*ಎಸ್.ಜಿ.ಗೌಡರ ಲಿಂಗನಿಷ್ಠೆೆಗಿಂತ ಕಾಯಕನಿಷ್ಠೆೆಯೇ ಮೇಲು ಎಂದು ಸಾರಿದ ನುಲಿಯ ಚಂದಯ್ಯನ ವಚನಗಳಲ್ಲಿ ಗುರು, ಲಿಂಗ, ಜಂಗಮ ಸ್ವರೂಪ, ಮಾಹಿತಿಗಳು ಅದಕ್ಕಿಿಂತಲೂ ಹೆಚ್ಚಾಾಗಿ ಕಾಯಕ ನಿಷ್ಠೆೆ, ಜಂಗಮ ದಾಸೋಹಗಳ ಕುರಿತ ವಿವರ ದೊರೆಯುವುದು. ಗುರು, ಲಿಂಗ, ಚಂಗಮ ತತ್ತ್ವವನ್ನು ಜಗತ್ತಿಿಗೆ ಪಸರಿಸಿ, ನುಡಿದಂತೆ ನಡೆದ ಶ್ರೇಷ್ಠ ವಚನಕಾರ ನೂಲಿಯ ಚಂದಯ್ಯ. ಬಸವಣ್ಣನ ವಿನೂತನ ವಿಚಾರ ಧಾರೆಗೆ, ಸಮಾಜೋಧಾರ್ಮಿಕ ಚಿಂತನೆಗೆ ಆಕರ್ಷಿತನಾಗಿ ಕಲ್ಯಾಾಣಕ್ಕೆೆ ಬಂದು ಕಾಯಕ ಜೀವಿಯಾಗಿ ದಾಸೋಹ ಮಾಡುತ್ತ ಬದುಕಿದ ಶ್ರೇಷ್ಠ ಕಾಯಕ ಜೀವಿ. ದೇವರಿಗೆ ಕಾಯಕ ಪ್ರತಿಫಲದ […]
* ಫಿರೋಜ ಮೋಮಿನ್ ಸಂಕಷ್ಟದಲ್ಲಿರುವ ಇಷ್ಟಾಾರ್ಥಗಳನ್ನು ಇಡೇರಿಸುವ ಸಿದ್ದಿ ಪುರುಷರ ಪುಣ್ಯ ಸ್ಥಳ, ಹಿಂದೂ, ಮುಸಲ್ಮಾಾನರ ಭಾವೈಕ್ಯತೆಯ ಸಂಗಮದಂತಿರುವ ಬಾಗಲಕೋಟೆ ಜಿಲ್ಲೆೆಯ ಹುನಗುಂದ ತಾಲೂಕಿನ ಬಲಕುಂದಿ ಗ್ರಾಾಮದ...
*ಪದ್ಮಶ್ರೀ ಬಿಲ್ವ ಪತ್ರೆಯನ್ನು ಪಾಪನಾಶಿನಿ ಅಂತ ಕರೆಯುತ್ತಾರೆ. ಈ ಬಿಲ್ವಪತ್ರೆಗೆ ಸಂಬಂಧಿಸಿದ ಒಂದು ಪ್ರಸಿದ್ಧ ಶ್ಲೋಕವಿದೆ. ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂಚ ತ್ರಿಯಾಯುಧಂ ತ್ರಿಜನ್ಮ ಪಾಪ ಸಂಹಾರಂ ಏಕ...
*ಶಿಶಿರ್ ಮುದೂರಿ ನಮ್ಮ ದೇಶದಲ್ಲಿ 64 ಯೋಗಿನಿಯರ ದೇಗುಲಗಳು ಹಲವು ಪ್ರದೇಶಗಳಲ್ಲಿ ಇವೆ. ಇವುಗಳಲ್ಲಿ ಮಧ್ಯಪ್ರದೇಶದಲ್ಲಿರುವ ಮೊರೇನಾ ಚೌಸಾತ್ ಯೋಗಿನಿ ದೇಗುಲವು ವಿಶಿಷ್ಟ. ವೃತ್ತಾಾಕಾರದಲ್ಲಿರುವ ಈ ದೇಗುಲವು...
