ಶಿವಲಿಂಗವೊಂದು ಪ್ರತಿ ದಿನ ಮೂರು ಬಾರಿ ಬಣ್ಣ ಬದಲಿಸುತ್ತದೆ ಎಂದರೆ ನಿಮಗೆ ಅಚ್ಚರಿಯೆ? ನಿಜ, ಹಂಪೆಯ ವಿರೂಪಾಕ್ಷ ದೇಗುಲದಲ್ಲಿರುವ ಲಿಂಗವು ಅಂತಹ ವೈಶಿಷ್ಟ್ಯ ಹೊಂದಿದೆ. ಉತ್ತರ ಕರ್ನಾಟಕದ ಈ ಭಾಗದ ಜನರಿಗೆ ಇಂದಿಗೂ ಯಾತ್ರಾಾ ಸ್ಥಳವಾಗಿರುವ ಹಂಪೆಯ ವಿರೂಪಾಕ್ಷನು ಪಂಪಾಪತಿ ಎಂದೇ ಪ್ರಸಿದ್ಧ. ವಿಶ್ವ ಪರಂಪರೆ ತಾಣದ ಭಾಗವಾಗಿರುವ ಈ ದೇಗುಲವು ಪುರಾತನ ಕಾಲದಿಂದಲೇ ಇಲ್ಲಿತ್ತು ಎಂದು ತಿಳಿಯಲಾಗಿದ್ದು, 15ನೆಯ ಶತಮಾನದಲ್ಲಿ ವಿಜಯನಗರ ಅರಸರು ಬಹುವಾಗಿ ಅಭಿವೃದ್ಧಿಿಪಡಿಸಿದರು. ವಿರೂಪಾಕ್ಷ ದೇಗುಲವು ತುಂಗಾ ನದಿಯ ಪಕ್ಕದಲ್ಲಿದ್ದು, ಇಂದಿಗೂ ಸಾಕಷ್ಟು […]
ಮುನ್ನಾರ್ ಕೇರಳದ ಇಡುಕ್ಕಿಿ ಜಿಲ್ಲೆೆಯಲ್ಲಿರುವ ಮುನ್ನಾಾರ್ ಸುತ್ತಲೂ ಹಸಿರಿನ ಸಿರಿ, ನೀರಿನ ಝರಿ. ಸುತ್ತಲೂ ಬೆಟ್ಟಗಳು, ಎಲ್ಲೆೆಲ್ಲೂ ಗಿಡ ಮರಗಳು, ಇಳಿಜಾರಿನಲ್ಲಿ ಸುಂದರವಾಗಿ ಕಾಣುವ ಟೀ ತೋಟ,...
‘ಭೂತಕಾಲ’ ಚಿತ್ರದ ಮೂಲಕ ಚಂದನವನಕ್ಕೆೆ ಎಂಟ್ರಿ ಕೊಟ್ಟ ಆನಂದ್ ಗಣೇಶ್ ಸ್ಯಾಾಂಡಲ್ ವುಡ್ ನಲ್ಲಿ ಹೊಸ ಭರವಸೆ ಹುಟ್ಟಿ ಹಾಕಿದ ನಟ. ಸದ್ಯ ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿ...
*ಡಾ. ಉಮಾಮಹೇಶ್ವರಿ ಎನ್ ಊಟಿಗೂ ಮೈಸೂರಿಗೂ ಬಹು ಹಿಂದಿನಿಂದಲೂ ಅವಿನಾಭಾವ ಸಂಬಂಧ. ಹಿಂದೆ ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಊಟಿ ಪ್ರದೇಶದಲ್ಲಿ, ಇಂದಿಗೂ ಹಲವು ಸ್ಥಳಗಳು, ಕಟ್ಟಡಗಳು...
*ವಿ.ವಿಜಯೇಂದ್ರ ರಾವ್ ಕುಮಟಾದಿಂದ ಹನ್ನೆೆರಡು ಕಿಮೀ ದೂರದಲ್ಲಿರುವ ಮಿರ್ಜಾನ್ ಕೋಟೆ ನೋಡಿದ ತಕ್ಷಣ ಇಡೀ ಕೋಟೆಯೇ ಹಸಿರು ಸೀರೆಯನ್ನುಟ್ಟುಕೊಂಡು ನಮ್ಮನ್ನು ಸ್ವಾಾಗತಿಸಿದಂತೆ ಭಾಸವಾಯಿತು. ಇದನ್ನು ಬಿಜಾಪುರ ಆದಿಲ್...
*ಸಂತೋಷ್ ರಾವ್ ಪೆರ್ಮುಡ ಕರ್ನಾಟಕದ ಬೃಹತ್ ಕೋಟೆಗಳಲ್ಲಿ ಒಂದಾಗಿರುವ ಬೀದರ್ ಕೋಟೆಯು ಇಂದಿಗೂ ಸಾಕಷ್ಟು ಸುಸ್ಥಿಿತಿಯಲ್ಲಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿಿದೆ. ಶತಮಾನಗಳು ಉರುಳಿದರೂ, ಕರ್ನಾಟಕದ ಹಂಪೆ ಮೊದಲಾದ...
ಉಪೇಂದ್ರ, ಆರ್.ಚಂದ್ರು ಕಾಂಬಿನೇಷನ್‌ದಲ್ಲಿ ವಿಭಿನ್ನತೆ, ವಿಶೇಷತೆ ಇರುವ ‘ಕಬ್ಜ’ ಚಿತ್ರವು ಕನ್ನಡ ಸೇರಿದಂತೆ ಏಲು ಭಾಷೆಗಳಲ್ಲಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಮಹೂರ್ತ ಕೂಡ ನೆರವೇರಿದೆ. ಕತೆಯು...
ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲಿ ಕನ್ನಡ ನಾಡು ನುಡಿಯ ಕುರಿತ ಗಂಭೀರ ವಿಚಾರಗಳ ಸುತ್ತ ಮನರಂಜನಾತ್ಮಕವಾಗಿ ರೂಪಿಸಿರುವ `ಕಾಳಿದಾಸ ಕನ್ನಡ ಮೇಷ್ಟ್ರು’ ತೆರೆಗೆ ಬರುತ್ತಿದೆ. ಇದೇ ಶುಕ್ರವಾರ ರಿಲೀಸಾಗುತ್ತಿರುವ...
ಸೆಸ್ಪನ್‌ಸ್, ಥ್ರಿಿಲ್ಲರ್ ಕುರಿತ ದೊಡ್ಡ ತಾರಗಣವಿರುವ ‘ಚೇಜ್’ ಚಿತ್ರದ ಪೋಸ್ಟರ್ ಮತ್ತು ಟೀಸರ್‌ನ್ನು ಬಿಡುಗಡೆಗೊಂಡಿದ್ದು, ಸಿನಿಪ್ರಿಿಯರನ್ನು ಸೆಳೆಯುತ್ತಿದೆ. ಚಿತ್ರದಲ್ಲಿನ ಎರಡು ಪಾತ್ರಗಳು ಒಂದು ಘಟನೆಯಲ್ಲಿ ಭೇಟಿಯಾಗುತ್ತದೆ. ಪ್ರತಿ...