂದಿದ್ದ ರಾಮಾಜೋಯಿಸ್ ಅವರು ಉಚ್ಚನ್ಯಾಯಾಲಯದ...

ಮುಂದೆ ಓದಿ