ಶರಣ ಮಾಚಿದೇವ * ಗುರುಶಾಂತಗೌಡ ಬಿ, ಚಿಕ್ಕೊಪ್ಪ ನಮ್ಮ ನಾಡು ಕಂಡ ಶರಣರಲ್ಲಿ ಮಡಿವಾಳ ಮಾಚಿದೇವರು ವಿಶಿಷ್ಟ ಸ್ಥಾಾನ ಪಡೆದಿದ್ದಾಾರೆ. ಕಲ್ಯಾಾಣದಲ್ಲಿ ಕ್ರಾಾಂತಿಯ ತರುವಾಯ, ಬಿಜ್ಜಳನ ಸೈನಿಕರು...
*ಸುರೇಶ ವೀ.ಗುದಗನವರ ಬೆಳಗಾವಿ ಜಿಲ್ಲೆೆಯಲ್ಲಿ ಪುರಾತನ ಕೋಟೆಗಳು, ಜೈನ ಬಸದಿಗಳು, ಹೊಯ್ಸಳ, ಚಾಲುಕ್ಯ, ಕದಂಬರ ಕಾಲದ ವಾಸ್ತುಶಿಲ್ಪದಲ್ಲಿ ನಿರ್ಮಾಣವಾದ ದೇವಾಲಯಗಳನ್ನು ಕಾಣಬಹುದು. ಇಂಥದರಲ್ಲಿ ದಕ್ಷಿಣ ಕಾಶಿ ಎಂದೇ...
* ಮಾಲಾ ಅಕ್ಕಿಶೆಟ್ಟಿ ಹನ್ನೆೆರಡನೆಯ ಶತಮಾನದಲ್ಲಿ ಈ ನಾಡಿನಲ್ಲಿ ಸಂಚರಿಸಿದ ಬಸವಣ್ಣ ಓರ್ವ ಕ್ರಾಾಂತಿಕಾರಕ ಮಹಾನುಭಾವ. ವಚನಗಳ ಮೂಲಕ ಜನಸಾಮಾನ್ಯರಿಗೆ ಅರಿವಾಗುವಂತೆ ಅವರು ಬೋಧಿಸಿದ ಮೌಲ್ಯಗಳು ಸಾರ್ವಕಾಲಿಕ....
* ವಾರುಣಿ ಶ್ರೀ ಕೃಷ್ಣ ಯೋಗೀಂದ್ರ ಸರಸ್ವತಿ ಪರಮಹಂಸ ಗುರು ಮಹಾರಾಜರ ಆರಾಧನಾ ಮಹೋತ್ಸವ ಹಾಗೂ ಸಖರಾಯಪಟ್ಟಣ ಅವಧೂತ ಸದ್ಗುರು ಶ್ರೀ ವೆಂಕಟಾಚಲ ಗುರುಮಹಾರಾಜರ ಸ್ಮರಣಾರ್ಥ ಹಾಸನಜಿಲ್ಲೆೆ...
*ಹನುಮಂತ. ಮ ದೇಶಕುಲಕರ್ಣಿ ಅರ್ಥಪೂರ್ಣ ಕಥೆಗಳನ್ನು ಹೇಳುವ ಮೂಲಕ, ಜನಸಾಮಾನ್ಯರಿಗೆ ಅಧ್ಯಾಾತ್ಮದ ಮಾಡಿಸಿಕೊಡುವಲ್ಲಿ ಪರಮಹಂಸರು ಸಿದ್ಧ ಹಸ್ತರು. ಪುಟ್ಟ ಪುಟ್ಟ ಕಥೆಗಳೇ ಸಾಧನೆಯ ಮೆಟ್ಟಿಿಲುಗಳಾಗುವ ಪರಿ ಅವರ...
*ಮಹಾದೇವ ಬಸರಕೋಡ ನಮ್ಮ ಬಹುತೇಕರ ಸ್ವಭಾವವೇ ಹೀಗೆ. ಹತ್ತು ಹಲವು ಸಂದರ್ಭಗಳಲ್ಲಿ, ಯಾವುದಾದರೊಂದು ನೆಪ ಹೇಳಿ ನಮ್ಮ ಜವಾಬ್ದಾಾರಿಯಿಂದ ತಪ್ಪಿಿಸಿಕೊಳ್ಳಲು ಬಯಸುತ್ತೇವೆ. ಎಲ್ಲ ಕೆಲಸಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವ...