Saturday, 10th May 2025

ಬುದ್ದಿಗೆ ತುಕ್ಕು ಹಿಡಿಯಬಾರದು

ಬೇಲೂರು ರಾಮಮೂರ್ತಿ ಗುರುಗಳು ತನ್ಮಯರಾಗಿ ಕೆಲ ಹೊತ್ತು ಕಣ್ಣು ಮುಚ್ಚಿಕೊಂಡಿದ್ದರು. ಶಿಷ್ಯರು ಗುರುಗಳನ್ನೇ ಏಕಾಗ್ರತೆಯಿಂದ ನೋಡುತ್ತಿದ್ದರು. ಕೆಲ ಕ್ಷಣಗಳ ನಂತರ ಗುರುಗಳು ಕಣ್ಣುಬಿಟ್ಟು ಶಿಷ್ಯರನ್ನು ನೋಡಿ ‘ನನ್ನ ಕೆಲ ಕಾಲದ ಮೌನದ ಅರ್ಥ ಏನು ಬಲ್ಲಿರಾ?’ ಅಂತ ಕೇಳಿದರು. ಶಿಷ್ಯರು ‘ನೀವು ಮೌನವಾಗಿದ್ದಿರಿ. ಅದರಿಂದ ನಮ್ಮ ಏಕಾಗ್ರತೆ ಹೆಚ್ಚಿತು. ನೀವು ಕಣ್ಣು ಬಿಡುವವರೆಗೂ ನಾವು ರೆಪ್ಪೆಯಾಡಿಸದೇ ನಿಮ್ಮನ್ನೇ ನೊಡುತ್ತಿದ್ದೆವು’ ಅಂದರು. ಆಗ ಗುರುಗಳು ‘ಯಾವ ವಸ್ತು ಬಹಳ ಕಾಲ ಉಪಯೋಗಿಸದೇ ಹೋಗುವುದೋ ಅದಕ್ಕೆ ತುಕ್ಕು ಹಿಡಿಯುವುದು. ತುಕ್ಕು […]

ಮುಂದೆ ಓದಿ

ಇಂದಿನ ಸಮಾಜಕ್ಕೆ ಬೇಕು ಯುಕ್ತ

ಕೆ.ಜನಾರ್ದನ ತುಂಗ ಬುದ್ಧಿ ಅಥವಾ ಪ್ರಜ್ಞೆ ಸ್ಥಾಪಿತವಾದವನು ಯುಕ್ತ. ಇಲ್ಲದಿದ್ದರೆ ಅವನು ಅಯುಕ್ತ. ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ | ನ ಚಾಭಾವಯತಃ ಶಾಂತಿರಶಾಂತಸ್ಯ ಕುತಃ...

ಮುಂದೆ ಓದಿ

ಗುರುವಿನ ಅನುಗ್ರಹ

ಅಶ್ವಿನಿಮೂರ್ತಿ ಅಯ್ಯನಕಟ್ಟೆ ಬದುಕು ನಿತ್ಯವೂ ಕಲಿಕೆಯ ವೇದಿಕೆ. ಹೊಚ್ಚ ಹೊಸ ವಿಷಯಗಳು ಸದಾ ಕಣ್ಣೆದುರು ಕಾಣುತ್ತಿರುತ್ತವೆ. ಓಡುವ ಮೋಡ, ಹಾರುವ ಹಕ್ಕಿ, ಈಜುವ ಮೀನು ಎಲ್ಲವೂ ಅಚ್ಚರಿಯೇ!...

ಮುಂದೆ ಓದಿ

ದುರಾಸೆ ಮರೆತರೆ ಆತ್ಮಸಂತೋಷ

ಲಕ್ಷ್ಮೀಕಾಂತ್ ಎಲ್ ವಿ ಆಸೆ ಸಹಜ. ಅದರಿಂದ ಜೀವನದಲ್ಲಿ ಒಂದು ಮಟ್ಟದ ಆಸಕ್ತಿ ಬೆಳೆಯುತ್ತದೆ. ಆದರೆ ದುರಾಸೆಗೆ ಮನುಷ್ಯ ಬಲಿಯಾ ದರೆ, ಜೀವನ ನಿರಂತರ ನರಕ.  ಈ...

