ಎಂ.ಎಸ್.ಹೆಬ್ಬಾರ್ ಈ ಸಂಕಲನದ ಬರಹಗಳ ಒಂದು ಮುಖ್ಯ ಗುಣ ಸುಲಭವಾಗಿ ಓದಿಸಿಕೊಳ್ಳುವುದು; ಇನ್ನೊಂದು ಮುಖ್ಯ ವಿಚಾರವೆಂದರೆ, ಇಲ್ಲಿನ ಬರಹಗಳಲ್ಲಿ ಅಡಕಗೊಂಡ ಮಾಹಿತಿ ಯ ಹಿಂದೆ ಸಂಶೋಧನಾ ಸ್ವರೂಪದ ಅಧ್ಯಯನವಿದೆ, ಇದುವರೆಗೆ ಕನ್ನಡದ ಓದುಗರಿಗೆ ತಿಳಿದಿಲ್ಲದ ಹಲವುಸ್ವಾರಸ್ಯಕರ ಮಾಹಿತಿಗಳನ್ನು ಈ ಬರಹಗಳು ಒದಗಿಸುತ್ತವೆ. ಈ ಪುಸ್ತಕದ ಲೇಖಕರು ವಿದೇಶಕ್ಕೆ ಉದ್ಯೋಗವನ್ನರಸಿಕೊಂಡು ಹೋಗಿ ಕೆಲವು ದಶಕಗಳೇ ಆದವು. ಆದರೆ ಕನ್ನಡದ ಪ್ರೀತಿ, ಕನ್ನಡದ ಒಡನಾಟ, ಕನ್ನಡ ಸಾಹಿತ್ಯದ ಕೃಷಿ ಇವರನ್ನು ಬಿಟ್ಟಿಲ್ಲ. ಕಳೆದ ಹಲವು ವರ್ಷಗಳಿಂದ ಪ್ರತಿ ವಾರ ವಿಶ್ವವಾಣಿ […]
ಪ್ರೊ. ಜಿ. ಎನ್. ಉಪಾಧ್ಯ. ಮುಂಬೈ ಮೈಲಾರ ಅಥವಾ ಖಂಡೋಬಾ ಅಪ್ಪಟ ದೇಸಿ ದೇವರು. ಉತ್ತರ ಕರ್ನಾಟಕದ ಮೈಲಾರನು, ಮಹಾರಾಷ್ಟ್ರದಲ್ಲಿ ಖಂಡೋಬಾ ಎಂದೇ ಜನಪ್ರಿಯನಾಗಿದ್ದಾನೆ. ಮಹಾರಾಷ್ಟ್ರ ಪ್ರದೇಶದಲ್ಲಿ...
ಲಹರಿ ನಳಿಟಿ ಟಿ.ಭೀಮಪ್ಪ ಅಂತೂ ಇಂತೂ ಆಟೋ ಸಿಕ್ಕಾಗ, ಟ್ವೆಂಟಿ-ಟ್ವೆಂಟಿಯಲ್ಲಿ ಆರ್‌ಸಿಬಿ ಗೆದ್ದಷ್ಟೇ ಖುಷಿ. ಹೊರಲಾರದೆ ಹೊತ್ತು ತಂದಿದ್ದ ತುಂಬಿದ ಚೀಲಗಳನ್ನು, ನಮ್ಮೆಲ್ಲರ ಸೋತು ಕಂಗೆಟ್ಟ ಮುಖವನ್ನು...
ಮುಂಬಾಪುರಿ ಕಲಾ ಭಾಗ್ವತ್ ಮುಂಬಯಿಯಲ್ಲಿರುವ ವಿಸ್ಮಯ ಎನಿಸಿರುವ ಲೋಕಲ್ ರೈಲುಗಳ ಜತೆಯಲ್ಲೇ, ರೈಲು ಹಳಿಗಳ ಪಕ್ಕದಲ್ಲೇ ಬೆಳೆಯುವ ಹಸಿರುವಾಣಿಯೂ ಇನ್ನೊಂದು ವಿಸ್ಮಯ! ದೇಶದಲ್ಲಿ ಜನಸಂಖ್ಯೆಯೆಂಬ ಸಿಡಿಮದ್ದು ಅಲ್ಲಲ್ಲಿ...
