Thursday, 15th May 2025

ಡಿಸೆಂಬರ್ 24 ಫಸ್‌ಟ್‌ ಲುಕ್ ರಿಲೀಸ್

ಈಗಾಗಲೇ ಕನ್ನಡದಲ್ಲಿ ಹಲವಾರು ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ನಾಗರಾಜ್ ಎಂ.ಗೌಡ ಇದೇ ಮೊದಲಬಾರಿಗೆ ಕಥೆ ಬರೆದು ನಿರ್ದೇಶನ ಮಾಡುತ್ತಿಿರುವ ಚಿತ್ರ ‘ಡಿಸೆಂಬರ್ 24’. ಈ ಚಿತ್ರದ ಫಸ್‌ಟ್‌‌ಲುಕ್‌ನ್ನು ನಟಿ ಪ್ರಿಿಯಾಂಕ ಉಪೇಂದ್ರ ಬಿಡುಗಡೆ ಮಾಡಿ ಚಿತ್ರತಂಡಕ್ಕೆೆ ಶುಭ ಹಾರೈಸಿದ್ದಾಾರೆ. ‘ತನಿಖೆ’, ‘ಪಾಗಲ್‌ಪ್ರೇಮಿ’, ‘ರಾಜಾಧಿರಾಜ’ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಸಿರುವ ಅಪ್ಪುು ಬಡಿಗೇರ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿಿದ್ದಾಾರೆ. ಡಿಸೆಂಬರ್ ತಿಂಗಳಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾಾರಂಭವಾಗುತ್ತಿಿರುವುದು ವಿಶೇಷ. ಬೆಂಗಳೂರು, ಮಾಗಡಿ, ಹುಲಿಯೂರು ದುರ್ಗ, ಯಲ್ಲಾಾಪುರ ಹಾಗೂ […]

ಮುಂದೆ ಓದಿ

‘ಸೇಂಟ್ ಮಾರ್ಕ್‌ಸ್‌ ರಸ್ತೆೆ‘ಯಲ್ಲಿ ಪ್ರಿಯಾಂಕಾ

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ವಿಭಿನ್ನ ಶೀರ್ಷಿಕೆಗಳ ಚಿತ್ರಗಳು ಹೆಚ್ಚಾಾಗಿ ಬರುತ್ತಿಿದೆ. ಆ ಸಾಲಿಗೆ ಮತ್ತೊೊಂದು ಸೇರ್ಪಡೆ ‘ಸೇಂಟ್ ಮಾರ್ಕ್‌ಸ್‌ ರಸ್ತೆೆ‘ ಭರತನ್ ಚಿತ್ರಗಳು ಲಾಂಛನದಲ್ಲಿ ಆರ್.ವಿ.ಭರತನ್ ಅವರು...

ಮುಂದೆ ಓದಿ

ಡಿಸೆಂಬರ್‌ಗೆ ಒಡೆಯನ ದರ್ಶನ

ಚಾಲೆಂಜಿಂಗ್ ಸ್ಟಾಾರ್ ದರ್ಶನ್ ಎಂದರೆ ಅವರ ಅಭಿಮಾನಿಗಳಿಗೆ ಸಂತಸವೋ ಸಂತಸ. ಇನ್ನು ದಾಸನ ಹೊಸ ಚಿತ್ರ ಸೆಟ್ಟೇರಿದೆ ಎಂದು ಗೊತ್ತಾಾದರೆ ಸಾಕು ಆ ಚಿತ್ರದ ಚಿತ್ರೀಕರಣ ಯಾವಾಗ...

ಮುಂದೆ ಓದಿ

ಸಹಜ ಅಭಿನಯದಲ್ಲೇ

ಮನಗೆದ್ದ ನೇತ್ರಾ ತಾನು ಒಬ್ಬ ನಟ ಅಥವಾ ನಟಿಯಾಗಬೇಕು. ಆ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡು ಮಿಂಚಬೇಕು ಎಂಬ ಆಸೆ ಯಾರಿಗಿರಲ್ಲ ಹೇಳಿ. ಅಷ್ಟಕ್ಕೂ ಚಂದನವನಕ್ಕೆೆ ಎಂಟ್ರಿಿಕೊಡುವುದು ಅಷ್ಟು...

ಮುಂದೆ ಓದಿ

ಗಿಫ್‌ಟ್‌ ಬಾಕ್‌ಸ್‌‌ನಲ್ಲಿ ಸಸ್ಪೆೆನ್‌ಸ್‌ ಕಥೆ

ಮಾನವ ಕಳ್ಳ ಸಾಗಾಣಿಕೆ ಮತ್ತು ಲಾಕ್‌ಡ್ ಇನ್ ಸಿಂಡ್ರೋೋಮ್ ಎನ್ನುವ ನರರೋಗ ಸಮಸ್ಯೆೆ ಕುರಿತಾದ ಕತೆಯು ‘ಗಿಫ್‌ಟ್‌ ಬಾಕ್‌ಸ್‌’ ಚಿತ್ರದಲ್ಲಿ ತೋರಿಸಲಾಗಿದೆ. ಸವಾಲು, ಹೋರಾಟ ಮತ್ತು ಬೆಳವಣಿಗೆಗಳು...

