ಬೇಲೂರು ರಾಮಮೂರ್ತಿ ನಾವು ಮಾಡುವ ಕೆಲಸಗಳಲ್ಲಿ ಅನೇಕ ಸಾರಿ ನಮಗೆ ತಿಳಿಯದೇ ಅಡ್ಡಿ ಆತಂಕಗಳು ಒದಗಿಬರುತ್ತವೆ. ಅದರಿಂದ ಮೊದಲಿಗೆ ನಮಗೆ ನಿರಾಸೆಯಾದರೂ ಕಡೆಯಲ್ಲಿ ಅಡ್ಡಿಯಾದದ್ದೇ ಒಳ್ಳೆಯದಾಯಿತು ಅನಿಸಿ ದಾಸರ ವಾಣಿ ‘ಆದದ್ದೆೆಲ್ಲ ಒಳಿತೇ ಆಯಿತು’ ಎನ್ನುವುದು ನೆನಪಾಗುತ್ತದೆ. ಅಂದುಕೊಂಡ ಒಂದು ಮಹತ್ಕಾರ್ಯ ಸಾಧನೆಯಾಗಲಿಲ್ಲವಲ್ಲ ಎನಿಸಿ ಸಂಕಟಪಟ್ಟರೆ ಮರುಕ್ಷಣವೇ ಸಾಧನೆಯಾಗದಿದ್ದುದೇ ಒಳ್ಳೆಯದಾಯಿತಲ್ಲ ಅನಿಸುತ್ತದೆ. ಈ ರೀತಿಯ ಸಂದರ್ಭಗಳು ನಮಗೆ ಪುರಾಣಗಳಲ್ಲಿ ಯಥೇಚ್ಚವಾಗಿ ದೊರೆಯುತ್ತದೆ. ಸಾಕ್ಷಾತ್ ವಿಷ್ಣುಸ್ವರೂಪಿಯಾದ ಪೃಥು ಚರ್ಕವರ್ತಿ ರಾಜ್ಯಾಭಿಷೇಕ ಮಾಡಿಕೊಂಡಾಗ ದೇವಪ್ರಮುಖರು ಬಂದು ಅವನನ್ನು ಅಭಿನಂದಿಸಿ ದರು. […]
ನಮ್ಮ ಹಿಂದಿನವರ ಸಾಧನೆಯನ್ನು ನಮ್ಮದೇ ಎಂದು ಪ್ರಚಾರಕ್ಕೆ ತಂದು ಬೀಗುವುದು ಎಷ್ಟು ಅರ್ಥ ಹೀನ! ನಾಗೇಶ್ ಜೆ. ನಾಯಕ ಉಡಿಕೇರಿ ಜಗತ್ತಿನ ಆದಿ-ಅಂತ್ಯವನು ಕಂಡವರಿಲ್ಲ. ಹಾಗೆಯೇ ಇಲ್ಲಿ ಹುಟ್ಟಿದವರೆಷ್ಟೋ,...
ಬೇಲೂರು ರಾಮಮೂರ್ತಿ ಕೋಪ ಮನುಷ್ಯನನ್ನು ಅಧಃಪತನಕ್ಕೆ ತಳ್ಳುವ ಸಾಧನ. ಸಾಮಾನ್ಯವಾಗಿ ನಮಗೆ ಕೋಪ ಬರುವುದು ಯಾವಾಗ ಎಂದರೆ ಯಾರಾದರೂ ನಮ್ಮನ್ನು ಹೀನಾಯವಾಗಿ ನೋಡಿದಾಗ, ಅವಮಾನ ಮಾಡಿದಾಗ, ನಮ್ಮನ್ನು...
ಕಾಲ ಉರುಳಿದರೂ, ಹಬ್ಬ ಬರುತ್ತದೆ. ಕರೋನಾ ಕಾಟ ಇದ್ದರೂ, ಹಬ್ಬದ ಆಚರಣೆ ಇದ್ದೇ ಇರುತ್ತದೆ. ಕತ್ತಲನ್ನು ಓಡಿಸುವ, ಮನದ ಬೇಸರವನ್ನು ತೊಳೆಯುವ, ಎಲ್ಲೆಲ್ಲೂ ದೀಪಗಳ ಸಾಲನ್ನು ಮೆರೆಯುವ...