ಒಡನಾಟ ಶ್ರೀಧರಮೂರ್ತಿ ಎನ್.ಎಸ್ ಎಸ್.ಕೆ.ರಾಮಚಂದ್ರರಾವ್ ಅವರಿಗೆ ಒಂದು ಅಭಿನಂದನಾ ಗ್ರಂಥ ರೂಪಿಸುವ ಪ್ರಸ್ತಾಪ ಬಂದಿತು. ಬೇಡವೇ ಬೇಡ ಎಂದು ಮೊಂಡು ಹಿಡಿದವರನ್ನು ಹೇಗೋ ಒಪ್ಪಿಸಿದ್ದಾಗಿತ್ತು. ಆದರೆ ಒಂದೇ...
ಕೆ.ಎನ್.ವೆಂಕಟಸುಬ್ಬರಾವ್ ವಿಲ್ ಡ್ಯುರಾಂಟ್ ಅವರ ‘ದಿ ಕೇಸ್ ಫಾರ್ ಬ್ರಿಟಿಷರು ಇಂಡಿಯಾ’ ಪುಸ್ತಕವು ಈಗ ಕನ್ನಡಕ್ಕೆ ಅನುವಾದಗೊಂಡಿದೆ. ಕೆ.ಎನ್. ವೆಂಕಟಸುಬ್ಬರಾವ್ ಅವರು ಆ ಪ್ರಮುಖ ಪುಸ್ತಕವನ್ನು ‘ಇಂಡಿಯಾ...
ವೃಕಾಸುರ ಎಂಬ ರಾಕ್ಷಸನು ಶಿವನನ್ನು ಕುರಿತು ತಪಸ್ಸಾನಚರಿಸತೊಡಗಿದನು. ಅವನು ಶಿವನನ್ನು ಪ್ರಸನ್ನಗೊಳಿಸಲು ತನ್ನ ದೇಹದಿಂದ ಮಾಂಸವನ್ನು ಕತ್ತರಿಸಿ ಯeಗ್ನಿಗೆ ಅರ್ಪಿಸಲು ಪ್ರಾರಂಭಿಸಿದನು. ಇದನ್ನು ತಾಮಸ ರೀತಿಯ ಯಜ್ಞವೆನ್ನುತ್ತಾರೆ....
ಶಿರಡಿ ಸಾಯಿಬಾಬಾರವರು ಇರುತ್ತಿದ್ದ ಮಸೀದಿಯಿಂದ ಮೂರು ಮೈಲಿ ದೂರದಲ್ಲಿ ಒಬ್ಬ ಸನ್ಯಾಸಿ ಇದ್ದ. ಪ್ರತಿದಿನ ಅವನು ಬಾಬಾರವರ ದರ್ಶನಕ್ಕಾಗಿ ಮೂರು ಮೈಲಿ ದೂರದಿಂದ ನಡೆದು ಬರುತ್ತಿದ್ದ. ಅವರ...
ಒಂದು ಸಲ ಶ್ರೀಶಂಕರಾಚಾರ್ಯರು ಮಂಡಲಾ ಎಂಬ ಊರಿಗೆ ಹೋದರು. ಆ ಊರು ಮಂಡನ ಮಿಶ್ರರ ಗ್ರಾಮ. ಮಂಡನ ಮಿಶ್ರರ ಹೆಸರಿನಿಂದಲೇ ಆ ಗ್ರಾಮಕ್ಕೆ ಮಂಡಲಾ ಎಂಬ ಹೆಸರು...
ಪಾಂಡವರು ವನವಾಸದಲ್ಲಿದ್ದಾಗ, ಕೃಷ್ಣ ಒಮ್ಮೆ ಅವರಿದ್ದೆಡೆಗೆ ಅವರನ್ನು ವಿಚಾರಿಸಲೆಂದು ಬಂದ. ಎಲ್ಲರಿಗೂ ಅವನನ್ನು ನೋಡಿ ಬಹಳ ಸಂತೋಷ ವಾಯಿತು. ದ್ರೌಪದಿಯ ಕಣ್ಣಲ್ಲೂ ನೀರು ಹರಿಯಲಾರಂಭಿಸಿತು. ‘ಚಿಂತಿಸಬೇಡ ಸಹೋದರಿ,...