Friday, 16th May 2025

Bhairathi Ranagal Movie

Bhairathi Ranagal Movie: ʼಭೈರತಿ ರಣಗಲ್ʼ ಚಿತ್ರದ ಸಕ್ಸೆಸ್‌ ಮೀಟ್‌; ಮಫ್ತಿ 2 ಚಿತ್ರದ ಸುಳಿವು ನೀಡಿದ ಶಿವಣ್ಣ!

ಹ್ಯಾಟ್ರಿಕ್‌ ಹೀರೊ ಡಾ.ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ‘ಭೈರತಿ ರಣಗಲ್ʼ ಚಿತ್ರ (Bhairathi Ranagal Movie) ಕಳೆದ ನವೆಂಬರ್ 15ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ʼಮಫ್ತಿʼ ಚಿತ್ರದ ಪ್ರೀಕ್ವೆಲ್ ಆಗಿರುವ ಈ ಚಿತ್ರವನ್ನು ಕನ್ನಡ ಕಲಾಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಕುಟುಂಬ ಸಮೇತ ಬಂದು ಜನರು ಈ ಸಿನಿಮಾವನ್ನು ನೋಡುತ್ತಿದ್ದಾರೆ. ಶಿವರಾಜಕುಮಾರ್ ಅವರ ಅದ್ಭುತ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಯಶಸ್ಸಿನ ಖುಷಿಯನ್ನು ಹಂಚಿಕೊಳ್ಳಲು ಸಕ್ಸಸ್ ಮೀಟ್‌ ಆಯೋಜಿಸಲಾಗಿತ್ತು. ಈ ಕುರಿತ ವಿವರ ಇಲ್ಲಿದೆ.

ಮುಂದೆ ಓದಿ

Sabarmati Report: ʻಸಬರಮತಿʼ ರಿಲೀಸ್‌ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿ ಮಾಡಿದ ನಟ ವಿಕ್ರಾಂತ್‌ ಮಾಸ್ಸಿ

Sabarmati Report: ದುರಂತವೊಂದರ ಬಗ್ಗೆ ಕಥೆಯನ್ನ ಹೆಣೆದು ರೂಪಿಸಿರುವ ಸಿನಿಮಾನೇ ‘ದಿ ಸಬರಮತಿ ರಿಪೋರ್ಟ್‌‘. ಸದ್ಯ ರಿಲೀಸ್‌ ಆಗಿ 2 ದಿನ ಕಳೆಯುತ್ತಿದ್ದಂತೆ ಸಬರಮತಿ ಸಿನಿಮಾ ಅದ್ಭುತ...

ಮುಂದೆ ಓದಿ

Roopa Gururaj Column: ವಾಯು, ಸೂರ್ಯರಿಗೆ ಮೂಡಿದ ಯಾರು ಮುಖ್ಯ ? ಎಂಬ ಗೊಂದಲ

ಗಾಳಿ ಸೂರ್ಯನ ಬಳಿ ಹೋಗಿ ನಾನೇ ಎಲ್ಲರಿಗಿಂತ ಬಲಿಷ್ಠ, ನಾನಿಲ್ಲದಿದ್ದರೆ ಪ್ರಕೃತಿಯಲ್ಲಿ ಯಾರೂ ಕೂಡಾ ಬದುಕುತ್ತಿರಲಿಲ್ಲ’ ಎಂದು ಜಂಬ ಕೊಚ್ಚುತ್ತಾ...

ಮುಂದೆ ಓದಿ

MYTH FX Studio

MYTH FX Studio: ಅರಕೆರೆಯಲ್ಲಿ ಆರಂಭವಾಯಿತು ನಟ ಕಮಲ್ ಸಾರಥ್ಯದ ʼMYTH FXʼ ಸ್ಟುಡಿಯೋ

ಕನ್ನಡ ಚಿತ್ರರಂಗಕ್ಕೆ ಅನುಕೂಲವಾಗುವಂತಹ ʼMYTH FXʼ ಸ್ಟುಡಿಯೋ (MYTH FX Studio) ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯ ಅರಕೆರೆಯಲ್ಲಿ ಆರಂಭವಾಯಿತು. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಹಾಗೂ ಕನ್ನಡ...

ಮುಂದೆ ಓದಿ

Deadly Cancer: ʼವನ್‌ ಟ್ರೀ ಹಿಲ್ʼ ನಟನನ್ನು ಬಲಿ ಪಡೆದ ಕ್ಯಾನ್ಸರ್‌ ಮಹಾಮಾರಿ – ಭಾವಿ ಪತ್ನಿಯಿಂದ ʼಕಂಬನಿ ಬರಹʼ!

