Wednesday, 14th May 2025

ನನ್ನ ಐಡಿ ಕಾರ್ಡ್‌ ಮತ್ತು ಗೋರ್ಖಾ ಸೈನಿಕ

ಸೇನಾದಿನಚರಿಯ ಪುಟಗಳಿಂದ ಮೇಜರ್‌ ಡಾ.ಕುಶ್ವಂತ್‌ ಕೋಳಿಬೈಲು ಕೆರಟಿಂಗ್ ಎಂಬ ಅರುಣಾಚಲ ಪ್ರದೇಶದ ತೀರಾ ಮುಂಚೂಣಿಯಲ್ಲಿರುವ ಗಡಿಭಾಗದಲ್ಲಿ ಗೋರ್ಖಾ ರೆಜಿಮೆಂಟಿನವರೊಂದಿಗೆ ನಾನು ವೈದ್ಯನಾಗಿ ಕೆಲವು ತಿಂಗಳ ಮಟ್ಟಿಗಿದ್ದೆ. ಹವಾಮಾನ ಎಷ್ಟೇ ಕೆಟ್ಟದಿರಲಿ ನಮ್ಮ ರೆಜಿಮೆಂಟಿನಲ್ಲಿ ಮುಂಜಾವಿನ ವಾಕಿಂಗ್ ಕಡ್ಡಾಯವಾಗಿತ್ತು. ಹಿಮಪಾತ ಮಿಶ್ರಿ ಮಳೆ ಬರುತ್ತಿದ್ದಾಗಲೂ ರೈನ್ ಕೋಟು ಹಾಕಿಕೊಂಡು ವಾಕಿಂಗ್ ಮಾಡಿದ್ದೆವು. ದೈಹಿಕ ಕ್ಷಮತೆಯ ಬಗ್ಗೆೆ ಗೋರ್ಖಾ ರೆಜಿಮೆಂಟಿನವರು ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಿದ್ರು. ಅವರನ್ನು ನಾವು ಹರಕು ಮುರುಕು ನೇಪಾಲಿಯಲ್ಲಿ ಮಾತನಾಡಿಸಿದಾಗ ಈ ಮುದ್ದಾದ ಕುಳ್ಳರು ಎರಡು ವಿಶ್ವಯುದ್ಧಗಳಲ್ಲಿ […]

ಮುಂದೆ ಓದಿ

ಕಾಳುಮೆಣಸಿನ ರಾಣಿ: ಪೋರ್ಚುಗೀಸರನ್ನು ಬಗ್ಗುಬಡಿದ ಚೆನ್ನಭೈರಾದೇವಿ

ಗಜಾನನ ಶರ್ಮ ನಮ್ಮ ದೇಶದ ಇತಿಹಾಸದಲ್ಲಿ 54 ವರ್ಷಗಳಷ್ಟು ದೀರ್ಘ ಕಾಲ (ಸಾ.ಶ.1552-1606) ಆಳಿದ ಮಹಿಳಾ ವೀರ ರಮಣಿ  ಒಬ್ಬಳಿದ್ದಾಳೆ. ಅವಳೇ ಕರ್ನಾಟಕದ ಚೆನ್ನಭೈರಾದೇವಿ. ಇಂದಿನ ಉತ್ತರ...

ಮುಂದೆ ಓದಿ

ಯುಗಾದಿ ತಂದಿದೆ ಹೊಸ ಚೇತನ

ಗೊರೂರು ಶಿವೇಶ್ ಮತ್ತೆ ಬಂದಿದೆ ಯುಗಾದಿ. ಆ ಹಬ್ಬದ ಹೆಸರನ್ನು ಕೇಳಿದಾಕ್ಷಣ ಮನದಲ್ಲೇನೋ ಉಲ್ಲಾಸ, ಸಂತಸ. ಹೊಸ ವರ್ಷವನ್ನು ಸ್ವಾಗತಿಸುವ ಸಡಗರ. ಹೊಸದಾಗಿ ಚಿಗುರಿದ ಮಾವಿನ ಎಲೆಗಳಿಂದ...

ಮುಂದೆ ಓದಿ

ಬಾಲವಾಡಿಯ ತಂಟೆಕೋರರು

ಲಹರಿ  ಗೀತಾ ಕುಂದಾಪುರ ಹಿಂದೆ ಬಾಲವಾಡಿಗಳಿದ್ದವು. ಮಕ್ಕಳ ಮೊದಲ ಪಾಠಶಾಲೆ ಎನಿಸಿದ್ದ ಆ ಬಾಲವಾಡಿಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದ ಟೀಚರ್ ಗಳಿಗೆ ಎಷ್ಟು ತಾಳ್ಮೆ ಇದ್ದರೂ ಸಾಲದು. ತಂಟೆಕೋರ...

