ಮಹಾದೇವ ಬಸರಕೋಡ ನಮ್ಮ ಜತೆ ಸಂಪರ್ಕ ಹೊಂದಿದವರ ಒಳ್ಳೆಯ ಗುಣವನ್ನು ಮಾತ್ರ ನಾವು ಗುರುತಿಸಬೇಕು, ಅವರ ಕೊರತೆಗಳನ್ನು ನಿರ್ಲಕ್ಷಿಸ ಬೇಕು. ಇತರರು ತಪ್ಪು ಮಾಡಿದಾಗ ಕ್ಷಮಿಸಬೇಕು. ಇದರಿಂದ ಅವರಿಗೆ ಲಾಭವಾಗದಿದ್ದರೂ, ನಮಗೆ ಲಾಭವಾಗುತ್ತದೆ. ಅದರಿಂದ ಅಪಾರ ನೆಮ್ಮದಿ ದೊರಕುತ್ತದೆ. ನಮ್ಮ ಸ್ವಭಾವವೇ ಹಾಗೆ. ಕೆಡುಕಿನ ಕಡೆ ಬೆನ್ನು ಮಾಡಿ ಬದುಕಬೇಕು ಎಂಬು ಹಿರಿಯರ ಮಾತು ಸ್ಪಷ್ಟವಾಗಿದ್ದರೂ, ಒಮ್ಮೊಮ್ಮೆ ಮನಸ್ಸು ಅದರ ಡೆಗೆ ಮುಖ ಮಾಡಲು ಹಾತೊರೆಯುತ್ತದೆ. ಹಾಗಾಗಿಯೇ ನಮಗೆ ಬೇರೆಯವರ ತಪ್ಪುಗಳೇ ಎದ್ದು ಕಾಣುತ್ತಿರು ತ್ತವೆ. ಭೂತಗನ್ನಡಿ […]
ಶಾರದಾ ಕೌದಿ ಹನ್ನೆರಡನೇ ಶತಮಾನದಲ್ಲಿ ಹೊಸ ಸಮಾಜವನ್ನು ಸರ್ವೋದಯ ತತ್ವದ ತಳಹದಿಯಲ್ಲಿ ನಿರ್ಮಾಣ ಮಾಡುವ ಪಣ ತೊಟ್ಟಿದ್ದ ಶರಣರು, ಸ್ವಾಭಿಮಾನದ ಬದುಕಿಗೆ ಆತ್ಮವಿಶ್ವಾಸ, ಸಮಾನತೆಗಳನ್ನು ಅಳವಡಿಸಿಕೊಂಡರು. ಆ...
ವಿದ್ವಾನ್ ನವೀನಶಾಸ್ತ್ರಿ .ರಾ.ಪುರಾಣಿಕ ಬ್ರಾಹ್ಮೀ ಮುಹೂರ್ತದಲ್ಲಿ ನಡೆಸುವ ಅಧ್ಯಯನ, ಧ್ಯಾನ, ಪಠಣ ಎಲ್ಲವೂ ಶ್ರೇಷ್ಠ ಎನ್ನಲಾಗಿದೆ. ಬ್ರಾಹ್ಮೀ ಮುಹೂರ್ತದ ವಿಶೇಷವೇನು? ವೇದ ಪುರಾಣಗಳಲ್ಲಿ ಬ್ರಾಹ್ಮೀ ಮುಹೂರ್ತ ಎಂಬ...
ಮಹಾದೇವ ಬಸರಕೋಡ ಜೀವನದಲ್ಲಿ ಯಶಸ್ಸು ಗಳಿಸಲು ದೈವಕೃಪೆ ಬೇಕು ಎಂಬುದು ಸಾಮಾನ್ಯ ತಿಳಿವಳಿಕೆ. ಹಾಗೆಂದು, ಅದಕ್ಕಾಗಿ ಕಾಯುತ್ತಾ ಸಮಯ ವ್ಯರ್ಥ ಮಾಡುವುದಲ್ಲ. ಸೂಕ್ತ ಅವಕಾಶ ದೊರೆತಾಗ ಅದನ್ನು...