ಮುಂದೆ ಓದಿ

ಅಪ್ಪು ಜತೆಯಾಗಲಿದ್ದಾರೆ ನಿರ್ದೇಶಕ ಸತ್ಯ ಪ್ರಕಾಶ್

‘ರಾಮಾ ರಾಮಾರೇ’, ‘ಒಂದಲ್ಲಾಾ ಎರಡಲ್ಲಾಾ’ ಹೀಗೆ ಕನ್ನಡ ಪ್ರೇಕ್ಷಕರಿಗೆ ಸದಭಿರುಚಿಯ ಚಿತ್ರಗಳನ್ನು ನೀಡಿದ ನಿರ್ದೇಶಕ ಸತ್ಯ ಪ್ರಕಾಶ್ ಪವರ್‌ಸ್ಟಾಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಲು...

ಮುಂದೆ ಓದಿ

ವಿದೇಶದಲ್ಲೂ ಮುಂದಿನ ನಿಲ್ದಾಣ

1984ರ ನಂತರ ಹುಟ್ಟಿಿದ ಜನರ ಮನಸ್ಥಿಿತಿ ಹೇಗಿರುತ್ತದೆ ಎಂಬುದನ್ನು ‘ಮುಂದಿನ ನಿಲ್ದಾಾಣ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಕತೆಯಲ್ಲಿ ಮೂರು ಮುಖ್ಯ ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಪಾರ್ಥ ಎನ್ನುವ...

ಮುಂದೆ ಓದಿ

ಮುಗಿಲ್‌ಪೇಟೆಯಲ್ಲಿ ಮನೋರಂಜನ್

ರವಿಚಂದ್ರನ್ ಪುತ್ರ ಮನೋರಂಜನ್‌ರವಿಚಂದ್ರನ್ ತನ್ನ ಪ್ರೇಯಸಿಯನ್ನು ನೋಡಲು ಹೋಗುತ್ತಿಿದ್ದಾಾರೆ. ಅಯ್ಯೋ ಇದೇನಪ್ಪಾಾ… ಅಂತ ಅ್ಚರಿಗೊಳ್ಳಬೇಡಿ. ಮನೋರಂಜನ್ ‘ಮುಗಿಲ್ ಪೇಟೆ’ ಎನ್ನುವ ಹೊಸ ಸಿನಿಮಾದಲ್ಲಿ ಮಧ್ಯಮ ವರ್ಗದ ಕುಟುಂಬದ...

ಮುಂದೆ ಓದಿ

ಗೆಲುವಿನ ಹಾದಿಯಲ್ಲಿ ಆ ದೃಶ್ಯ

ಕ್ರೇಜಿಸ್ಟಾಾರ್ ರವಿಚಂದ್ರನ್ ಅಭಿನಯದ, ಸ್ಪೆೆನ್‌ಸ್‌, ಥ್ರಿಿಲ್ಲರ್ ಚಿತ್ರ ರಾಜ್ಯಾಾದ್ಯಂತ ಯಶಸ್ವಿಿ ಪ್ರದರ್ಶನ ಕಾಣುತ್ತಿಿದೆ. ಎಲ್ಲಾಾ ಕಡೆಗಳಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿಿದೆ. ಚಿತ್ರವು ಒಂದೇ ಸಮನೆ ಕತೆ ಬಿಡಿಸಿಕೊಳ್ಳುತ್ತಾಾ...

ಮುಂದೆ ಓದಿ

ಮಧ್ಯಮ ವರ್ಗದವರ ಕಥೆ ವ್ಯಥೆ ಬಡ್ಡಿಮಗನ್ ಲೈಫ್

ಪ್ರಚಲಿತ ಸಮಾಜದಲ್ಲಿ ಮದ್ಯಮ ವರ್ಗದ ಜನರು ಜೀವನ ನಡೆಸಲು ಸಾಕಾಗದೆ ಸಾಲ ಪಡೆಯುತ್ತಾಾರೆ. ಮುಂದೆ ಅಸಲಿನೊಂದಿಗೆ ಬಡ್ಡಿಿ ಪಾವತಿಸಲು ಹೆಣಗಬೇಕಾಗುತ್ತದೆ. ಇಂತಹ ಘಟನೆಗಳು ಘಟಿಸುತ್ತಾಾ ಬದುಕಿನೊಂದಿಗೆ ಹೋರಾಟ...

ಮುಂದೆ ಓದಿ