ವಿದ್ವಾನ್ ನರಸಿಂಹ ಭಟ್ಟ ವಿದ್ಯಾ ಎಂದರೆ ಜ್ಞಾನ ಅಥವಾ ವಿದ್ಯೆಗೆ ದೇವತೆಯಾದ ಸರಸ್ವತಿ. ಅಭಿ- ಎದುರು, ಆಸ- ಕುಳಿತುಕೊಳ್ಳುವುದು. ಅಂದರೆ ವಿದ್ಯಾಧಿದೇವತೆಯಾದ ಸರಸ್ವತಿಯ ಎದುರು ಕುಳಿತು ಅವಳನ್ನು ನಮ್ಮ ಮಸ್ತಿಷ್ಕಕ್ಕೆ ಆವಾಹನೆ ಮಾಡುವ ವಿಧಾನ ವಲ್ಲವೇ ಈ ಪಾಠವೆಂಬುದು! ಪೂಜೆಯಲ್ಲೂ ನಾವು ದೇವರ ಮುಂದು ಕುಳಿತುಕೊಂಡು ನಮ್ಮ ಹೃದಯಮಂದಿರಕ್ಕೆ ಭಗವಂತನನ್ನು ಆವಾಹಿಸುತ್ತೇವೆ. ಪಾಠವೆಂಬುದು ನಮ್ಮ ಜೀವನದ ಮುಖ್ಯ ಧ್ಯೇಯವನ್ನು ಸಾಧಿಸಲು ಬಹುಮುಖ್ಯ ಸಾಧನ. ಅಂತೆಯೇ ಪೂಜೆಯೂ ಸಹ. ಪೂಜೆಯು ಪೂಜ್ಯ ಮತ್ತು ಪೂಜಕ ಇವರ ಮಧ್ಯೆ ನಡೆಯುವ […]
ನವೀನಶಾಸ್ತ್ರಿ ರಾ. ಪುರಾಣಿಕ ಇಂದಿನ ವೇಗದ ದಿನಚರಿಯಲ್ಲಿ ಎಲ್ಲರಿಗೂ ಒತ್ತಡವನ್ನು ಎದುರಿಸಬೇಕಾದ ಅನಿವಾರ್ಯತೆ. ವೃತ್ತಿಯ ಅವಧಿ ಮುಗಿದ ನಂತರವೂ ಆ ಒತ್ತಡದ ದುಷ್ಪರಿಣಾಮ ನಮ್ಮನ್ನು ಕಾಡುತ್ತಿರುತ್ತದೆ. ಅದರಿಂದ...
ಭಾರತದ ಬಹುಪಾಲು ಎಲ್ಲಾ ರಾಜ್ಯಗಳಲ್ಲಿ ಯುಗಾದಿಯನ್ನು ಆಚರಿಸುತ್ತಾರೆ. ಉತ್ತರದ ರಾಜ್ಯಗಳಲ್ಲಿ ಆಚರಿಸುವ ರೀತಿ ತುಸು ವಿಭಿನ್ನ, ಹೆಸರು ಸಹ ಬೇರೆ. ನಮ್ಮ ರಾಜ್ಯದಲ್ಲಂತೂ ವರ್ಷದ ಅತಿ ದೊಡ್ಡ...
ವಿದ್ವಾನ್ ನವೀನ ಶಾಸ್ತ್ರಿ ರಾ. ಪುರಾಣಿಕ ಪ್ರತಿ ವರ್ಷದಂತೆಯೇ ಮತ್ತೆ ಬಂದಿದೆ ಯುಗಾದಿ. ಬಿಸಿಲಿನ ದಿನಗಳಲ್ಲಿ, ವರ್ಷದ ಮೊದಲ ಹಬ್ಬವಾಗಿ ಬರುವ ಯುಗಾದಿಯ ಆಚರಣೆಯ ಹಿಂದೆ, ನಮ್ಮ...
