ಬನ್ನೂರು ಕೆ.ರಾಜು ವಜ್ರಖಚಿತ ಮತ್ತು ಅಪೂರ್ವ ವಿನ್ಯಾಸದ ವೈರಮುಡಿ ಕಿರೀಟವನ್ನು ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವವು ಮತ್ತೊಮ್ಮೆ ಬಂದಿದೆ. ಇದೇ 19ರಿಂದ 12 ದಿನಗಳ ಕಾಲ ನಡೆಯುವ ಈ ಉತ್ಸವವನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ಮೇಲುಕೋಟೆ ಎಂಬುದು ಮೂರ್ನಾಲ್ಕು ಸಾವಿರ ಜನಸಂಖ್ಯೆಯುಳ್ಳ ಒಂದು ಹೋಬಳಿ ಕೇಂದ್ರ. ಆದರೆ ಇಲ್ಲಿ ನಡೆಯುವ ವೈರಮುಡಿ ಬ್ರಹ್ಮೋತ್ಸವವನ್ನು ಕಾಣಲು ರಾಜ್ಯ ಮಾತ್ರವಲ್ಲದೆ ದೇಶ-ವಿದೇಶಗಳಿಂದ ಜನರು ಬರುವ ಸಂಪ್ರದಾಯ ಉಂಟು. ಮೇಲುಕೋಟೆಯ ವೈರಮುಡಿಯ ಮಹತ್ವ ಅಂಥಾದ್ದು! ಈ ವರ್ಷ ಕರೋನಾ ಮಾರ್ಗದರ್ಶಿ ಸೂತ್ರಗಳ […]
ಹನುಮಂತ. ಮ. ದೇಶಕುಲಕರ್ಣಿ ಪೂಜ್ಯ ಸ್ಥಾನದಲ್ಲಿರುವ ಎತ್ತುಗಳೇ ಸ್ವಾಮಿಗಳ ರೂಪದಲ್ಲಿ, ಮೂಕಪ್ಪ ಸ್ವಾಮಿ ಎಂಬ ಹೆಸರಿಗೆ ಭಾಜನರಾಗಿ, ಭಕ್ತರ ಮನೋಗತಗಳನ್ನು ಈಡೇರಿಸುವ ವಿಸ್ಮಯವನ್ನು ಗುಡ್ಡದ ಮಲ್ಲಾಪುರದಲ್ಲಿ ಇಂದಿಗೂ...
ಶಶಿಧರ ಹಾಲಾಡಿ ಶಿವನ ಪರಿಕಲ್ಪನೆ ಅದೆಷ್ಟು ಪುರಾತನ? ಮನುಷ್ಯನು ಶಿವನನ್ನು ಆರಾಧಿಸಲು ತೊಡಗಿ ಎಷ್ಟು ಸಾವಿರ ವರ್ಷಗಳಾ ದವು? ನಮ್ಮ ಉಪಖಂಡದ ಉದ್ದಗಲಕ್ಕೂ, ಅಷ್ಟೇಕೆ ಬಾಲಿ, ಇಂಡೋನೇಷ್ಯಾ,...
ಮಹಾದೇವ ಬಸರಕೋಡ ಪ್ರತಿ ದಿನದಲ್ಲೂ ಹೊಸತನವಿದೆ. ಪ್ರತಿ ಕ್ಷಣದಲ್ಲೂ ಸಂತಸ ಬೆರೆತಿದೆ. ಅದನ್ನು ಗುರುತಿಸಿ, ಆನಂದಪಡಲು ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು. ಆಗ ನಮ್ಮ ಬದುಕಿನ ಪ್ರತಿದಿನವೂ ಸಾರ್ಥಕ...
ಅನಂತ ಪದ್ಮನಾಭ ರಾವ್ ಎಸ್. ಎನ್. ಕೆಂಡ ತುಳಿಯುವುದನ್ನು ಕೇಳಿದ್ದೇವೆ. ಆದರೆ ಕೆಂಡವೇ ನೈವೇದ್ಯದ ರೀತಿಯಲ್ಲಿ ದೇವರಿಗೆ ಅರ್ಪಣೆಗೊಳ್ಳುವುದನ್ನು ಕೇಳಿದ್ದೀರಾ? ರಾಶಿ ರಾಶಿ ಕೆಂಡವನ್ನು ಭಕ್ತರ ಮೈಮೇಲೆ...
ಕವಿತಾ ಭಟ್ ನನಗೆ ನೆನಪಿದ್ದಾಗಿನಿಂದಲೂ ನಾನು ಕೃಷ್ಣ ಪ್ರಿಯೆ. ನಾನು ನಿಷ್ಠಾವಂತ ದೈವಿಕ ಭಕ್ತಳಾಗಿಲ್ಲದಿರುವುದೇ ಅದಕ್ಕೆ ಕಾರಣವಾಗಿದ್ದಿರಬೇಕು! ಮನಸಿನ ಬಯಕೆಗಳನ್ನು ದೇವರ ಮುಂದೆ ಒಡ್ಡಿ, ‘ಅದನ್ನು ಮಾಡಿ...
ವೇದ ದರ್ಶನ ಹೇಮಂತ್ ಕುಮಾರ್ ಜಿ ಯತ್ ಸಾನೋಃ ಸಾನುಮಾರುಹದ್ ಭೂರ್ಯಸ್ಪಷ್ಟ ಕರ್ತ್ವಮ್ ತದಿಂದ್ರೋ ಅರ್ಥಂ ಚೇತತಿ ಯೂಥೇನ ವೃಷ್ಣಿರೇಜತಿ ॥ ಋಗ್ವೇದ 1-10-2 ಯಾವಾಗ (ಸಾಧಕರು)...
ಬೇಲೂರು ರಾಮಮೂರ್ತಿ ಕುರುಕ್ಷೇತ್ರವಾಸಿಗಳಾಗಿದ್ದ ಮುದ್ಗಲ ಮಹರ್ಷಿಗಳು ತಮ್ಮ ಪತ್ನಿ ನಾರಾಯಣಿಯ ಪಾತಿವ್ರತ್ಯವನ್ನು ಪರೀಕ್ಷಿಸಲು ತಮಗೆ ಕುಷ್ಠ ರೋಗವನ್ನು ಅಂಟಿಸಿಕೊಂಡರು. ಆದರೂ ನಾರಾಯಣಿಯು ಪತಿಸೇವೆಯನ್ನು ಬಿಡಲಿಲ್ಲ. ಪ್ರತಿನಿತ್ಯ ಯಾವುದೇ...
ಮಣ್ಣೆ ಮೋಹನ್ ಅಮರನಾಥ ಗುಹೆಯಲ್ಲಿ ಹಿಮದ ಲಿಂಗದಷ್ಟೇ ಪ್ರಸಿದ್ಧಿಯನ್ನು ಪಡೆದಿವೆ. ಆ ಎರಡು ಪಾರಿವಾಳಗಳು. ಪ್ರತಿ ಹುಣ್ಣಿಮೆ ಯ ರಾತ್ರಿ ಆ ಎರಡು ಪಾರಿವಾಳಗಳು ಗುಹೆಗೆ ಭೇಟಿನೀಡುತ್ತವೆಂದು...
ಜಯಶ್ರೀ ಅಬ್ಬಿಗೇರಿ ಜಗವೆಲ್ಲ ನಗುತಿರಲಿ ಜಗದಳಲು ನನಗಿರಲಿ’ ಎಂಬ ಆಶಯ ತುಂಬಿದ ಕವನ ಬರೆದವರು ಕವಿ ಈಶ್ವರ ಸಣಕಲ್ಲರವರು. ನಾವು ಸುಖವನ್ನು ಬಯಸುತ್ತೇವೆ. ಅದು ತಪ್ಪಲ್ಲ. ಆದರೆ...