ಜಯಶ್ರೀ ಕಾಲ್ಕುಂದ್ರಿ ದಾನ ನೀಡುವ ಪ್ರಕ್ರಿಯೆಯು ಉದಾತ್ತ. ಸಂಕಷ್ಟದಲ್ಲಿರುವ ಅರ್ಹರಿಗೆ ನೀಡುವ ಕೊಡುಗೆ ತರುವ ಪುಣ್ಯಕ್ಕೆ ಸಾಟಿ ಎಲ್ಲಿದೆ? ಅಂಗರಾಜನಾದ ಕರ್ಣನು ದಾನ ಶೂರ ಕರ್ಣನೆಂದೇ ಹೆಸರಾದವನು....
ಶಾರದಾ ಕೌದಿ, ಧಾರವಾಡ ಪ್ರಕೃತಿಯಲ್ಲಿ ದೈವೀಶಕ್ತಿಯನ್ನು ಕಂಡು, ಪ್ರಕೃತಿಯನ್ನು ಬಹುವಾಗಿ ಹಾಡಿದ ಅಕ್ಕಮಹಾದೇವಿಯು, ಪ್ರಕೃತಿಯ ಮಹತ್ವವನ್ನು ತೋರಿಸಿಕೊಟ್ಟಿದ್ದಾಳೆ. ವನವೆಲ್ಲ ಕಲ್ಪತರು, ಗಿಡವೆಲ್ಲ ಮರುಜವಣಿ, ಶಿಲೆಗಳೆಲ್ಲ ಪರುಷ, ನೆಲವೆಲ್ಲ...
ಕಿಶೋರಾಚಾರ್ಯ ಕರೋನಾ ಎಂಬ ರೋಗ ದೇಶದೆಲ್ಲೆಡೆ ಆವರಿಸಿದಾಗ ದೇಶದ ಭಕ್ತ ಜನರೆಲ್ಲರೂ ಭಯಭಿ ಕಾಲ ಕಷ್ಟದ ಜೀವನ ನಡೆಸುತ್ತಿದ್ದಾರೆ. ಅದರಲ್ಲಿಯೂ ಪ್ರಾರಂಭದಲ್ಲಿ ಎರಡು ತಿಂಗಳ ಕಾಲ ಬಹಳ...
ಮಹಾದೇವ ಬಸರಕೋಡ ನಮ್ಮ ಹಲವು ದೌರ್ಬಲ್ಯತೆಗಳಲ್ಲಿ ಕ್ಷಣ ಮಾತ್ರದ ತೃಪ್ತಿಗಾಗಿ ಹಪಹಪಿಸುವ ಗುಣವೂ ಒಂದು. ಬದುಕಿನ ಒಂದು ಯಾವುದೋ ಘಟ್ಟದಲ್ಲಿ ಒದಗಿ ಬಂದ ಅವಕಾಶವನ್ನು ಉನ್ನತ ಮಟ್ಟದ...
ಎಂ.ಎಸ್.ಹೆಬ್ಬಾರ್ ಈ ಒಂದು ಗೀತೆಯು ಕನ್ನಡಗರ ಮನವನ್ನು ಅದ್ಯಾವ ಪರಿ ಗೆದ್ದಿದೆ ಎಂದರೆ, ಇಂದಿನ ಆಧುನಿಕ ಜೀವನದ ಒತ್ತಡ ಭರಿತ ದಿನಚರಿಯಿಂದ ಹೊರಬಂದು ನೆಮ್ಮದಿ ಕಂಡುಕೊಳ್ಳಲೆಂದೇ ಅದೆಷ್ಟೋ...
ನಮ್ಮ ಪ್ರಯತ್ನ ಅಗತ್ಯ. ಜತೆಗೆ ಅದೊಂದು ಶಕ್ತಿಯ ಕೃಪೆಯೂ ಬೇಕು ಎಂದಿದ್ದಾರೆ ಪ್ರಾಜ್ಞರು. ನಾಗೇಶ್ ಜೆ. ನಾಯಕ ಉಡಿಕೇರಿ ಸತತ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಬದುಕಿನ ಎಲ್ಲ...