ಗೋಪಿನಾಥ್ ಹಹ್ಹಾಸ್ಯ ದಿನಾ ಅವಲಕ್ಕಿ, ಉಪ್ಪಿಟ್ಟು ತಿಂದು ನಾಲಗೆ ಜಡ್ಡು ಹಿಡಿದು ಹೋಗಿದೆ. ನಾಲಗೆಗೂ ಚೇಂಜ್ ಬೇಕು ಅಲ್ಲವೆ? ಆದರೆ, ಹಾಗಂದು ಕೊಂಡು, ಹೊಟೇಲ್‌ನಿಂದ ತಿಂಡಿ ಆರ್ಡರ್ ಮಾಡಿದಾಗ, ಕಳ್ಳ ಸಿಕ್ಕಿ ಬಿದ್ದಿದ್ದು ಹೇಗೆ? ಈಗ ಮನೇಲಿ ತಿಂಡಿ ಮಾಡದಿದ್ದರೆ ಬಹಳ ಕಷ್ಟವಾಗುತ್ತೆ. ಮೊದಲಾದರೆ ಯಾವಾಗ ಬೇಕಾದರೂ ಹೊಟೇಲ್‌ಗೆ ಹೋಗಿ ಏನು ಬೇಕಾದರೂ ತಿಂದು ಬರಬಹುದಿತ್ತು. ಈಗ ಮಾತ್ರ ಹೆಂಡತಿ ಮಾಡುವ ಅದೇ ಉಪ್ಪಿಟ್ಟು ತಿನ್ನಬೇಕು. ಅದು ಬಿಟ್ಟರೆ ಅವಲಕ್ಕಿ ಒಗ್ಗರಣೆ. ಇದು ಮನೆಯಲ್ಲಿ ಯಾವಾಗಲು ಅಕ್ಷಯವಾಗುವ […]
ಡಾ.ಮನು ಬಳಿಗಾರ್ ಅವರ ಸಾಹಿತ್ಯ ಮೂಲತಃ ಮಾನವೀಯತೆ ಮತ್ತು ಸಮಾನತೆ ಒಟ್ಟಾಗಿಸಿಕೊಂಡೇ ಹೊರಬಂದಿದೆ. ಅದು ನೋವುಂಡ ವರ, ತುಳಿತಕ್ಕೊಳಗಾದವರ, ಶೋಷಿತರ, ಅವಮಾನಿತರ ನಿಜಧ್ವನಿ. ಸಿದ್ಧಲಿಂಗಯ್ಯ ಅವರು ಆಧುನಿಕ...
ಎಂ.ಎಸ್.ನರಸಿಂಹಮೂರ್ತಿ ಡಾಕ್ಟರ್ ಸಿದ್ಧಲಿಂಗಯ್ಯ ಅವರ ಜೊತೆ ನನ್ನದು ಹಳೆಯ ಸ್ನೇಹ. ಮೊಟ್ಟಮೊದಲ ಬಾರಿಗೆ ನಾನು ಅವರ ಜೊತೆ ವೇದಿಕೆ ಹಂಚಿ ಕೊಂಡಿದ್ದು ಶಿವಮೊಗ್ಗದಲ್ಲಿ. ನನಗೆ ಚೆನ್ನಾಗಿ ನೆನಪಿದೆ....
ಕಮಲಾಕರ ಕೆ.ಎಲ್.ತಲವಾಟ ಹಸಿರು ರಕ್ಷಿಸಿದ ಯಶಸ್ವೀ ಉದಾಹರಣೆ ಅಜ್ಞಾನದಿಂದಲೋ, ನಿರ್ಲಕ್ಷ್ಯದಿಂದಲೋ, ದುರಾಸೆಯಿಂದಲೋ, ಸರಕಾರದ ತಪ್ಪು ಹೆಜ್ಜೆಯಿಂದಲೋ ನಮ್ಮ ನಾಡಿನ ಪರಿಸರ ಸಾಕಷ್ಟು ನಲುಗಿದೆ. ಕಾಡುಮರಗಳು ಮನುಷ್ಯನ ಸ್ವಾರ್ಥಕ್ಕೆ...
ಬದುಕು-ಜಟಕಾಬಂಡಿ ಡಾ.ಡಿ.ಮಂಗಳಾ ಪ್ರಿಯದರ್ಶಿನಿ ತಾಯಿ ಹಕ್ಕಿ ತನ್ನ ಗೂಡನ್ನು ಕಾಪಾಡುವಲ್ಲಿ, ಮರಿಗಳಿಗೆ ಆಹಾರ ನೀಡುವಲ್ಲಿ ತೋರಿದ ಪ್ರೀತಿ, ತಾದಾತ್ಮ್ಯವಾದರೂ ಎಂಥದ್ದು! ಅದಕ್ಕೇ ಅಲ್ಲವೆ ದೇವರು ಈ ಜಗತ್ತಿಗೆ...
ಎಲ್.ಪಿ.ಕುಲಕರ್ಣಿ, ಬಾದಾಮಿ ಇಂದು ಪದ್ಮಭೂಷಣ ಡಾ.ಎಚ್. ನರಸಿಂಹಯ್ಯನವರ 101 ನೇ ಜನ್ಮದಿನ. ಎಚ್.ಎನ್. ಎಂದೇ ಜನಪ್ರಿಯರಾಗಿದ್ದ ಅವರು ಹಲವು ಪತ್ರಿಕೆಗಳಿಗೆ ಬರೆಯುತ್ತಿದ್ದ ಲೇಖನಗಳು ‘ತೆರೆದ ಮನ ’...
ಗ.ನಾ.ಭಟ್ಟ ಒಂದು ವಿನೂತನ ಹಾದಿ ಇಂದು ಶಿಕ್ಷಣ ಕ್ಷೇತ್ರ ನಿಂತ ನೀರಾಗಿದೆ. ಶಿಕ್ಷಣದ ಬಗ್ಗೆ ಏನೂ ಅರಿವಿಲ್ಲದೆ ದರ್ಪಾಹಂಕಾರಗಳನ್ನೇ ಪ್ರದರ್ಶಿಸುತ್ತಾ, ಶಿಕ್ಷಕರನ್ನು ಕೂಲಿಯಾಳುಗಳಿಗಿಂತಲೂ ಕಡೆಯಾಗಿ ಕಾಣುತ್ತಿರುವ ಆಡಳಿತ...
ಬದುಕು-ಜಟಕಾಬಂಡಿ ವಿರಾಜ್ ಕೆ.ಅಣಜಿ ಸಾರಿ ಹೇಳಲು ಅಥವಾ ಕ್ಷಮೆ ಕೇಳಲು ಮತ್ತೆ ಅವಕಾಶ ಸಿಗದಿರಬಹುದು, ಹೇಳಬೇಕು ಅನಿಸಿದ್ದನ್ನು ಈಗಲೇ ಹೇಳಿ ಬಿಡಿ. ಅಂದು ಮೇ 26, 2019,...
ಬೆಂ.ಶ್ರೀ.ರವೀಂದ್ರ ದಾರಿ ಸ್ಪಷ್ಟವಾಗಿ ಕಾಣದಂತೆ ಹೊಂಜು ತುಂಬಿರಲು, ರಮಾಳ ಬದುಕಿನಲ್ಲಿ ಬೆಳಕು ತುಂಬಲು ಹೇಗೆ ಸಾಧ್ಯ? ಇನ್ನು ಎತ್ತೋಣ, ಅಕ್ಕಿ ಹಾಕದವರು ಹಾಕಿ ಬಿಡಿ’ ದೊಡ್ಡಮಾವನ ಮಾತು....