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅವನದೇ ಆದ ರೀತಿಯಲ್ಲಿ ಸಾಮರ್ಥ್ಯವಿರುತ್ತದೆ. ಇರುವ ಸಾಮರ್ಥ್ಯವನ್ನು ದುಡಿಸಿ ಕೊಳ್ಳಲು ಒಂದೋ ಅವಕಾಶ ಸಿಗಬೇಕು, ಇಲ್ಲವೇ ನಾವೇ ಸೃಷ್ಟಿಸಿಕೊಳ್ಳಬೇಕು. ರಾಜಮ್ಮ ಡಿ.ಕೆ ತಮ್ಮ ಪ್ರವಚನವನ್ನು...
ರವಿಂದ್ರ ಸಿಂಗ್ ಕೋಲಾರ ವಾಸ್ತವ ಜೀವನದಲ್ಲಿ ನಾವು ಬದುಕಿಯೂ ಸತ್ತಂತ್ತಿದ್ದೇವೆ ಅಂದರೆ ಆಶ್ಚರ್ಯವಾಗಲೇಬೇಕು! ದೇವರು ನಮ್ಮ ಇರುವಿಕೆಯಲ್ಲೇ ಎಷ್ಟೋ ಆನಂದದಾಯಕ, ಶಾಂತಿದಾಯಕ ಜೀವನವನ್ನು ಕರುಣಿಸಿದ್ದಾನೆ. ಅನುಮಾನದ ಛಾಯೆ...
ಬೆಲೆ ಬಾಳುವ ವಸ್ತುವಿನತ್ತ ತಾತ್ಕಾಲಿಕ ಆಕರ್ಷಣೆಯಿಂದಾಗಿ ನಮ್ಮ ಗಮನ ಅವುಗಳತ್ತ ಸರಿಯುವುದು ಜಾಸ್ತಿ. ಆದರೆ, ನಮ್ಮ ಗಮನ, ಗುರಿ ಇರಬೇಕಾದುದು ತೋರಿಕೆಯ ಮೌಲ್ಯದ ಮೇಲಲ್ಲ, ಬದುಕಿನ ನಿಜವಾದ...
ಮೈಥಿಲೀ ರಾಘವನ್ ಆಹಾರವು ಜೀವಿಗಳ ದೇಹಪೋಷಣೆ-ರಕ್ಷಣೆಗಳಿಗೆ ಅತ್ಯಗತ್ಯವೆನ್ನುವುದು ಸಾಮಾನ್ಯ ಜ್ಞಾನ. ಅದು ಶಕ್ತಿರೂಪವಾಗಿ ಪರಿವರ್ತನೆ ಗೊಂಡು ಜೀವಕಣಗಳನ್ನೂ, ಅಂಗಾಂಗಗಳನ್ನೂ ರಕ್ಷಿಸುವ ಬಗೆಯನ್ನು ಶಾಲಾಮಕ್ಕಳು ಸಹ ತಿಳಿದಿರುತ್ತಾರೆ. ಪ್ರತಿಯೊಂದು...
ಸರಳ ತ್ರಿಪದಿಗಳ ಮೂಲಕ ನಮ್ಮ ದಿನಚರಿಯ ನಾನಾ ವಿದ್ಯಮಾನಗಳನ್ನು ವಿಶ್ಲೇಷಿಸುವ ಈ ವಚನಗಳು ಓದುಗರಿಗೆ ಸ್ಫೂರ್ತಿ ತುಂಬುವ ಪರಿ ಅನನ್ಯ. ಗಹನ ವಿಷಯವನ್ನು ಸರಳ ಶಬ್ದಗಳಲ್ಲಿ ನಿಕೃಷ್ಟಕ್ಕೆ...
ನಮ್ಮ ಜೀವನ ಸುಗಮವಾಗಿ ಸಾಗಲು, ಅಧ್ಯಾತ್ಮ ಸಾಧನೆ ಮಾಡಲು ಕೆಲವು ಸಾರ್ವಕಾಲಿಕ ನಿಯಮ ಗಳಿವೆ. ಆದರೆ, ಆ ನಿಯಮಗಳು ಏಕತಾನವೆನಿಸುವುದೂ ಉಂಟು. ಆಗ ಎದೆಯ ದನಿಯೇ ಪ್ರಧಾನ...