ಬೇಲೂರು ರಾಮಮೂರ್ತಿ ಒಬ್ಬ ವ್ಯಾಪಾರಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರೂ ಶತದಡ್ಡರು. ಅವರಿಗೆ ಉಪನಯನ ಮಾಡಿಸಬೇಕಿತ್ತು. ಹಿರಿಯರನ್ನು ‘ನೀವು ನನ್ನ ಮಕ್ಕಳಿಗೆ ಉಪನಯನ ಮಾಡಿಸಬೇಕು’ ಎಂದು ಬೇಡಿಕೊಂಡ....
ಮನೋಹರ ಜೋಶಿ ಬಹುಮುಖ ವ್ಯಕ್ತಿತ್ವದ ವಿಭೂತಿಪುರುಷರಾದ ವ್ಯಾಸರಾಜರು ವಿಜಯನಗರದ ಅರಸರಿಗೆ ರಾಜ ಗುರುಗಳಾಗಿ ಸಾಮ್ರಾಜ್ಯ ಕಟ್ಟಲು ಮಾರ್ಗದರ್ಶನ ನೀಡಿದವರು. ಕನ್ನಡ ಮತ್ತು ಸಂಸ್ಕೃತದಲ್ಲಿ ವಿದ್ವಾಂಸರಾಗಿದ್ದು, ಎರಡೂ ಭಾಷೆಗಳಲ್ಲಿ...
ಬೇಲೂರು ರಾಮಮೂರ್ತಿ ಕವಿ ಕಾಳಿದಾಸನಿಗೆ ತಾನು ಜ್ಞಾನಿಯಾಗಿರುವುದರ ಅರಿವು ಕೊಂಚ ಹೆಚ್ಚೇ ಆಗಿದ್ದ ದಿನಗಳು. ಒಂದು ಸಾರಿ ಅವನು ಪರ್ಯಟನ ಮಾಡುತ್ತಾ ಒಂದು ಊರಿನ ಬಳಿ ಬಂದಾಗ...
ಹನುಮಂತ.ಮ.ದೇಶಕುಲಕರ್ಣಿ ಅಹಂಕಾರವು ತಲೆಗೆ ಏರಿದರೆ, ಮನಸ್ಸು ಮರ್ಕಟ ಬುದ್ಧಿಯನ್ನು ತೋರುತ್ತದೆ, ತನಗಿಂತ ಎಲ್ಲರೂ ಕೀಳು ಎಂಬ ಭಾವನೆ ಬರುತ್ತದೆ. ಅಂತಹ ಅಹಂಕಾರದಿಂದ ವರ್ತಿಸಿದ ವಿಶ್ವಾಮಿತ್ರನನ್ನು ಒಂದು ಹಸು...
ನರಸಿಂಹ ಭಟ್ಟ ಕೆಲವು ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ನಮ್ಮ ಪುರಾಣಗಳು ಕೆಲವು ವಲಯಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಹಾಗಾದರೆ, ಪುರಾಣಗಳೆಂದರೆ ಏನು? ಅವುಗಳ ಮೌಲ್ಯವೇನು? ನಮ್ಮ ನಾಡಿನ...
ಮಹಾದೇವ ಬಸರಕೋಡ ಬದುಕು ಯಾವಾಗಲೂ ನಮ್ಮ ನಿರೀಕ್ಷೆಯಂತೆಯೇ ಸಾಗಬೇಕು ಎಂದು ಮನಸ್ಸು ಬಯಸುತ್ತದೆ. ನಮ್ಮ ನಂಬಿಕೆಗಳಿಗೆ ಗಟ್ಟಿಯಾಗಿ ಅಂಟಿಕೊಂಡು ಬದುಕು ಮುನ್ನಡೆಯುತ್ತದೆ. ಪರಿವರ್ತನೆ ಜಗದ ನಿಯಮ ಎಂಬ...