Deadly Cancer: ತನ್ನ ಸಂಗಾತಿಯ ಅಗಲುವಿಕೆಯ ಕುರಿತಾಗಿ ಟೊರೆಲ್ಲೋ ತನ್ನ ಇನ್‌ ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಬರಹವೊಂದನ್ನು...

ಮುಂದೆ ಓದಿ

Abhishek Bachchan: ಐಶ್ವರ್ಯ ಜತೆ ಡಿವೋರ್ಸ್‌ ವದಂತಿ ನಡುವೆಯೇ ಮಗಳು ಆರಾಧ್ಯಾ ಬಗ್ಗೆ ಅಭಿಷೇಕ್ ಬಚ್ಚನ್ ಭಾವನಾತ್ಮಕ ಮಾತು!

(Abhishek bachchan) ಈ ಮಧ್ಯೆ ಬಿಗ್ ಬಿ ಪುತ್ರ ಅಭಿಷೇಕ್ ತಮ್ಮ ಮಗಳು ಆರಾಧ್ಯಾ(Aaradhya) ಬಗ್ಗೆ ಭಾವನಾತ್ಮಕವಾಗಿ ಮಾತಾನಾಡಿದ್ದು, ಸದ್ಯ ಈ ಕುರಿತಾದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ...

ಮುಂದೆ ಓದಿ

‌Roopa Gururaj Column: ಭಕ್ತಿಯಿಂದ ಮಾಡುವ ಪ್ರತಿ ಕೆಲಸವೂ ಪೂಜೆ

ಒಂದೊಳ್ಳೆ ಮಾತು ರೂಪಾ ಗುರುರಾಜ್ ಮುಲ್ಲೈಕ್ಕೊಡು ಎಂದು ತಮಿಳುನಾಡಿನ ಒಂದು ಪುಟ್ಟ ಗ್ರಾಮ. ಅಲ್ಲಿ ಶ್ರೀಕೃಷ್ಣನ ಒಂದು ಸುಂದರವಾದ ದೇವಾಲಯ. ಅರ್ಚಕರೂ ಅವರಿಗೆ ಸಹಾಯಕನಾಗಿದ್ದ ತುಳಸಿ ಎಂಬ...

ಮುಂದೆ ಓದಿ

Katle Movie
Katle Movie: ಕೆಂಪೇಗೌಡ ಅಭಿನಯದ ʼಕಟ್ಲೆʼ ಚಿತ್ರದ ಮೊದಲ ಹಾಡು ರಿಲೀಸ್‌ ಮಾಡಿದ ಡಾರ್ಲಿಂಗ್ ಕೃಷ್ಣ

ಭರತ್ ಗೌಡ ಹೊಸಕೋಟೆ ನಿರ್ಮಾಣದ, ಶ್ರೀವಿದ ನಿರ್ದೇಶನದ ಹಾಗೂ ಹಾಸ್ಯನಟನಾಗಿ ಜನಮನ ಗೆದ್ದಿರುವ ಕೆಂಪೇಗೌಡ ಪ್ರಮುಖ ಪಾತ್ರದಲ್ಲಿ ನಟಿಸಿರುವ ʼಕಟ್ಲೆʼ ಚಿತ್ರದ (Katle Movie) ಮೊದಲ ಹಾಡನ್ನು...

ಮುಂದೆ ಓದಿ

Roopa Gururaj Column: ನಮ್ಮ ಜೀವನದ ಅತ್ಯಮೂಲ್ಯ ಆಸ್ತಿ ತಾಯಿ

ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಮ್ಮೆ ಒಬ್ಬ ತನ್ನ ಮನೆಯ ಹಸು ಕರುವನ್ನು ಕರೆದುಕೊಂಡು ರಾಜನ ಆಸ್ಥಾನ ಸಭೆಗೆ ಬಂದನು. ಹಸು -ಕರು ಇದರಲ್ಲಿ ವಿಶೇಷ ಎಂದರೆ,...

ಮುಂದೆ ಓದಿ

Chennai Police team arrested actress Kasthuri Shankar from Hyderabad
Kasthuri Shankar arrested: ‌ಚೆನ್ನೈ ಪೊಲೀಸರಿಂದ ನಟಿ ಕಸ್ತೂರಿ ಶಂಕರ್ ಬಂಧನ!

ನಟಿ ಕಸ್ತೂರಿ ಶಂಕರ್ ಅವರನ್ನು (Kasthuri Shankar arrested) ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ರಾಜಕೀಯ ಸಭೆಯಲ್ಲಿ ಮಾತನಾಡಿದ ಕಸ್ತೂರಿ ಶಂಕರ್, ಅಂತಃಪುರದ ಮಹಿಳೆಯರ ಸೇವೆ ಮಾಡಲು ತೆಲುಗು...

ಮುಂದೆ ಓದಿ