ರೈತನಾಗುವೆ ಅಪ್ಪನಂತೆ ನಾನೂ ಒಬ್ಬ ರೈತನಾಗುವೆ ಉತ್ತಿಬೆಳೆದು ಜನರಿಗೆ ಅನ್ನ ನೀಡುವೆ || ಗೋಧಿ ಜೋಳ ರಾಗಿ ನಾನು ಬೆಳೆಯುವೆ ಫಸಲು ಬಂದ ಮೇಲೆ ನಾನು ರಾಶಿ ಮಾಡುವೆ || ತರಕಾರಿ ಹಣ್ಣು ಕಾಳನ್ನು ಸುತ್ತಲೂ ಬೆಳೆಸುವೆ ಎರೆಹುಳು ಗೊಬ್ಬರಹಾಕಿ ಫಲವತ್ತಾದ ಬೆಳೆ ಬೆಳೆಯುವೆ || ಮಲ್ಲಿಗೆ ಸಂಪಿಗೆ ಹೂವನ್ನು ಹೊಲದಲಿ ಬೆಳೆಯುವೆ ಸುಂದರವಾದ ಹೂವನ್ನು ಅಮ್ಮನ ಕೈಯಲಿ ನೀಡುವೆ || ಆಡು ಮೇಕೆ ಹಸುಗಳನ್ನು ನಾನು ಸಾಕುವೆ ಹಾಲು ಮೊಸರು ಬೆಣ್ಣೆಯನ್ನು ಖಷಿಯಲಿ ತಿನ್ನುವೆ || […]
(ಕಳೆದ ವಾರಗಳಲ್ಲಿ : ಅಜ್ಞಾತವಾಸವನ್ನು ಪೂರೈಸಲು ಹೊರಟ ಪಾಂಡವರು ಮಾರುವೇಷಗಳಲ್ಲಿ ವಿರಾಟನ ಅರಮನೆಯ ಊಳಿಗದಲ್ಲಿ ಸೇರಿಕೊಂಡರು. ದ್ರೌಪದಿಯು ವಿರಾಟನ ಪತ್ನಿಯ ಬಳಿ ಸೈರಂದ್ರಿಯಾಗಿ ಪ್ರಸಾಧನ ಕಾರ್ಯವನ್ನು ಕೈಗೊಂಡಿದ್ದ...
* ನೀತಾ ರಾವ್ ಸಾಹಿತಿ ಚಂದ್ರಶೇಖರ ಕಂಬಾರರು 49 ವರ್ಷಗಳ ಹಿಂದೆ ರಚಿಸಿದ ‘ಕರಿಮಾಯಿ’ ಕಾದಂಬರಿಯ ಹೊಸ ಓದು, ಈಗಿನ ತಲೆಮಾರಿನ ಓದುಗರನ್ನು ಎಷ್ಟು ತಟ್ಟಬಲ್ಲದು? ಹಳೆಯ...
* ಸಿ ವಿ ಶೇಷಾದ್ರಿ ಹೊಳವನಹಳ್ಳಿ 9449305402 ಯಾರ ಜೊತೆಗೇ ಆಗಲಿ ಮಾತಾಡಿ ಮಾತಾಡಿ. ನಂಟು ಬಿಚ್ಚಿಿ ಗಂಟು ಬಿಚ್ಚಿಿ, ಬಾಗಿಲು ತೆರೆದು ಕಣ್ತೆೆರೆದು. ತೇಲುತಿರುವ ನಗುವಿನ...
*ಆನಂದ ವೀ ಮಾಲಗಿತ್ತಿಮಠ ಗಾಂಧಾರ ದೇಶದಲ್ಲಿ ಸುಧರ್ಮಮುನಿಗಳು ಎಂಬ ಗುರುಗಳಿದ್ದರು. ಸುತ್ತಮುತ್ತಲಿನ ರಾಜ ಮಹಾರಾಜರ ಮಕ್ಕಳು ಅಲ್ಲಿಗೆ ಬರುತ್ತಿಿದ್ದರು. ಕೋಸಲ ದೇಶದ ರಾಜಕುಮಾರನ ಮಗನಾದ ಚಂದ್ರಶೀಲನೂ ಅಲ್ಲಿಗೆ...
*ಮಂಜುನಾಥ. ಡಿ.ಎಸ್. ಭಾರತ-ಬಾಂಗ್ಲಾಾ ನಡುವಿನ ಗಡಿಯ ರೀತಿ ಹರಿಯುವ ಉಂಗಟ್ ಅಥವಾ ಡೌಕಿ ನದಿಯು, ವಿಶ್ವದಲ್ಲೇ ಅತಿ ಪರಿಶುದ್ಧ ನದಿಗಳಲ್ಲಿ ಒಂದು ಎಂದು ಹೆಸರಾಗಿದೆ. ತಿಳಿಯಾದ ನೀರು,...
*ಸ್ನೇಹಾ ಗೌಡ, ಉಜಿರೆ ಸುತ್ತಲೂ ಕಾಡು, ಹಸಿರು ತುಂಬಿದ ಬೆಟ್ಟಗಳು, ಹುಲ್ಲುಹಾಸಿನ ಮೈದಾನ. ನೀಲಾಕಾಶ. ಸಹ್ಯಾಾದ್ರಿಿ ಬೆಟ್ಟಗಳ ಸಾಲುಗಳ ನಡುವೆ ತಲೆ ಎತ್ತಿಿರುವ ಪುಟ್ಟ ಬೆಟ್ಟದಲ್ಲಿರುವ ಹನುಮಗಿರಿಗೆ...
ವೃತ್ತಿಯ ಜವಾಬ್ದಾಾರಿಯನ್ನು ನಿಭಾಯಿಸುತ್ತಲೇ, ಪ್ರವಾಸವನ್ನೂ ಮಾಡುತ್ತಾ, ಅದರ ಅನುಭವವನ್ನು ಜನಪ್ರಿಿಯ ಬ್ಲಾಾಗ್‌ಗಳಲ್ಲೂ ದಾಖಲಿಸುತ್ತಿರುವ ಮಯೂರಿ ಪಟೇಲ್ ವಿಶಿಷ್ಟ ರೀತಿಯ ಪ್ರವಾಸಿಗರು. ಸಾಹಸಮಯ ಪ್ರವಾಸ ಮತ್ತು ವೃತ್ತಿಯ ನಡುವೆ...
ಬ್ಲೂ ಹೈವೇಸ್ ವಿಲಿಯಂ ಲೀಸ್‌ಟ್ ಅಮೆರಿಕದಾದ್ಯಂತ ಸಂಚರಿಸಿದ ಪ್ರವಾಸಕಥನವೇ ‘ಬ್ಲೂ ಹೈವೇಸ್- ಎ ಜರ್ನಿ ಇಂಟು ಅಮೆರಿಕಾ’. ಅಮೆರಿಕ ದೊಡ್ಡ ದೇಶ. ಇಲ್ಲಿನ ವಿವಿಧ ರಾಜ್ಯಗಳ ಅಂತರಂಗ...