ಮುಂದೆ ಓದಿ

ಇದು ಕೇವಲ ಅಲಂಕಾರದ ಕಾಲ

 ಲಲಿತ ಪ್ರಬಂಧ ಬಿ.ಕೆ.ಮೀನಾಕ್ಷಿ, ಮೈಸೂರು ಈ ಯುಗವು ಅಲಂಕಾರಗಳ ಕಾಲ, ಮೇಕಪ್ ಮಯ. ಕಾರ್ಯಕ್ರಮಕ್ಕೆ ಭಂಗ ಬಂದರೂ ಪರವಾಗಿಲ್ಲ, ಮೇಕಪ್ ಕೆಡಬಾರದು ಎಂಬುದು ಇಂದಿನ ಒಂದು ಸಾಲಿನ...

ಮುಂದೆ ಓದಿ

ಹಾರುವ ಅವರನ್ನು ನೋಡುವ ಕಂಗಳಿರಲಿ

ಸಂಡೆ ಸಮಯ ಸೌರಭ ರಾವ್ ಎತ್ತರೆತ್ತರದ ಪರ್ವತಗಳ ಮೇಲೆ ಸದ್ದಿಲ್ಲದೇ ಸುರಿದು ಅಲ್ಲಲ್ಲಿ ಬಿಳಿಮೌನ ಬಳಿದ ಹಿಮ, ಸೂರ್ಯನ ಮೊದಲ ಕಿರಣಗಳು ಸೋಕುತ್ತಿದ್ದಂತೆಯೇ ಹೊಳೆಯುತ್ತದೆ. ಒಂದಷ್ಟು ಕಲ್ಲುಗಳ...

ಮುಂದೆ ಓದಿ

ಸುಯೇಜ್‌ನ ಜಲ ಜಗತ್ತು…

ಸಂತೋಷ ಕುಮಾರ ಮೆಹೆಂದಳೆ ಸುಯೆಜ್ ಕಾಲುವೆಯಲ್ಲಿ ಪ್ರತಿ ವರ್ಷ ಸಂಚರಿಸುವ ಹಡಗುಗಳ ಸಂಖ್ಯೆ ಸುಮಾರು ಹತ್ತೊಂಬತ್ತು ಸಾವಿರ. ಕಳೆದ ವಾರ ಸುಯೆಜ್ ಕಾಲುವೆಯನ್ನು ಆ ದೈತ್ಯ ಹಡಗು...

ಮುಂದೆ ಓದಿ

ಹೊಂಗೆಯ ತಂಪು ಮನಕೆ ಇಂಪು

ಲಕ್ಷ್ಮೀಕಾಂತ್ ಎಲ್‌.ವಿ ಹೊಂಗೆ ತಂಪಾಗಿ ಚಿಗುರುವುದು ಅಂದ ಎಂಬ ಕವಿವಾಣಿಯು ಇಂದು ನಮ್ಮ ಮನೆ ಮುಂದೆ ಸಾಕಾರವಾಗಿದೆ. ಎಲ್ಲಡೆ ಹೊಂಗೆಯ ಚಿಗುರಿನ ಹಸಿರು ಕಣ್ಣಿಗೆ ತಂಪನೀಯುತ್ತಿದೆ, ಮನಕೆ...

ಮುಂದೆ ಓದಿ

ಹಾಸ್ಟೆಲ್ ಎಂಬ ಪಾಠಶಾಲೆ

ಸುಲಲಿತ ಪ್ರಬಂಧ ಡಾ.ಕೆ.ಎಸ್‌.ಪವಿತ್ರ ನನ್ನ ಫ್ರೆಂಡ್ಸೆಲ್ಲಾ ‘ಪಿಯುಸಿ’ ಗೆ ಹಾಸ್ಟೆಲ್‌ಗೆ ಹೋಗಿ ಮಂಗಳೂರು-ಬೆಂಗಳೂರು ಕಾಲೇಜಿಗೆ ಸೇರ್ತಾರೆ. ನಾನು ಏನು ಮಾಡ್ಲಿ? ಇನ್ನೂ ಒಂಭತ್ತನೇ ತರಗತಿಯಲ್ಲಿರುವ ಮಗಳು ಭೂಮಿಯ...

ಮುಂದೆ ಓದಿ

ನೀವು ಲಾಸ್ಟ್ ಲೆಕ್ಚರ್‌ ಕೊಡುವುದಿದ್ದರೆ …?

ಸಂಡೆ ಸಮಯ ಸೌರಭ ರಾವ್ ಒಂದಕ್ಕೊಂದು ಸಂಬಂಧವಿಲ್ಲದ ವಿಷಯಗಳ ಈ ಕೆಳಗಿನ ಪಟ್ಟಿ ರ್ಯಾನ್ಡಿ ಪೌಶ್ ಅವರ ಬಾಲ್ಯದ ಕನಸುಗಳದ್ದು. *ಶೂನ್ಯ ಗುರುತ್ವಾಕರ್ಷಣೆಯ ಅನುಭವ ಪಡೆಯುವುದು *ನ್ಯಾಷನಲ್...

ಮುಂದೆ ಓದಿ