ಮುಂದೆ ಓದಿ

ದೇವರ ಮನೆ

ಬೇಲೂರು ರಾಮಮೂರ್ತಿ ಪ್ರತಿ ಮನೆಯಲ್ಲಿಯೂ ದೇವರ ಮನೆ ಎಂಬುದೊಂದು ಕೋಣೆ ಇದ್ದೇ ಇರುತ್ತದೆ. ಅಥವಾ ದೇವರಿಗೆಂದು ಪ್ರತ್ಯೇಕವಾದ ಸ್ಥಾನ ವನ್ನಾದರೂ ಮೀಸಲಿರಿಸಿರುತ್ತಾರೆ. ಇಲ್ಲಿ ಪ್ರತಿದಿನ ಜ್ಯೋತಿ ಬೆಳಗಿ...

ಮುಂದೆ ಓದಿ

ಝೆನ್ ಕಥೆಗಳ ಸರಳ ಜಗತ್ತು

ಡಾ. ಕೆ.ಎಸ್. ಪವಿತ್ರ ಧ್ಯಾನ ಎಂಬ ಪದವೇ ಝೆನ್ ಆಯಿತಂತೆ. ಪುಟ್ಟ ಝೆನ್ ಕಥೆಗಳು ನೋಡಲು ಸರಳ ಎನಿಸಿದರೂ, ತಮ್ಮಲ್ಲಿ ಅಡಗಿಸಿ ಕೊಂಡಿರುವ ಭಾವ, ಅರ್ಥ, ಪಾಠ...

ಮುಂದೆ ಓದಿ

ಬದುಕಿನಲ್ಲಿ ಬೇಡ ಅನಿಶ್ಚಿತತೆ

ಒಂದು ಒಳ್ಳೆಯ ಕೆಲಸ ಆರಂಭಿಸಲು ಹಿಂದೆ ಮುಂದೆ ನೋಡುತ್ತಾ, ವಿಳಂಬಿಸಬಾರದು. ಮಹಾದೇವ ಬಸರಕೋಡ ನಾವು ಒಂದು ಕೆಲಸವನ್ನು ಪ್ರಾರಂಭಿಸುವಾಗ ಹಲವು ಬಾರಿ ಲೆಕ್ಕಾಚಾರಕ್ಕೆ ಮುಂದಾಗುತ್ತೇವೆ. ನಿರ್ಧಾರ ತೆಗೆದುಕೊಳ್ಳುವಲ್ಲಿ...

ಮುಂದೆ ಓದಿ

ಅಡೆತಡೆ ಮೀರಿದಾಗ ಮುನ್ನಡೆ

ಜೀವನದಲ್ಲಿ ಎದುರಾಗುವ ತಡೆಗಳನ್ನು ಎದುರಿಸಿ, ದಾಟಿ ಮುಂದುವರಿದಾಗಲೇ ಪ್ರಗತಿ ಸಾಧ್ಯ. ಭಾರತಿ.ಎ ಕೊಪ್ಪ ಪಟ್ಟಣದಲ್ಲಿ ಉದ್ಯೋಗ ಮಾಡಿಕೊಂಡಿದ್ದ ಸುಮಾ ತನ್ನ ಮಗನೊಂದಿಗೆ ಸ್ವಂತ ಊರಿಗೆ ಹೊರಟಿದ್ದಳು. ಕರೋನಾದ...

ಮುಂದೆ ಓದಿ

ನಾಳಿನ ಊಟ

ಬೇಲೂರು ರಾಮಮೂರ್ತಿ ಅಂದು ಗುರುಕುಲದಲ್ಲಿ ಗುರುಗಳ ಹುಟ್ಟಿದ ಹಬ್ಬದ ವಿಶೇಷವಾಗಿ ಶಿಷ್ಯರಿಗೆ ಊಟದ ವ್ಯವಸ್ಥೆ ಇತ್ತು. ಗುರುಗಳಿಂದ ವಿಶೇಷ ಪೂಜೆ, ಉಪನ್ಯಾಸ ಇದ್ದವು. ಉಪನ್ಯಾಸ ಕೇಳುತ್ತ ಕುಳಿತಿದ್ದ...

ಮುಂದೆ ಓದಿ

ತಾಯಿ-ತಂದೆಯರೇ ಆದರ್ಶ

ಡಾ. ರಾಮಮೂರ್ತಿ ಟಿ.ವಿ. ತನ್ನ ತಾಯಿ ಮತ್ತು ತಂದೆಯರಿಗೆ ಮೂರು ಸುತ್ತು ಬಂದು, ಆ ಕಾರ್ಯವು ತ್ರಿಲೋಕ ಪ್ರದಕ್ಷಿಣೆಗೆ ಸಮನಾದುದು ಎಂದು ತೋರಿಸಿಕೊಟ್ಟವನು ಗಣೇಶ. ತಾಯಿ ಮತ್ತು...

ಮುಂದೆ ಓದಿ